Elli Hodaru Ondu Lyrics

ಎಲ್ಲಿ ಹೋದರೂ ಒಂದು Lyrics

in Jwala Mohini

in ಜ್ವಾಲಾ ಮೋಹಿನಿ

LYRIC

Song Details Page after Lyrice

ಪುರ್ರ.. ರ್ಬ್ಯಾ...
ಎಲ್ಲಿ ಹೋದರೂ ಒಂದು
ಚೆಲುವಿ ಹೆಣ್ಣಿರಬೇಕು
ಎಲ್ಲಿ ಹೋದರೂ ಒಂದು
ಚೆಲುವಿ ಹೆಣ್ಣಿರಬೇಕು
ಮೆಲ್ಲಾಗೆ ಮೈ ಒರಗಿ ನಗಬೇಕು
ಮೆಲ್ಲಾಗೆ ಮೈ ಒರಗಿ
ತೋಳಿಂದ ನಡು ಬಳಸಿ
ಝಲ್ಲೆನುವಂತಾಡುತಿರಬೇಕು.. 
ಓಓಓಓಓ.. ಆಆಆ...ಹೇ...

ಸಂಪಿಗೆ ನೆರಳಾಗೆ ನಾ ಕಾಯುತಿರುವಾಗ
ಕೆಂಪಾನೆ ಹುಡುಗಿಯು ಬರಬೇಕು
ಕೆಂಪಾನೆ ಹುಡುಗಿಯು
ಇಂಪಾಗಿ ಹಾಡುತ್ತಾ ಜೊಂಪಲ್ಲಿ
ಸವಿಗನಸ ತರಬೇಕು
ಜೊಂಪಲ್ಲಿ ಸವಿಗನಸ ತರಬೇಕು

ಓಓಓಓಓ...ಓಓಓಹೋ....ಓಓ
ಬಾಳೆಯ ತೋಟದಲಿ
ನಡೆಯುತ್ತ ಬರುವಾಗ
ಬಾಲೆಯೊಬ್ಬಳೂ ಕೂಡಾ ಇರಬೇಕು..
ಬಾಲೆಯೊಬ್ಬಳು ಇದ್ದು
ಲೀಲೆಯಿಂದ ನನ್ನ
ಓಲಾಡಿಸಿ ಹರುಷ ತರಬೇಕು..
ಓಲಾಡಿಸಿ ಹರುಷ ತರಬೇಕು..

|| ಎಲ್ಲಿ ಹೋದರೂ ಒಂದು
ಚೆಲುವಿ ಹೆಣ್ಣಿರಬೇಕು
ಮೆಲ್ಲಾಗೆ ಮೈ ಒರಗಿ ನಗಬೇಕು
ಮೆಲ್ಲಾಗೆ ಮೈ ಒರಗಿ ನಗಬೇಕು
ಓಓಓಓಓ.. ಓಓಓಓಓ .......||

ಅಡವಿಯ ಹಾದೀಲಿ ಗಾಡೀಲಿ ಬರುವಾಗ
ಬೆಡಗಿಯೊಬ್ಬಳು ಬಂದು ನಿಲ್ಲಬೇಕು...
ಬೆಡಗಿಯೊಬ್ಬಳು ಬಂದು
ಹಿಡಿದಪ್ಪಿ ತುಟಿಗೊಂದು
ಕೊಡುವಾಗ ಮೈ ಜುಮ್ ಎಂದೆನಬೇಕು...
ಕೊಡುವಾಗ ಮೈ ಜುಮ್ ಎಂದೆನಬೇಕು...

|| ಎಲ್ಲಿ ಹೋದರೂ ಒಂದು
ಚೆಲುವಿ ಹೆಣ್ಣಿರಬೇಕು
ಮೆಲ್ಲಾಗೆ ಮೈ ಒರಗಿ ನಗಬೇಕು
ಮೆಲ್ಲಾಗೆ ಮೈ ಒರಗಿ ನಗಬೇಕು
ಓಓಓಓಓ..ಆಆಆಆಆಆಆ
ಓ ಓ ಓ ಓ ಓ…ಓ ಓ ಓ ಓ ಒ......||
 

ಪುರ್ರ.. ರ್ಬ್ಯಾ...
ಎಲ್ಲಿ ಹೋದರೂ ಒಂದು
ಚೆಲುವಿ ಹೆಣ್ಣಿರಬೇಕು
ಎಲ್ಲಿ ಹೋದರೂ ಒಂದು
ಚೆಲುವಿ ಹೆಣ್ಣಿರಬೇಕು
ಮೆಲ್ಲಾಗೆ ಮೈ ಒರಗಿ ನಗಬೇಕು
ಮೆಲ್ಲಾಗೆ ಮೈ ಒರಗಿ
ತೋಳಿಂದ ನಡು ಬಳಸಿ
ಝಲ್ಲೆನುವಂತಾಡುತಿರಬೇಕು.. 
ಓಓಓಓಓ.. ಆಆಆ...ಹೇ...

ಸಂಪಿಗೆ ನೆರಳಾಗೆ ನಾ ಕಾಯುತಿರುವಾಗ
ಕೆಂಪಾನೆ ಹುಡುಗಿಯು ಬರಬೇಕು
ಕೆಂಪಾನೆ ಹುಡುಗಿಯು
ಇಂಪಾಗಿ ಹಾಡುತ್ತಾ ಜೊಂಪಲ್ಲಿ
ಸವಿಗನಸ ತರಬೇಕು
ಜೊಂಪಲ್ಲಿ ಸವಿಗನಸ ತರಬೇಕು

ಓಓಓಓಓ...ಓಓಓಹೋ....ಓಓ
ಬಾಳೆಯ ತೋಟದಲಿ
ನಡೆಯುತ್ತ ಬರುವಾಗ
ಬಾಲೆಯೊಬ್ಬಳೂ ಕೂಡಾ ಇರಬೇಕು..
ಬಾಲೆಯೊಬ್ಬಳು ಇದ್ದು
ಲೀಲೆಯಿಂದ ನನ್ನ
ಓಲಾಡಿಸಿ ಹರುಷ ತರಬೇಕು..
ಓಲಾಡಿಸಿ ಹರುಷ ತರಬೇಕು..

|| ಎಲ್ಲಿ ಹೋದರೂ ಒಂದು
ಚೆಲುವಿ ಹೆಣ್ಣಿರಬೇಕು
ಮೆಲ್ಲಾಗೆ ಮೈ ಒರಗಿ ನಗಬೇಕು
ಮೆಲ್ಲಾಗೆ ಮೈ ಒರಗಿ ನಗಬೇಕು
ಓಓಓಓಓ.. ಓಓಓಓಓ .......||

ಅಡವಿಯ ಹಾದೀಲಿ ಗಾಡೀಲಿ ಬರುವಾಗ
ಬೆಡಗಿಯೊಬ್ಬಳು ಬಂದು ನಿಲ್ಲಬೇಕು...
ಬೆಡಗಿಯೊಬ್ಬಳು ಬಂದು
ಹಿಡಿದಪ್ಪಿ ತುಟಿಗೊಂದು
ಕೊಡುವಾಗ ಮೈ ಜುಮ್ ಎಂದೆನಬೇಕು...
ಕೊಡುವಾಗ ಮೈ ಜುಮ್ ಎಂದೆನಬೇಕು...

|| ಎಲ್ಲಿ ಹೋದರೂ ಒಂದು
ಚೆಲುವಿ ಹೆಣ್ಣಿರಬೇಕು
ಮೆಲ್ಲಾಗೆ ಮೈ ಒರಗಿ ನಗಬೇಕು
ಮೆಲ್ಲಾಗೆ ಮೈ ಒರಗಿ ನಗಬೇಕು
ಓಓಓಓಓ..ಆಆಆಆಆಆಆ
ಓ ಓ ಓ ಓ ಓ…ಓ ಓ ಓ ಓ ಒ......||
 

Elli Hodaru Ondu song lyrics from Kannada Movie Jwala Mohini starring Ranga, B M Venkatesh, Sampath, Lyrics penned by Hunasuru Krishna Murthy Sung by P B Srinivas, Music Composed by Sathyam, film is Directed by S N Singh and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ