Dava Dava Edeyali Lyrics

ಡವ ಡವ ಎದೆಯಲಿ Lyrics

in Julie

in ಜೂಲಿ

LYRIC

Song Details Page after Lyrice

-
ಐ ಲವ್‌ ಯೂ
ಡವ ಡವ ಎದೆಯಲಿ
ಡವ ಡವ ಎದೆಯಲಿ ಪ್ರಣಯದ ಕೈಯಲಿ ಹೇ ಹೇ ಓಓ
ದಾಟಿದೆ ಪ್ರಾಯದ ಬೇಲಿ
ಜೂಲಿ ಆಆಆ ಐ ಲವ್‌ ಯು ಆಆಆ
 
ಡವ ಡವ ಎದೆಯಲಿ ಪ್ರಣಯದ ಕೈಯಲಿ ಹೇ ಹೇ ಓಓ
ದಾಟಿದೆ ಪ್ರಾಯದ ಬೇಲಿ
ಜೂಲಿ ಆಆಆ  ಜೂಲಿ ಲವ್ಸ್ ಯು ಆಆಆ
 
ನೀನು ದೂರ ಹೋದರೆ ಹೇಗೆ ಬಳಿ ಬರಲು ಆಗುವುದೆ
ಹೇ ಹತ್ತಿರವೆ ನೀನು ಇದ್ದಮೇಲೆ ದೂರವಿರಲು ಆಗುವುದೆ
ನನ್ನ ಮಾತು ಕೇಳೊ ಹುಡುಗ ಅಲ್ಲ
ಪ್ರಾಯ ಯಾರ ಮಾತು ಕೇಳೊದಿಲ್ಲ
ಮಧುಶಾಲೆಗೆ ಬಂದೆನು ತೇಲಿ ಜೂಲಿ ಆಆಆ ಐ ಲವ್‌ ಯು ಆಆಆ
 
ನಿನ್ನ ಕಾದು ನಾನು ಚಡಪಡಿಸಿ ಈ ಪ್ರೇಮ ಬಳಲುತ್ತಿದೆ
ನನ್ನ ನಿನ್ನ ಆಸೆ ಕನವರಿಸಿ ಈ ಸಂಜೆ ಕರಗುತ್ತಿದೆ
ಹೇಳೆ ಸಖಿ ಈ ಹಟ ಬಿಡಲೆ ನಾನು
ಹೇಳೊ ಸಖ ಆಣೆಯ ಮುರಿಯಲೆ ನಾನು
ತಾಳೆನು ಪ್ರಾಯದ ದಾಳಿ ಜೂಲಿ ಆಆಆ ಜೂಲಿ ಲವ್ಸ್ ಯು ಆಆಆ

-
ಐ ಲವ್‌ ಯೂ
ಡವ ಡವ ಎದೆಯಲಿ
ಡವ ಡವ ಎದೆಯಲಿ ಪ್ರಣಯದ ಕೈಯಲಿ ಹೇ ಹೇ ಓಓ
ದಾಟಿದೆ ಪ್ರಾಯದ ಬೇಲಿ
ಜೂಲಿ ಆಆಆ ಐ ಲವ್‌ ಯು ಆಆಆ
 
ಡವ ಡವ ಎದೆಯಲಿ ಪ್ರಣಯದ ಕೈಯಲಿ ಹೇ ಹೇ ಓಓ
ದಾಟಿದೆ ಪ್ರಾಯದ ಬೇಲಿ
ಜೂಲಿ ಆಆಆ  ಜೂಲಿ ಲವ್ಸ್ ಯು ಆಆಆ
 
ನೀನು ದೂರ ಹೋದರೆ ಹೇಗೆ ಬಳಿ ಬರಲು ಆಗುವುದೆ
ಹೇ ಹತ್ತಿರವೆ ನೀನು ಇದ್ದಮೇಲೆ ದೂರವಿರಲು ಆಗುವುದೆ
ನನ್ನ ಮಾತು ಕೇಳೊ ಹುಡುಗ ಅಲ್ಲ
ಪ್ರಾಯ ಯಾರ ಮಾತು ಕೇಳೊದಿಲ್ಲ
ಮಧುಶಾಲೆಗೆ ಬಂದೆನು ತೇಲಿ ಜೂಲಿ ಆಆಆ ಐ ಲವ್‌ ಯು ಆಆಆ
 
ನಿನ್ನ ಕಾದು ನಾನು ಚಡಪಡಿಸಿ ಈ ಪ್ರೇಮ ಬಳಲುತ್ತಿದೆ
ನನ್ನ ನಿನ್ನ ಆಸೆ ಕನವರಿಸಿ ಈ ಸಂಜೆ ಕರಗುತ್ತಿದೆ
ಹೇಳೆ ಸಖಿ ಈ ಹಟ ಬಿಡಲೆ ನಾನು
ಹೇಳೊ ಸಖ ಆಣೆಯ ಮುರಿಯಲೆ ನಾನು
ತಾಳೆನು ಪ್ರಾಯದ ದಾಳಿ ಜೂಲಿ ಆಆಆ ಜೂಲಿ ಲವ್ಸ್ ಯು ಆಆಆ

Dava Dava Edeyali song lyrics from Kannada Movie Julie starring Ramya, Dino Morea, Sihikahi Chandru, Lyrics penned by V Nagendra Prasad Sung by Priya Darshini, Music Composed by Rajesh Ramanath, film is Directed by Poornima Mohan and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ