Maathe Marethoyithu Lyrics

ಮಾತೆ ಮರೆತೋಯ್ತು Lyrics

in Jwalantham

in ಜ್ವಲಂತಂ

LYRIC

Song Details Page after Lyrice

-
ಮಾತೆ ಮರೆತೋಯ್ತು ಬಳಿ ನೀನು ಇರುವಾಗ
ಸ್ವಾತಿಮುತ್ತಂತ ನೆನಪೆಲ್ಲ ಬರುವಾಗ
ಹುಚ್ಚು ತುಸು ಹೆಚ್ಚೆ ಈಗ ಪ್ರೀತಿ ದೆಸೆಯಿಂದ
ಈ ಭೂಮಿ ಆಕಾಶ ಆ ಗಾಳಿ ಈ ನೀರು
ಎಲ್ಲೆಲ್ಲು ಬರಿ ನೀನೆ ನೀನೆ
ಕಣ್ಣಿದು ರೆಪ್ಪೆಗೆ ಕೆಲಸ ನಿಲ್ಲಿಸು ಎಂದಿದೆ
ನಿನ್ನನ್ನೆ ನೋಡುತ ಮೌನರಾಗವ ಹಾಡಿದೆ
ನನ್ನಯ ಉಸಿರಿದು ಕೊಂಚ ದಾರಿಯ ತಪ್ಪಿದೆ
ನಿನ್ನಯ ಉಸಿರಲಿ ಬೆರೆತು ನನ್ನನೆ ಮರೆತಿದೆ
 
ನಿನ್ನ ಅಂದ ನೋಡಿ ಹೂವು ಹೊಟ್ಟೆಕಿಚ್ಚು ಪಟ್ಟು
ಇಳೆಯ ಸಂಜೆಯಲಿ ತಾನು ಪ್ರಾಣ ಕಳೆದುಕೊಂತು
ಜಗವೆಲ್ಲ ಬಹುಬೇಡಿಕೆ ಕಡಕೇಳಿ ನಿನ್ನ ನಾಚಿಕೆ
ಈ ದಾರಿ ಆ ತಿರುವು ಆ ಮರವು ಆ ಗಿಡವು
ಎಲ್ಲೆಲ್ಲು ಬರಿ ನೀನೆ ನೀನೆ
 
||ಮಾತೆ ಮರೆತೋಯ್ತು ಬಳಿ ನೀನು ಇರುವಾಗ
ಸ್ವಾತಿಮುತ್ತಂತ ನೆನಪೆಲ್ಲ ಬರುವಾಗ||
 
ಸೇರಿ ಬಳಿಗೆ ಮುಂದೆ ಇಟ್ಟ ನಿಲುವು ಬೊಂಬೆ ಕೂಡ
ನಿನ್ನ ನೋಡಿ ಇಗ ಜೀವತುಂಬಿಕೊಂತು ನೋಡ
ನಗುವಾಗ ನೀ ದೇವತೆ ಮುಗಿದೊಯ್ತು ಜಗದ ಕಥೆ
ಈ ಸಂತೆ ಆ ಜಾತ್ರೆ ಆ ಕರಗ ಈ ಪರಿಷೆ
ಎಲ್ಲೆಲ್ಲು ಬರಿ ನೀನೆ ನೀನೆ
ಕಣ್ಣಿದು ರೆಪ್ಪೆಗೆ ಕೆಲಸ ನಿಲ್ಲಿಸು ಎಂದಿದೆ
ನಿನ್ನನ್ನೆ ನೋಡುತ ಮೌನರಾಗವ ಹಾಡಿದೆ
ನನ್ನಯ ಉಸಿರಿದು ಕೊಂಚ ದಾರಿಯ ತಪ್ಪಿದೆ
ನಿನ್ನಯ ಉಸಿರಲಿ ಬೆರೆತು ನನ್ನನೆ ಮರೆತಿದೆ
 
||ಮಾತೆ ಮರೆತೋಯ್ತು ಬಳಿ ನೀನು ಇರುವಾಗ
ಸ್ವಾತಿಮುತ್ತಂತ ನೆನಪೆಲ್ಲ ||

-
ಮಾತೆ ಮರೆತೋಯ್ತು ಬಳಿ ನೀನು ಇರುವಾಗ
ಸ್ವಾತಿಮುತ್ತಂತ ನೆನಪೆಲ್ಲ ಬರುವಾಗ
ಹುಚ್ಚು ತುಸು ಹೆಚ್ಚೆ ಈಗ ಪ್ರೀತಿ ದೆಸೆಯಿಂದ
ಈ ಭೂಮಿ ಆಕಾಶ ಆ ಗಾಳಿ ಈ ನೀರು
ಎಲ್ಲೆಲ್ಲು ಬರಿ ನೀನೆ ನೀನೆ
ಕಣ್ಣಿದು ರೆಪ್ಪೆಗೆ ಕೆಲಸ ನಿಲ್ಲಿಸು ಎಂದಿದೆ
ನಿನ್ನನ್ನೆ ನೋಡುತ ಮೌನರಾಗವ ಹಾಡಿದೆ
ನನ್ನಯ ಉಸಿರಿದು ಕೊಂಚ ದಾರಿಯ ತಪ್ಪಿದೆ
ನಿನ್ನಯ ಉಸಿರಲಿ ಬೆರೆತು ನನ್ನನೆ ಮರೆತಿದೆ
 
ನಿನ್ನ ಅಂದ ನೋಡಿ ಹೂವು ಹೊಟ್ಟೆಕಿಚ್ಚು ಪಟ್ಟು
ಇಳೆಯ ಸಂಜೆಯಲಿ ತಾನು ಪ್ರಾಣ ಕಳೆದುಕೊಂತು
ಜಗವೆಲ್ಲ ಬಹುಬೇಡಿಕೆ ಕಡಕೇಳಿ ನಿನ್ನ ನಾಚಿಕೆ
ಈ ದಾರಿ ಆ ತಿರುವು ಆ ಮರವು ಆ ಗಿಡವು
ಎಲ್ಲೆಲ್ಲು ಬರಿ ನೀನೆ ನೀನೆ
 
||ಮಾತೆ ಮರೆತೋಯ್ತು ಬಳಿ ನೀನು ಇರುವಾಗ
ಸ್ವಾತಿಮುತ್ತಂತ ನೆನಪೆಲ್ಲ ಬರುವಾಗ||
 
ಸೇರಿ ಬಳಿಗೆ ಮುಂದೆ ಇಟ್ಟ ನಿಲುವು ಬೊಂಬೆ ಕೂಡ
ನಿನ್ನ ನೋಡಿ ಇಗ ಜೀವತುಂಬಿಕೊಂತು ನೋಡ
ನಗುವಾಗ ನೀ ದೇವತೆ ಮುಗಿದೊಯ್ತು ಜಗದ ಕಥೆ
ಈ ಸಂತೆ ಆ ಜಾತ್ರೆ ಆ ಕರಗ ಈ ಪರಿಷೆ
ಎಲ್ಲೆಲ್ಲು ಬರಿ ನೀನೆ ನೀನೆ
ಕಣ್ಣಿದು ರೆಪ್ಪೆಗೆ ಕೆಲಸ ನಿಲ್ಲಿಸು ಎಂದಿದೆ
ನಿನ್ನನ್ನೆ ನೋಡುತ ಮೌನರಾಗವ ಹಾಡಿದೆ
ನನ್ನಯ ಉಸಿರಿದು ಕೊಂಚ ದಾರಿಯ ತಪ್ಪಿದೆ
ನಿನ್ನಯ ಉಸಿರಲಿ ಬೆರೆತು ನನ್ನನೆ ಮರೆತಿದೆ
 
||ಮಾತೆ ಮರೆತೋಯ್ತು ಬಳಿ ನೀನು ಇರುವಾಗ
ಸ್ವಾತಿಮುತ್ತಂತ ನೆನಪೆಲ್ಲ ||

Maathe Marethoyithu song lyrics from Kannada Movie Jwalantham starring Jwala, Deepa Gowda, Deepthi Kapse, Lyrics penned by Arasu Anthare Sung by Karthik, Music Composed by Vikram Subramanyam, Finny Kurian, film is Directed by Ambarish B M and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ