-
ನೀ ಅರಳಿದೆ ಈ ಇರುಳಲೆ
ನೀ ಅರಳಿದೆ ಈ ಇರುಳಲೆ
ನಿನ್ನೊಂದಿಗೆ ನಾ ಅರಳೆ ನೀ ಹೇಳೆಯ ಬೇಗ
ಬಿಸಿಯುಸಿರಲೆ ನೀ ನೀಡೆಯ ಈ ಪ್ರೇಮಿಗೆ ಜಾಗ
ಜಾಗ ಜಾಗ
ನೀ ಸೋಕಿದೆ ಆ ಕಣ್ಣಲೆ
ನೀ ಸೋಕಿದೆ ಆ ಕಣ್ಣಲೆ
ಮೈಮರೆಸುವ ಕಣ್ಣೋಟಕೆ ನಾ ಸೋತೆನು ಈಗ
ಶುರುವಾಗಿದೆ ಈ ನಾಚಿಕೆ ಹೆಚ್ಚಾಗುವ ಯೋಗ
ಯೋಗ ಯೋಗ
ನೀ ಸೋಕಿದೆ ಆ ಕಣ್ಣಲೆ
ಚಂದ್ರನ ನೋಡಿದಂತೆ ನಿನ್ನ ನೋಡಿದೆ
ಚೆಂದಗೆ ಮೋಡಿ ಮಾಡಿ ಏಕೆ ಕಾಡಿದೆ ಹೀಗೇಕೆ ಕಾಡಿದೆ
ಗಾಳಿಗು ಮಾತು ಕಲಿಸಿ ಜಾದೂ ಮಾಡಿದೆ
ಮೌನವೊ ನಾಚುವಂತೆ ಏನೊ ಹೇಳಿದೆ ನೀನೇನೊ ಹೇಳಿದೆ
ಖುಷಿ ಆಸೆ ನೀನು ಸುಖಿ ಭಾಷೆ ನೀನು
ಸದ್ದಿಲ್ಲದೆ ನಾ ಅರಳಲೆ ನೀ ಹೇಳೆಯ ಬೇಗ
ಕಣಕಣದಲು ಈ ಪ್ರೇಮಿಗೆ ನೀ ನೀಡೆಯ ಜಾಗ ಜಾಗ ಜಾಗ
||ನೀ ಸೋಕಿದೆ ಆ ಕಣ್ಣಲೆ||
ಮಾಯದ ಗೊಂಬೆ ನೀನು ನಿತ್ಯ ನೂತನ
ಹೇಳಲೆ ಏನು ನಾನು ಪ್ರೇಮದಾಸ ನಾ
ನಾನಿನ್ನ ದಾಸ ನಾ
ಅಧರದ ಅಂಚಿನಲ್ಲಿ ಸಣ್ಣ ಕಂಪನ
ನಯನದ ಮಿಂಚಿನಲ್ಲಿ ಮೋಹ ಕಂಡೆ ನಾ
ವ್ಯಾಮೋಹ ಕಂಡೆ ನಾ
ಸಿಹಿ ಬೆಂಕಿ ನೀನು ಸುಡೊ ತಂಪು ನೀನು
ಕೈಬೆರಳಿನ ತುಂಟಾಟಕೆ ನಾ ಸೋತೆನು ಈಗ
ಅತಿಯಾಗಿದೆ ಈ ನಾಚಿಕೆ ಹೆಚ್ಚಾಗುವೆ ಯೋಗ
ಯೋಗ ಯೋಗ
||ನೀ ಅರಳಿದೆ ಈ ಇರುಳಲೆ
ನೀ ಸೋಕಿದೆ ಆ ಕಣ್ಣಲೆ
ನಿನ್ನೊಂದಿಗೆ ನಾ ಅರಳೆ ನೀ ಹೇಳೆಯ ಬೇಗ
ಶುರುವಾಗಿದೆ ಈ ನಾಚಿಕೆ ಹೆಚ್ಚಾಗುವ ಯೋಗ
ಯೋಗ ಯೋಗ||
-
ನೀ ಅರಳಿದೆ ಈ ಇರುಳಲೆ
ನೀ ಅರಳಿದೆ ಈ ಇರುಳಲೆ
ನಿನ್ನೊಂದಿಗೆ ನಾ ಅರಳೆ ನೀ ಹೇಳೆಯ ಬೇಗ
ಬಿಸಿಯುಸಿರಲೆ ನೀ ನೀಡೆಯ ಈ ಪ್ರೇಮಿಗೆ ಜಾಗ
ಜಾಗ ಜಾಗ
ನೀ ಸೋಕಿದೆ ಆ ಕಣ್ಣಲೆ
ನೀ ಸೋಕಿದೆ ಆ ಕಣ್ಣಲೆ
ಮೈಮರೆಸುವ ಕಣ್ಣೋಟಕೆ ನಾ ಸೋತೆನು ಈಗ
ಶುರುವಾಗಿದೆ ಈ ನಾಚಿಕೆ ಹೆಚ್ಚಾಗುವ ಯೋಗ
ಯೋಗ ಯೋಗ
ನೀ ಸೋಕಿದೆ ಆ ಕಣ್ಣಲೆ
ಚಂದ್ರನ ನೋಡಿದಂತೆ ನಿನ್ನ ನೋಡಿದೆ
ಚೆಂದಗೆ ಮೋಡಿ ಮಾಡಿ ಏಕೆ ಕಾಡಿದೆ ಹೀಗೇಕೆ ಕಾಡಿದೆ
ಗಾಳಿಗು ಮಾತು ಕಲಿಸಿ ಜಾದೂ ಮಾಡಿದೆ
ಮೌನವೊ ನಾಚುವಂತೆ ಏನೊ ಹೇಳಿದೆ ನೀನೇನೊ ಹೇಳಿದೆ
ಖುಷಿ ಆಸೆ ನೀನು ಸುಖಿ ಭಾಷೆ ನೀನು
ಸದ್ದಿಲ್ಲದೆ ನಾ ಅರಳಲೆ ನೀ ಹೇಳೆಯ ಬೇಗ
ಕಣಕಣದಲು ಈ ಪ್ರೇಮಿಗೆ ನೀ ನೀಡೆಯ ಜಾಗ ಜಾಗ ಜಾಗ
||ನೀ ಸೋಕಿದೆ ಆ ಕಣ್ಣಲೆ||
ಮಾಯದ ಗೊಂಬೆ ನೀನು ನಿತ್ಯ ನೂತನ
ಹೇಳಲೆ ಏನು ನಾನು ಪ್ರೇಮದಾಸ ನಾ
ನಾನಿನ್ನ ದಾಸ ನಾ
ಅಧರದ ಅಂಚಿನಲ್ಲಿ ಸಣ್ಣ ಕಂಪನ
ನಯನದ ಮಿಂಚಿನಲ್ಲಿ ಮೋಹ ಕಂಡೆ ನಾ
ವ್ಯಾಮೋಹ ಕಂಡೆ ನಾ
ಸಿಹಿ ಬೆಂಕಿ ನೀನು ಸುಡೊ ತಂಪು ನೀನು
ಕೈಬೆರಳಿನ ತುಂಟಾಟಕೆ ನಾ ಸೋತೆನು ಈಗ
ಅತಿಯಾಗಿದೆ ಈ ನಾಚಿಕೆ ಹೆಚ್ಚಾಗುವೆ ಯೋಗ
ಯೋಗ ಯೋಗ
||ನೀ ಅರಳಿದೆ ಈ ಇರುಳಲೆ
ನೀ ಸೋಕಿದೆ ಆ ಕಣ್ಣಲೆ
ನಿನ್ನೊಂದಿಗೆ ನಾ ಅರಳೆ ನೀ ಹೇಳೆಯ ಬೇಗ
ಶುರುವಾಗಿದೆ ಈ ನಾಚಿಕೆ ಹೆಚ್ಚಾಗುವ ಯೋಗ
ಯೋಗ ಯೋಗ||
Nee Aralide song lyrics from Kannada Movie Just Aakasmika starring Vinod Patil, Sanjana Galrani, Thilak Shekar, Lyrics penned by Shivu Jamakhandi Sung by Santhosh Venky, Supriya Lohith, Music Composed by Shivu Jamakhandi, Azra H Khan, film is Directed by Himayath Khan and film is released on 2016