-
ಎಲ್ಲೊ ಎಲ್ಲೊ ನಮ್ಮ ಪಯಣ
ಯಾರಿಗು ತಿಳಿಯದು ನಾಳೆಯ ಜೀವನ
ಯಾರೊ ಬಂಧು ಯಾರೊ ಬಳಗ ಆಕಸ್ಮಿಕವೆ ಎಲ್ಲರ ಮಿಲನ
ಸಂಬಂಧಗಳು ನೂರಾರು ಅನುಬಂಧಗಳು ಹಲವಾರು
ಇವೆಲ್ಲವುಗಳ ಜೊತೆಗೆ ಸಾಗುತಿರಲಿ ಬದುಕು ಮೂಡುತಿರಲಿ ಬೆಳಕು
ಎಲ್ಲೊ ಎಲ್ಲೊ ನಮ್ಮ ಪಯಣ
ಯಾರಿಗು ತಿಳಿಯದು ನಾಳೆಯ ಜೀವನ
ಯಾರೊ ಬಂಧು ಯಾರೊ ಬಳಗ ಆಕಸ್ಮಿಕವೆ ಎಲ್ಲರ ಮಿಲನ
ಕಾಗೆಗೂಡಲಿ ಕೋಗಿಲೆಯು ಮೊಟ್ಟೆಯನಿಟ್ಟು ಹೋದಂತೆ
ಮರವ ತಬ್ಬುತ ಬಳ್ಳಿಗಳು ಮೆಲ್ಲಮೆಲ್ಲನೆ ಬೆಳೆದಂತೆ
ಯಾರ ಜೊತೆಯಲ್ಲೊ ಯಾರ ನೆರಳಲ್ಲೊ ದಿನಗಳು ಉರುಳಿವೆ
ಏನೊ ಹುಡುಕುತ್ತ ಏನೊ ಪಡೆಯುತ್ತ ಮನಸ್ಸು ನಗುತ್ತಿರೆ
ಇವೆಲ್ಲವುಗಳ ಜೊತೆಗೆ ಅರಳುತಿರಲಿ ಬದುಕು ಬೆಳಗುತಿರಲಿ ಬೆಳಕು
||ಎಲ್ಲೊ ಎಲ್ಲೊ ನಮ್ಮ ಪಯಣ
ಯಾರಿಗು ತಿಳಿಯದು ನಾಳೆಯ ಜೀವನ
ಯಾರೊ ಬಂಧು ಯಾರೊ ಬಳಗ ಆಕಸ್ಮಿಕವೆ ಎಲ್ಲರ ಮಿಲನ||
ನೀನು ನಡೆಯುವ ದಾರಿಯಲಿ ನಿನ್ನ ನೆರಳೆ ನಿನ್ನ ಮರೆಯುವುದು
ಹೃದಯವೆನ್ನುವ ಜೇಬಿನಲಿ ನೆನಪು ಒಂದೆ ಕೊನೆಗುಳಿಯುವುದು
ಯಾರು ನಮ್ಮವರೊ ಯಾರು ಉಳಿದವರೊ ಒಂದು ತಿಳಿಯದು
ಯಾವ ಕ್ಷಣದಲ್ಲಿ ಏನು ಆಗುವುದೊ ಯಾರು ಅರಿಯರು
ಇವೆಲ್ಲವುಗಳ ಜೊತೆಗೆ ನಲಿಯುತಿರಲಿ ಬದುಕು ಆರದಿರಲಿ ಬೆಳಕು
||ಎಲ್ಲೊ ಎಲ್ಲೊ ನಮ್ಮ ಪಯಣ
ಯಾರಿಗು ತಿಳಿಯದು ನಾಳೆಯ ಜೀವನ
ಯಾರೊ ಬಂಧು ಯಾರೊ ಬಳಗ ಆಕಸ್ಮಿಕವೆ ಎಲ್ಲರ ಮಿಲನ
ಸಂಬಂಧಗಳು ನೂರಾರು ಅನುಬಂಧಗಳು ಹಲವಾರು
ಇವೆಲ್ಲವುಗಳ ಜೊತೆಗೆ ಸಾಗುತಿರಲಿ ಬದುಕು ಮೂಡುತಿರಲಿ ಬೆಳಕು||