-
ತಲೆಕೆಡಿಸಿದೆ ನೀ ನಗುನಗುತಲೆ ಮನಕದಡಿದೆ ನೀ ಮಾತಿಲ್ಲದೆ
ಇಷ್ಟು ದಿನ ನಾ ನನ್ನಂತೆ ಇದ್ದೆನು ಈಗೀಗ ನಾ ನಿನ್ನಂತೆ ಆದೆನು
ಹೋದೆನು ಕಳೆದೋದೆನು
||ತಲೆಕೆಡಿಸಿದೆ ನೀ ನಗುನಗುತಲೆ ಮನಕದಡಿದೆ ನೀ ಮಾತಿಲ್ಲದೆ

ಹೋದೆನು ಕಳೆದೋದೆನು||
ನೀನ್ಯಾರೊ ನನ್ನವಳ ನನಗಾಗಿ ಇರುವವಳ
ಮೂರೊತ್ತು ಈ ಮನಸ್ಸು ಈ ಪ್ರಶ್ನೆ ಕೇಳುತಿದೆ
ನಿನ್ನೆಲ್ಲೊ ನೋಡಿರುವೆ ಜೊತೆ ಮಾತು ಆಡಿರುವೆ
ಅನ್ನುತ್ತೆ ಈ ಹೃದಯ ಉತ್ತರವ ಹೇಳುವೆಯ
ನಕ್ಕು ಬಿಡು ನಕ್ಕು ಬಿಡು ನಕ್ಕು ಬಿಡು ಹುಡುಗಿ

ಅಪರೂಪ ನೀ ನನಗೆ ಪ್ರತಿರೂಪ ನಾ ನಿನಗೆ
ಈ ರೀತಿ ಅನ್ನಿಸುತಿದೆ ಕಾರಣವ ನೀಡುವೆಯ
ನೀ ಬರಲು ಎದುರಲ್ಲಿ ತಕಧಿಮಿತ ಎದೆಯಲ್ಲಿ
ಹೀಗೇಕೆ ಆಗುತಿದೆ ನೀನೊಮ್ಮೆ ಹೇಳುವೆಯ
ಸಿಕ್ಕು ಬಿಡು ಸಿಕ್ಕು ಬಿಡು ಸಿಕ್ಕು ಬಿಡು ಹುಡುಗಿ

Thalekediside song lyrics from Kannada Movie Just Aakasmika starring Vinod Patil, Sanjana Galrani, Thilak Shekar, Lyrics penned by Shivu Jamakhandi Sung by Santhosh Venky, Music Composed by Shivu Jamakhandi, Azra H Khan, film is Directed by Himayath Khan and film is released on 2016