Kenakuthide Ee Sogasu Lyrics

ಕೆಣಕುತಿದೆ ಈ ಸೊಗಸು Lyrics

in Jwala Mohini

in ಜ್ವಾಲಾ ಮೋಹಿನಿ

LYRIC

Song Details Page after Lyrice

ಗಂಡು : ಕೆಣಕುತಿದೆ ಈ ಸೊಗಸು..
                ಕೆರಳುತಿದೆ ಮನಸು…
                ಮೆಲ್ಲಗೆ….ಬಾ ಮಲ್ಲಿಗೆ..
             ಮೆಲ್ಲಗೆ….ಬಾ ಮಲ್ಲಿಗೆ..
ಹೆಣ್ಣು : .. ಎದೆಯೊಳಗೆ ಹೋರಾಟ..
                ನನ್ನೆದರು ಚೆಲ್ಲಾಟ..
                ಮೋಡಿಯ ಮಾಡಿದೆ..
                ಮೋಡಿಯ ಮಾಡಿದೆ..
ಗಂಡುಆಆಆಆಹ್ಹಾಆಆ....  
ಹೆಣ್ಣು : ಆಹ್ಹಾಆಆಆಆಆ....

ಗಂಡು : ಅಂದದಲಿ..  ಚೆಂದದಲಿ..
                ನನ್ನೇ ನಾ ಮರೆತೆ..
ಹೆಣ್ಣು : …. ಸ್ನೇಹದಲಿ.. ಮಾತಿನಲಿ
                ಕಂಡೆ...ನಾ ಕವಿತೆ…..
ಗಂಡು : ಓ…ಈ ಅಂದದಲಿ…ಈ ಚೆಂದದಲಿ..
                ನನ್ನೇ ನಾ ಮರೆತೆ…..
ಹೆಣ್ಣು : …. ಸ್ನೇಹದಲಿ.. ಮಾತಿನಲಿ
                ಕಂಡೆ...ನಾ ಕವಿತೆ…..
ಗಂಡು : ನಾವಾಡುವಾ ಹಾಡುವಾ
                ಹರುಷದಿ ಪಡುವಾ
                ಇಲ್ಲೇ ನಾನ್ ಇಲ್ಲೇ..
                ನಾವ್ ಇಲ್ಲೇ ಬಾ ನಲ್ಲೆ..

|| ಹೆಣ್ಣು : .. ಎದೆಯೊಳಗೆ ಹೋರಾಟ..
                ನನ್ನೆದರು ಚೆಲ್ಲಾಟ..
                ಮೋಡಿಯ ಮಾಡಿದೆ..
                ಮೋಡಿಯ ಮಾಡಿದೆ…..||

ಗಂಡು : ಸಂಜೆಯಲಿ.. ಸೊಬಗಿನಲಿ..
                ಏನೋ ಉಲ್ಲಾಸ...
ಹೆಣ್ಣು : .. ತಾಣದಲಿ.. ಏಕಾಂತದಲಿ..
                ಏಕೋ ಹೊಸ ಹರುಷ..
ಗಂಡು : ಓ…ಈ ಸಂಜೆಯಲಿ.. ಸೊಬಗಿನಲಿ..
                ಏನೋ ಉಲ್ಲಾಸ...
ಹೆಣ್ಣು : .. ತಾಣದಲಿ.. ಏಕಾಂತದಲಿ..
                ಏಕೋ ಹೊಸ ಹರುಷ..
ಗಂಡು : ನನ್ನಾಸೆಯ ಕೇಳೆಯ
                ಸುಖವನು ನೀಡೆಯ
                ನಲ್ಲೇ.. ನೀ ನಿಲ್ಲೇ...
                ... ನಲ್ಲೇ.. ನೀ ನಿಲ್ಲೇ..
 
|| ಹೆಣ್ಣು : .. ಎದೆಯೊಳಗೆ ಹೋರಾಟ..
                ನನ್ನೆದರು ಚೆಲ್ಲಾಟ..
                ಮೋಡಿಯ ಮಾಡಿದೆ..
ಗಂಡು : ಮೆಲ್ಲಗೆ….ಬಾ ಮಲ್ಲಿಗೆ…..||
 

ಗಂಡು : ಕೆಣಕುತಿದೆ ಈ ಸೊಗಸು..
                ಕೆರಳುತಿದೆ ಮನಸು…
                ಮೆಲ್ಲಗೆ….ಬಾ ಮಲ್ಲಿಗೆ..
             ಮೆಲ್ಲಗೆ….ಬಾ ಮಲ್ಲಿಗೆ..
ಹೆಣ್ಣು : .. ಎದೆಯೊಳಗೆ ಹೋರಾಟ..
                ನನ್ನೆದರು ಚೆಲ್ಲಾಟ..
                ಮೋಡಿಯ ಮಾಡಿದೆ..
                ಮೋಡಿಯ ಮಾಡಿದೆ..
ಗಂಡುಆಆಆಆಹ್ಹಾಆಆ....  
ಹೆಣ್ಣು : ಆಹ್ಹಾಆಆಆಆಆ....

ಗಂಡು : ಅಂದದಲಿ..  ಚೆಂದದಲಿ..
                ನನ್ನೇ ನಾ ಮರೆತೆ..
ಹೆಣ್ಣು : …. ಸ್ನೇಹದಲಿ.. ಮಾತಿನಲಿ
                ಕಂಡೆ...ನಾ ಕವಿತೆ…..
ಗಂಡು : ಓ…ಈ ಅಂದದಲಿ…ಈ ಚೆಂದದಲಿ..
                ನನ್ನೇ ನಾ ಮರೆತೆ…..
ಹೆಣ್ಣು : …. ಸ್ನೇಹದಲಿ.. ಮಾತಿನಲಿ
                ಕಂಡೆ...ನಾ ಕವಿತೆ…..
ಗಂಡು : ನಾವಾಡುವಾ ಹಾಡುವಾ
                ಹರುಷದಿ ಪಡುವಾ
                ಇಲ್ಲೇ ನಾನ್ ಇಲ್ಲೇ..
                ನಾವ್ ಇಲ್ಲೇ ಬಾ ನಲ್ಲೆ..

|| ಹೆಣ್ಣು : .. ಎದೆಯೊಳಗೆ ಹೋರಾಟ..
                ನನ್ನೆದರು ಚೆಲ್ಲಾಟ..
                ಮೋಡಿಯ ಮಾಡಿದೆ..
                ಮೋಡಿಯ ಮಾಡಿದೆ…..||

ಗಂಡು : ಸಂಜೆಯಲಿ.. ಸೊಬಗಿನಲಿ..
                ಏನೋ ಉಲ್ಲಾಸ...
ಹೆಣ್ಣು : .. ತಾಣದಲಿ.. ಏಕಾಂತದಲಿ..
                ಏಕೋ ಹೊಸ ಹರುಷ..
ಗಂಡು : ಓ…ಈ ಸಂಜೆಯಲಿ.. ಸೊಬಗಿನಲಿ..
                ಏನೋ ಉಲ್ಲಾಸ...
ಹೆಣ್ಣು : .. ತಾಣದಲಿ.. ಏಕಾಂತದಲಿ..
                ಏಕೋ ಹೊಸ ಹರುಷ..
ಗಂಡು : ನನ್ನಾಸೆಯ ಕೇಳೆಯ
                ಸುಖವನು ನೀಡೆಯ
                ನಲ್ಲೇ.. ನೀ ನಿಲ್ಲೇ...
                ... ನಲ್ಲೇ.. ನೀ ನಿಲ್ಲೇ..
 
|| ಹೆಣ್ಣು : .. ಎದೆಯೊಳಗೆ ಹೋರಾಟ..
                ನನ್ನೆದರು ಚೆಲ್ಲಾಟ..
                ಮೋಡಿಯ ಮಾಡಿದೆ..
ಗಂಡು : ಮೆಲ್ಲಗೆ….ಬಾ ಮಲ್ಲಿಗೆ…..||
 

Kenakuthide Ee Sogasu song lyrics from Kannada Movie Jwala Mohini starring Ranga, B M Venkatesh, Sampath, Lyrics penned by Hunasuru Krishna Murthy Sung by P B Srinivas, S Janaki, Music Composed by Sathyam, film is Directed by S N Singh and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ