-
ನವನೀತ ಚೋರ ನಂದಕಿಶೋರ
ನಿನ್ನ ಒಲುಮೆ ಒಂದು ಸಾಕು ಈ ಬದುಕು ಬಂಗಾರ
ಹೇ ಮುರಳಿಲೋಲ ಹೇ ನಂದಗೋಪಾಲ
ನಿನ್ನ ಧ್ಯಾನವೊಂದೆ ನಮಗೆ ಸಾಕಯ್ಯ ಶ್ರೀಲೋಲ
ಕೊಳಲ ಹಿಡಿದ ಮೋಹನನೆ ಒಲಿದು ಬಾರೊ ಮಾಧವನೆ
ನವನೀತ ಚೋರ ನಂದಕಿಶೋರ
ನಿನ್ನ ಒಲುಮೆ ಒಂದು ಸಾಕು ಈ ಬದುಕು ಬಂಗಾರ
ತನುವಲ್ಲಿ ತನುವಾಗಿ ನೀ ಬಾರೊ ಬದುಕಾಗಿ
ಮನದಲ್ಲಿ ಮುದವಾಗಿ ನೀ ತುಂಬೊ ಬೆಳಕಾಗಿ
ದುರಿತರ ಪರವಾಗಿ ಈ ಬಾಳ ಪಯಣದಲಿ
ಮುರಳಿ ನಿನ್ನ ಕೃಪೆಯಿರಲಿ ಈ ನಿನ್ನ ಭಕ್ತರಲಿ
ಬಾರಯ್ಯ ಮುರಳಿ ಮಾಧವ ವಾಸುದೇವ ಬಾರೊ ಕೇಶವ
ನುಡಿಸುತಲಿ ವೇಣು ನಾದವ ತೋರು ನಿನ್ನ ನಗುವ ಮೊಗವ
|| ನವನೀತ ಚೋರ ನಂದಕಿಶೋರ
ನಿನ್ನ ಒಲುಮೆ ಒಂದು ಸಾಕು ಈ ಬದುಕು ಬಂಗಾರ
ಹೇ ಮುರಳಿಲೋಲ ಹೇ ನಂದಗೋಪಾಲ
ನಿನ್ನ ಧ್ಯಾನವೊಂದೆ ನಮಗೆ ಸಾಕಯ್ಯ ಶ್ರೀಲೋಲ
ಕೊಳಲ ಹಿಡಿದ ಮೋಹನನೆ ಒಲಿದು ಬಾರೊ ಮಾಧವನೆ||
||ನವನೀತ ಚೋರ ನಂದಕಿಶೋರ
ನಿನ್ನ ಒಲುಮೆ ಒಂದು ಸಾಕು ಈ ಬದುಕು ಬಂಗಾರ||
-
ನವನೀತ ಚೋರ ನಂದಕಿಶೋರ
ನಿನ್ನ ಒಲುಮೆ ಒಂದು ಸಾಕು ಈ ಬದುಕು ಬಂಗಾರ
ಹೇ ಮುರಳಿಲೋಲ ಹೇ ನಂದಗೋಪಾಲ
ನಿನ್ನ ಧ್ಯಾನವೊಂದೆ ನಮಗೆ ಸಾಕಯ್ಯ ಶ್ರೀಲೋಲ
ಕೊಳಲ ಹಿಡಿದ ಮೋಹನನೆ ಒಲಿದು ಬಾರೊ ಮಾಧವನೆ
ನವನೀತ ಚೋರ ನಂದಕಿಶೋರ
ನಿನ್ನ ಒಲುಮೆ ಒಂದು ಸಾಕು ಈ ಬದುಕು ಬಂಗಾರ
ತನುವಲ್ಲಿ ತನುವಾಗಿ ನೀ ಬಾರೊ ಬದುಕಾಗಿ
ಮನದಲ್ಲಿ ಮುದವಾಗಿ ನೀ ತುಂಬೊ ಬೆಳಕಾಗಿ
ದುರಿತರ ಪರವಾಗಿ ಈ ಬಾಳ ಪಯಣದಲಿ
ಮುರಳಿ ನಿನ್ನ ಕೃಪೆಯಿರಲಿ ಈ ನಿನ್ನ ಭಕ್ತರಲಿ
ಬಾರಯ್ಯ ಮುರಳಿ ಮಾಧವ ವಾಸುದೇವ ಬಾರೊ ಕೇಶವ
ನುಡಿಸುತಲಿ ವೇಣು ನಾದವ ತೋರು ನಿನ್ನ ನಗುವ ಮೊಗವ
|| ನವನೀತ ಚೋರ ನಂದಕಿಶೋರ
ನಿನ್ನ ಒಲುಮೆ ಒಂದು ಸಾಕು ಈ ಬದುಕು ಬಂಗಾರ
ಹೇ ಮುರಳಿಲೋಲ ಹೇ ನಂದಗೋಪಾಲ
ನಿನ್ನ ಧ್ಯಾನವೊಂದೆ ನಮಗೆ ಸಾಕಯ್ಯ ಶ್ರೀಲೋಲ
ಕೊಳಲ ಹಿಡಿದ ಮೋಹನನೆ ಒಲಿದು ಬಾರೊ ಮಾಧವನೆ||
||ನವನೀತ ಚೋರ ನಂದಕಿಶೋರ
ನಿನ್ನ ಒಲುಮೆ ಒಂದು ಸಾಕು ಈ ಬದುಕು ಬಂಗಾರ||
Navanitha Chora song lyrics from Kannada Movie Julie starring Ramya, Dino Morea, Sihikahi Chandru, Lyrics penned by K C Kiran Sung by Priya Darshini, Music Composed by Rajesh Ramanath, film is Directed by Poornima Mohan and film is released on 2006