ಹೂಂಹೂಂಹೂಂಹೂಂ..
ಹೂಂಹೂಂಹೂಂಹೂಂ..
ಹೂಂಹೂಂಹೂಂಹೂಂ..
ಹೂರೂರೂರೂರೂ..
ಹೇ..ಮಾಯಾ ಮಾಟ ಮೋಡಿಗೆಲ್ಲಾ...
ಸಿಕ್ಕಿ ಬೀಳೋ ಹೆಣ್ಣಿದಲ್ಲಾ ..
ಮಾಯಾ ಮಾಟ ಮೋಡಿಗೆಲ್ಲಾ...
ಸಿಕ್ಕಿ ಬೀಳೋ ಹೆಣ್ಣಿದಲ್ಲಾ..
ಎಲ್ಲಾ ಮೀರಿ ನಿಂತ ನಾ ಮೋಹಿನಿ..
ಈ ರೂಪದಿಂದ ಕಾಣುವಂತ ಡಾಕಿಣಿ ..
ಹೂಂಹೂಂಹೂಂ..
ಓಂ.. ಕ್ರೀಮ್ ಕ್ರಾಮ್ ಫಟ್
|| ಮಾಯಾ ಮಾಟ ಮೋಡಿಗೆಲ್ಲಾ...
ಸಿಕ್ಕಿ ಬೀಳೋ ಹೆಣ್ಣಿದಲ್ಲಾ....||
ಹ್ಹಾಂ...ನನ್ನ ಕಟ್ಟಿ ಹಾಕ್ತಿನಂತಾ
ಮಾಡಿ ಒಂದು ಹಾಳು ಪಂಥ
ಹೇಹೇಹೇಹೇ...ಹೇಹೇ...ಹೇಹೇಹೇ ..
ನನ್ನ ಕಟ್ಟಿ ಹಾಕ್ತಿನಂತಾ
ಮಾಡಿ ಒಂದು ಹಾಳು ಪಂಥ
ಪೂಜೆಗೀಗ ಕೂತೆ ನನ್ನ ಕೈಲಿ ಸಿಕ್ಕಿ ನೀನು
ಪೂಜೆಗೀಗ ಕೂತೆ ನನ್ನ ಕೈಲಿ ಸಿಕ್ಕಿ ನೀನು
ರಕ್ತ ಕಾರಿ ಸಾಯ್ತಿಯಲ್ಲೋ..
ಓಂ.. ಕ್ರೀಮ್ ಕ್ರಾಮ್ ಫಟ್
|| ಮಾಯಾ ಮಾಟ ಮೋಡಿಗೆಲ್ಲಾ...
ಸಿಕ್ಕಿ ಬೀಳೋ ಹೆಣ್ಣಿದಲ್ಲಾ..
ಎಲ್ಲಾ ಮೀರಿ ನಿಂತ ನಾ ಮೋಹಿನಿ..
ಈ ರೂಪದಿಂದ ಕಾಣುವಂತ
ಡಾಕಿಣಿ……ಡಾಕಿಣಿ…
ಮಾಯಾ ಮಾಟ ಮೋಡಿಗೆಲ್ಲಾ...
ಸಿಕ್ಕಿ ಬೀಳೋ ಹೆಣ್ಣಿದಲ್ಲಾ…..||
ಹ್ಹಾಂ..ಮೂಳೆ ಮುರಿದು
ಮೂಲೆಲಿಟ್ಟು ಲಟಕು ಲಟಕ್ ಲಟಕ್
ರಕ್ತ ಹೀರಿ ಕುಡಿದು ನಾನು..
ಗಟಕು...ಗಟಕು..ಗಟಕು..
ಮೂಳೆ ಮುರಿದು ಮೂಲೆಲಿಟ್ಟು
ಲಟ ಲಟಕು ಲಟಕ್ ಲಟಕ್
ರಕ್ತ ಹೀರಿ ಕುಡಿದು ನಾನು..
ಗಟ ಗಟಕು...ಗಟಕು..ಗಟಕು..
ಹಣ್ಣಿನಂತೆ ತಿಂದು ಮತ್ತೆ ಮಣ್ಣಿನಲ್ಲಿ ಹೂತು
ಹಣ್ಣಿನಂತೆ ತಿಂದು ಮತ್ತೆ ಮಣ್ಣಿನಲ್ಲಿ ಹೂತು
ಮೆರೆಯಲೆಂದು ಬಂದೇನಲ್ಲೋ..
|| ಮಾಯಾ ಮಾಟ ಮೋಡಿಗೆಲ್ಲಾ...
ಸಿಕ್ಕಿ ಬೀಳೋ ಹೆಣ್ಣಿದಲ್ಲಾ..
ಎಲ್ಲಾ ಮೀರಿ ನಿಂತ ನಾ ಮೋಹಿನಿ..
ಈ ರೂಪದಿಂದ ಕಾಣುವಂತ ಡಾಕಿಣಿ ..
ಹೂಂಹೂಂಹೂಂ..
ಓಂ.. ಕ್ರೀಮ್ ಕ್ರಾಮ್ ಫಟ್
ಓಂ.. ಕ್ರೀಮ್ ಕ್ರಾಮ್ ಫಟ್
ಓಂ.. ಕ್ರೀಮ್ ಕ್ರಾಮ್ ಫಟ್
ಓಂ.. ಕ್ರೀಮ್ ಕ್ರಾಮ್ ಫಟ್…..||
ಹೂಂಹೂಂಹೂಂಹೂಂ..
ಹೂಂಹೂಂಹೂಂಹೂಂ..
ಹೂಂಹೂಂಹೂಂಹೂಂ..
ಹೂರೂರೂರೂರೂ..
ಹೇ..ಮಾಯಾ ಮಾಟ ಮೋಡಿಗೆಲ್ಲಾ...
ಸಿಕ್ಕಿ ಬೀಳೋ ಹೆಣ್ಣಿದಲ್ಲಾ ..
ಮಾಯಾ ಮಾಟ ಮೋಡಿಗೆಲ್ಲಾ...
ಸಿಕ್ಕಿ ಬೀಳೋ ಹೆಣ್ಣಿದಲ್ಲಾ..
ಎಲ್ಲಾ ಮೀರಿ ನಿಂತ ನಾ ಮೋಹಿನಿ..
ಈ ರೂಪದಿಂದ ಕಾಣುವಂತ ಡಾಕಿಣಿ ..
ಹೂಂಹೂಂಹೂಂ..
ಓಂ.. ಕ್ರೀಮ್ ಕ್ರಾಮ್ ಫಟ್
|| ಮಾಯಾ ಮಾಟ ಮೋಡಿಗೆಲ್ಲಾ...
ಸಿಕ್ಕಿ ಬೀಳೋ ಹೆಣ್ಣಿದಲ್ಲಾ....||
ಹ್ಹಾಂ...ನನ್ನ ಕಟ್ಟಿ ಹಾಕ್ತಿನಂತಾ
ಮಾಡಿ ಒಂದು ಹಾಳು ಪಂಥ
ಹೇಹೇಹೇಹೇ...ಹೇಹೇ...ಹೇಹೇಹೇ ..
ನನ್ನ ಕಟ್ಟಿ ಹಾಕ್ತಿನಂತಾ
ಮಾಡಿ ಒಂದು ಹಾಳು ಪಂಥ
ಪೂಜೆಗೀಗ ಕೂತೆ ನನ್ನ ಕೈಲಿ ಸಿಕ್ಕಿ ನೀನು
ಪೂಜೆಗೀಗ ಕೂತೆ ನನ್ನ ಕೈಲಿ ಸಿಕ್ಕಿ ನೀನು
ರಕ್ತ ಕಾರಿ ಸಾಯ್ತಿಯಲ್ಲೋ..
ಓಂ.. ಕ್ರೀಮ್ ಕ್ರಾಮ್ ಫಟ್
|| ಮಾಯಾ ಮಾಟ ಮೋಡಿಗೆಲ್ಲಾ...
ಸಿಕ್ಕಿ ಬೀಳೋ ಹೆಣ್ಣಿದಲ್ಲಾ..
ಎಲ್ಲಾ ಮೀರಿ ನಿಂತ ನಾ ಮೋಹಿನಿ..
ಈ ರೂಪದಿಂದ ಕಾಣುವಂತ
ಡಾಕಿಣಿ……ಡಾಕಿಣಿ…
ಮಾಯಾ ಮಾಟ ಮೋಡಿಗೆಲ್ಲಾ...
ಸಿಕ್ಕಿ ಬೀಳೋ ಹೆಣ್ಣಿದಲ್ಲಾ…..||
ಹ್ಹಾಂ..ಮೂಳೆ ಮುರಿದು
ಮೂಲೆಲಿಟ್ಟು ಲಟಕು ಲಟಕ್ ಲಟಕ್
ರಕ್ತ ಹೀರಿ ಕುಡಿದು ನಾನು..
ಗಟಕು...ಗಟಕು..ಗಟಕು..
ಮೂಳೆ ಮುರಿದು ಮೂಲೆಲಿಟ್ಟು
ಲಟ ಲಟಕು ಲಟಕ್ ಲಟಕ್
ರಕ್ತ ಹೀರಿ ಕುಡಿದು ನಾನು..
ಗಟ ಗಟಕು...ಗಟಕು..ಗಟಕು..
ಹಣ್ಣಿನಂತೆ ತಿಂದು ಮತ್ತೆ ಮಣ್ಣಿನಲ್ಲಿ ಹೂತು
ಹಣ್ಣಿನಂತೆ ತಿಂದು ಮತ್ತೆ ಮಣ್ಣಿನಲ್ಲಿ ಹೂತು
ಮೆರೆಯಲೆಂದು ಬಂದೇನಲ್ಲೋ..
|| ಮಾಯಾ ಮಾಟ ಮೋಡಿಗೆಲ್ಲಾ...
ಸಿಕ್ಕಿ ಬೀಳೋ ಹೆಣ್ಣಿದಲ್ಲಾ..
ಎಲ್ಲಾ ಮೀರಿ ನಿಂತ ನಾ ಮೋಹಿನಿ..
ಈ ರೂಪದಿಂದ ಕಾಣುವಂತ ಡಾಕಿಣಿ ..
ಹೂಂಹೂಂಹೂಂ..
ಓಂ.. ಕ್ರೀಮ್ ಕ್ರಾಮ್ ಫಟ್
ಓಂ.. ಕ್ರೀಮ್ ಕ್ರಾಮ್ ಫಟ್
ಓಂ.. ಕ್ರೀಮ್ ಕ್ರಾಮ್ ಫಟ್
ಓಂ.. ಕ್ರೀಮ್ ಕ್ರಾಮ್ ಫಟ್…..||
Maaya Maata Modigella song lyrics from Kannada Movie Jwala Mohini starring Ranga, B M Venkatesh, Sampath, Lyrics penned by Hunasuru Krishna Murthy Sung by L R Eswari, Music Composed by Sathyam, film is Directed by S N Singh and film is released on 1973