-
ಸಾಗಿದೆ ಸಾಗಿದೆ ಈ ಪಯಣ ಸಾಗಿದೆ
ಸಾಗಿದೆ ಸಾಗಿದೆ ಈ ಪಯಣ ಸಾಗಿದೆ
ಸೂರ್ಯ ಹುಟ್ಟುವ ಸೂರ್ಯ ಮುಳುಗುವ
ಕಡಲಿನಾಚೆಗೆ ಸಾಗಿದೆ
ಸಾಗಿದೆ ಸಾಗಿದೆ ಈ ಪಯಣ
ನನ್ನ ಮನಸ್ಸಲ್ಲಿ ನಿನ್ನ ಸವಿಮಾಯೆ
ಮಂಜು ಮಳೆಯಂತೆ ಚಳಿಗಾಲ ಮನದಲಿ ಕೊಡುವೆಯ
ಕೊನೆಉಸಿರನು ಈ ಸ್ನೇಹವೆ ನೆನೆಯುವೆ ನನ್ನ ಮನದಲಿ
ಬೀಸೊ ಗಾಳಿಯಂತೆ ಸುರಿಯೊ ಮನಸ್ಸಿನಂತೆ ನೀ
ಅವಿತು ಕುಳಿತೆ ಎಷ್ಟೊ ಸುಳ್ಳು ಸತ್ಯಗಳ ತಿಳಿಯಲು
ಮರೆತು ಅರಿತ ಎಷ್ಟೊ ನೋವು ನಲಿವುಗಳ ಅರಿಯಲು
ಕಡಲಾಳದಿಂದ ಮನದಾಳದವರೆಗೆ ಸಾಗುತಿರಲಿ ಈ ಪಯಣ
||ಸಾಗಿದೆ ಸಾಗಿದೆ ಈ ಪಯಣ ಸಾಗಿದೆ
ಸಾಗಿದೆ ಸಾಗಿದೆ ಈ ಪಯಣ ಸಾಗಿದೆ
ಸೂರ್ಯ ಹುಟ್ಟುವ ಸೂರ್ಯ ಮುಳುಗುವ
ಕಡಲಿನಾಚೆಗೆ ಸಾಗಿದೆ
ಸಾಗಿದೆ ಸಾಗಿದೆ ಈ ಪಯಣ ||
-
ಸಾಗಿದೆ ಸಾಗಿದೆ ಈ ಪಯಣ ಸಾಗಿದೆ
ಸಾಗಿದೆ ಸಾಗಿದೆ ಈ ಪಯಣ ಸಾಗಿದೆ
ಸೂರ್ಯ ಹುಟ್ಟುವ ಸೂರ್ಯ ಮುಳುಗುವ
ಕಡಲಿನಾಚೆಗೆ ಸಾಗಿದೆ
ಸಾಗಿದೆ ಸಾಗಿದೆ ಈ ಪಯಣ
ನನ್ನ ಮನಸ್ಸಲ್ಲಿ ನಿನ್ನ ಸವಿಮಾಯೆ
ಮಂಜು ಮಳೆಯಂತೆ ಚಳಿಗಾಲ ಮನದಲಿ ಕೊಡುವೆಯ
ಕೊನೆಉಸಿರನು ಈ ಸ್ನೇಹವೆ ನೆನೆಯುವೆ ನನ್ನ ಮನದಲಿ
ಬೀಸೊ ಗಾಳಿಯಂತೆ ಸುರಿಯೊ ಮನಸ್ಸಿನಂತೆ ನೀ
ಅವಿತು ಕುಳಿತೆ ಎಷ್ಟೊ ಸುಳ್ಳು ಸತ್ಯಗಳ ತಿಳಿಯಲು
ಮರೆತು ಅರಿತ ಎಷ್ಟೊ ನೋವು ನಲಿವುಗಳ ಅರಿಯಲು
ಕಡಲಾಳದಿಂದ ಮನದಾಳದವರೆಗೆ ಸಾಗುತಿರಲಿ ಈ ಪಯಣ
||ಸಾಗಿದೆ ಸಾಗಿದೆ ಈ ಪಯಣ ಸಾಗಿದೆ
ಸಾಗಿದೆ ಸಾಗಿದೆ ಈ ಪಯಣ ಸಾಗಿದೆ
ಸೂರ್ಯ ಹುಟ್ಟುವ ಸೂರ್ಯ ಮುಳುಗುವ
ಕಡಲಿನಾಚೆಗೆ ಸಾಗಿದೆ
ಸಾಗಿದೆ ಸಾಗಿದೆ ಈ ಪಯಣ ||
Saagide song lyrics from Kannada Movie Jwalantham starring Jwala, Deepa Gowda, Deepthi Kapse, Lyrics penned by Ambarish B M Sung by Haricharan, Nikitha Venkatesh, Music Composed by Vikram Subramanyam, Finny Kurian, film is Directed by Ambarish B M and film is released on 2016