-
ಸೊಗಸಾಗಿದೆ ನಿನ್ನ ಸಂಗವು ಸವಿಯಾಗಿದೆ ನಿನ್ನ ಸಲುಗೆಯು
ನಿಜವಾಗಿವೆ ನೆನಪೆಲ್ಲವು ಕೈಗೂಡಿವೆ ಕನಸ್ಸೆಲ್ಲವು
ಸ್ವಲ್ಪವು ಸುಳ್ಳಲ್ಲ ಅನುಮಾನ ಬೇಕಿಲ್ಲ
ಈ ರೀತಿ ಸಂತೋಷ ಹಿಂದೆಂದು ಆಗಿಲ್ಲ
ಐ ಲವ್ ಯು ಐ ಲವ್ ಯು ಐ ಲವ್ ಯು ಥ್ಯಾಂಕ್ ಯು
ಸೊಗಸಾಗಿದೆ ನಿನ್ನ ಸಂಗವು ಸವಿಯಾಗಿದೆ ನಿನ್ನ ಸಲುಗೆಯು
ಗುರುತೇನೆ ಸಿಗುತಿಲ್ಲ ನನಗಂತು ನಾನೆ
ನಿನ್ನದೇನೆ ನೆನಪೆಲ್ಲ ಬೇರೇನು ಕಾಣೆ
ಈ ಹೃದಯ ಓ ಗೆಳೆಯ ನೀ ಹೇಗೊ ಕದ್ದೆ
ಮಾತಿರದೆ ಮುತ್ತಿರದೆ ನೀ ಹಾಗೆ ಗೆದ್ದೆ
ಒಂಥರ ಮನ್ವಂತರ ಕಾತರ ನಾನಾತರ
ಥ್ಯಾಂಕ್ ಯು
||ಸೊಗಸಾಗಿದೆ ನಿನ್ನ ಸಂಗವು ಸವಿಯಾಗಿದೆ ನಿನ್ನ ಸಲುಗೆಯು
ನಿಜವಾಗಿವೆ ನೆನಪೆಲ್ಲವು ಕೈಗೂಡಿವೆ ಕನಸ್ಸೆಲ್ಲವು||
ಸಿಗುತಿರಲಿ ನಗುತಿರಲಿ ಒಲವೆಂದು ಹೀಗೆ
ಜೊತೆಯಿರಲಿ ಖುಷಿತರಲಿ ಹೂ ಅರಳೊ ಹಾಗೆ
ಹಗಲಿರಲಿ ಇರುಳಿರಲಿ ಅದೇನೊ ಮೌನ
ಬಳಿ ಇರಲಿ ಇರದಿರಲಿ ನಿನ್ನದೊಂದೆ ಧ್ಯಾನ
ರಂಜನ ಮನರಂಜನ ಗುಂಜನ ಮಧುಗುಂಜನ
ಥ್ಯಾಂಕ್ ಯು
||ಸೊಗಸಾಗಿದೆ ನಿನ್ನ ಸಂಗವು ಸವಿಯಾಗಿದೆ ನಿನ್ನ ಸಲುಗೆಯು
ನಿಜವಾಗಿವೆ ನೆನಪೆಲ್ಲವು ಕೈಗೂಡಿವೆ ಕನಸ್ಸೆಲ್ಲವು
ಸ್ವಲ್ಪವು ಸುಳ್ಳಲ್ಲ ಅನುಮಾನ ಬೇಕಿಲ್ಲ
ಈ ರೀತಿ ಸಂತೋಷ ಹಿಂದೆಂದು ಆಗಿಲ್ಲ
ಐ ಲವ್ ಯು ಐ ಲವ್ ಯು ಐ ಲವ್ ಯು ಥ್ಯಾಂಕ್ ಯು||

Sogasagide song lyrics from Kannada Movie Just Aakasmika starring Vinod Patil, Sanjana Galrani, Thilak Shekar, Lyrics penned by Shivu Jamakhandi Sung by Avinash Chebbi, Anuradha Bhat, Music Composed by Shivu Jamakhandi, Azra H Khan, film is Directed by Himayath Khan and film is released on 2016