Sakkare Bombe Akkareyinda Lyrics

ಸಕ್ಕರೆ ಬೊಂಬೆ ಅಕ್ಕರೆಯಿಂದ Lyrics

in Jwala Mohini

in ಜ್ವಾಲಾ ಮೋಹಿನಿ

LYRIC

Song Details Page after Lyrice

ಆಆಆ....ಆಆಆ...ಲಲಲಲಾ...
ಓಓಓಓ ... ಓಓಓಓ
 
ಸಕ್ಕರೆ ಬೊಂಬೆ ಅಕ್ಕರೆಯಿಂದ
ಪಕ್ಕಕ್ಕೆ ಬಂದು ನಿಂತಿದೆ ನೋಡು
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ..

ಸಕ್ಕರೆ ಬೊಂಬೆ ಹ್ಹ... ಅಕ್ಕರೆಯಿಂದ
ಪಕ್ಕಕ್ಕೆ ಬಂದು ನಿಂತಿದೆ ನೋಡು
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ..
ಸಿಹಿ.. ಆಹಾ.. ಸಿಹಿ.. ಒಹೋ..ಸಿಹಿ..
ಸಿಹಿ.. ಸಿಹಿ.. ಸಿಹಿ..
ಎಲ್ಲೆಲ್ಲೋ ಸಿಹಿ ಮೈಯೆಲ್ಲಾ ಸಿಹಿ
ಎಲ್ಲೆಲ್ಲೋ ಸಿಹಿ ಮೈಯೆಲ್ಲಾ ಸಿಹಿ
ಬಲ್ಲವ ಬಲ್ಲ ಬೆಲ್ಲದ ಸವಿಯ
ಬಿಟ್ಟರೇ ಸಿಕ್ಕುವುದಿಲ್ಲಾ..
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ..
 
ಮುಟ್ಟುವ ಆಸೆಗೆ ಸಿಕ್ಕುವಳಲ್ಲಾ..
ದುಷ್ಟರಿಗೆಂದೂ ದಕ್ಕುವಳಲ್ಲಾ.... 
..ಮುಟ್ಟುವ ಆಸೆಗೆ ಸಿಕ್ಕುವಳಲ್ಲಾ..
ದುಷ್ಟರಿಗೆಂದೂ ದಕ್ಕುವಳಲ್ಲಾ..
ಇಷ್ಟ ಬಂದರೆ.. ಹ್ಹಾ..ಇಷ್ಟ ಬಂದರೆ.. 
ಇಷ್ಟ ಬಂದರೆ ಬಿಡುವುದೇ ಇಲ್ಲಾ.....
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ..
 
|| ಸಕ್ಕರೆ ಬೊಂಬೆ ಹ್ಹ... ಅಕ್ಕರೆಯಿಂದ
ಪಕ್ಕಕ್ಕೆ ಬಂದು ನಿಂತಿದೆ ನೋಡು
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ….||
 
.. ಕಾಣದೆ ಅಂದ ತೋರಲು ಬಂದೆ..
ನಾಕದ ಸುಖವ ನೀಡಲು ತಂದೆ... 
.. ಕಾಣದೆ ಅಂದ ತೋರಲು ಬಂದೆ..
ನಾಕದ ಸುಖವ ನೀಡಲು ತಂದೆ... 
ಒಲಿದರೆ ಈಗ...ಹೊಯ್ ಒಲಿದರೆ ಈಗ..
ಒಲಿದರೆ ಈಗ ಎಲ್ಲಾ ನಿಂದೆ..
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ..
 
|| ಸಕ್ಕರೆ ಬೊಂಬೆ ಹ್ಹ... ಅಕ್ಕರೆಯಿಂದ
ಪಕ್ಕಕ್ಕೆ ಬಂದು ನಿಂತಿದೆ ನೋಡು
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ….||

ಆಆಆ....ಆಆಆ...ಲಲಲಲಾ...
ಓಓಓಓ ... ಓಓಓಓ
 
ಸಕ್ಕರೆ ಬೊಂಬೆ ಅಕ್ಕರೆಯಿಂದ
ಪಕ್ಕಕ್ಕೆ ಬಂದು ನಿಂತಿದೆ ನೋಡು
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ..

ಸಕ್ಕರೆ ಬೊಂಬೆ ಹ್ಹ... ಅಕ್ಕರೆಯಿಂದ
ಪಕ್ಕಕ್ಕೆ ಬಂದು ನಿಂತಿದೆ ನೋಡು
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ..
ಸಿಹಿ.. ಆಹಾ.. ಸಿಹಿ.. ಒಹೋ..ಸಿಹಿ..
ಸಿಹಿ.. ಸಿಹಿ.. ಸಿಹಿ..
ಎಲ್ಲೆಲ್ಲೋ ಸಿಹಿ ಮೈಯೆಲ್ಲಾ ಸಿಹಿ
ಎಲ್ಲೆಲ್ಲೋ ಸಿಹಿ ಮೈಯೆಲ್ಲಾ ಸಿಹಿ
ಬಲ್ಲವ ಬಲ್ಲ ಬೆಲ್ಲದ ಸವಿಯ
ಬಿಟ್ಟರೇ ಸಿಕ್ಕುವುದಿಲ್ಲಾ..
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ..
 
ಮುಟ್ಟುವ ಆಸೆಗೆ ಸಿಕ್ಕುವಳಲ್ಲಾ..
ದುಷ್ಟರಿಗೆಂದೂ ದಕ್ಕುವಳಲ್ಲಾ.... 
..ಮುಟ್ಟುವ ಆಸೆಗೆ ಸಿಕ್ಕುವಳಲ್ಲಾ..
ದುಷ್ಟರಿಗೆಂದೂ ದಕ್ಕುವಳಲ್ಲಾ..
ಇಷ್ಟ ಬಂದರೆ.. ಹ್ಹಾ..ಇಷ್ಟ ಬಂದರೆ.. 
ಇಷ್ಟ ಬಂದರೆ ಬಿಡುವುದೇ ಇಲ್ಲಾ.....
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ..
 
|| ಸಕ್ಕರೆ ಬೊಂಬೆ ಹ್ಹ... ಅಕ್ಕರೆಯಿಂದ
ಪಕ್ಕಕ್ಕೆ ಬಂದು ನಿಂತಿದೆ ನೋಡು
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ….||
 
.. ಕಾಣದೆ ಅಂದ ತೋರಲು ಬಂದೆ..
ನಾಕದ ಸುಖವ ನೀಡಲು ತಂದೆ... 
.. ಕಾಣದೆ ಅಂದ ತೋರಲು ಬಂದೆ..
ನಾಕದ ಸುಖವ ನೀಡಲು ತಂದೆ... 
ಒಲಿದರೆ ಈಗ...ಹೊಯ್ ಒಲಿದರೆ ಈಗ..
ಒಲಿದರೆ ಈಗ ಎಲ್ಲಾ ನಿಂದೆ..
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ..
 
|| ಸಕ್ಕರೆ ಬೊಂಬೆ ಹ್ಹ... ಅಕ್ಕರೆಯಿಂದ
ಪಕ್ಕಕ್ಕೆ ಬಂದು ನಿಂತಿದೆ ನೋಡು
ಮಾವಯ್ಯಾ..ಭಲಾರೇ ಮಾವಯ್ಯಾ..
ಮಾವಯ್ಯಾ...ಕಿಲಾಡಿ ಮಾವಯ್ಯಾ….||

Sakkare Bombe Akkareyinda song lyrics from Kannada Movie Jwala Mohini starring Ranga, B M Venkatesh, Sampath, Lyrics penned by Hunasuru Krishna Murthy Sung by L R Eswari, Music Composed by Sathyam, film is Directed by S N Singh and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ