Ee Haadu Lyrics

ಈ ಹಾಡು Lyrics

in Julie

in ಜೂಲಿ

LYRIC

Song Details Page after Lyrice

-
ಈ ಹಾಡು ಮೊದಲ ಹಾಡು ಮನಸ್ಸುಗಳ ತೊದಲ ಹಾಡು
ಬಂದು ಹೋಗಿ ಬಂದು ಯಾವುದೊ ಒಂದು ಕಥೆಯ ಹೇಳಿದೆ
ಈ ಹಾಡು ಮೊದಲ ಹಾಡು ಮನಸ್ಸುಗಳ ತೊದಲ ಹಾಡು
ಬಂದು ಹೋಗಿ ಬಂದು ಯಾವುದೊ ಒಂದು ಕಥೆಯ ಹೇಳಿದೆ
 
ಗಾಳಿ ಮೇಲೆ ಗಂಧ ಜಾರಿ ತಂಪನೆಲ್ಲ ತೂರಿ ತೂರಿ
ರೆಪ್ಪೆಗಳ ಈ ದಾರಿಯಲಿ ಅರೆ ನಿದಿರೆ ಬೆಳಕಿನಲ್ಲಿ
ಕನಸ್ಸಿನ ಸವಾರಿ ಹೋಗಲೆ
 
||ಈ ಹಾಡು ಮೊದಲ ಹಾಡು
ಬಂದು ಹೋಗಿ ಬಂದು ಯಾವುದೊ ಒಂದು ಕಥೆಯ ಹೇಳಿದೆ||
 
ನಗುತಿರುವ ಮನಸ್ಸೊಂದು ಅಳುತಿರುವ ಮನಸ್ಸೊಂದು ಯಾರ ಮನಸ್ಸು ಯಾರಿಗೆಂದು ಹೇಳುವವರು ಯಾರಿಂದು
ಮೌನನೆ ಮಾತುಗಳಾಯಿತು
 
Ee Haadu song lyrics from Kannada Movie Julie starring Ramya, Dino Morea, Sihikahi Chandru, Lyrics penned by K Kalyan Sung by Udit Narayan, Chaithra, Music Composed by Rajesh Ramanath, film is Directed by Poornima Mohan and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ