Nanna Ninna Preethiyalli Lyrics

ನನ್ನ ನಿನ್ನ ಪ್ರೀತಿಯಲ್ಲಿ Lyrics

in Julie

in ಜೂಲಿ

LYRIC

Song Details Page after Lyrice

-
ನನ್ನ ನಿನ್ನ ಪ್ರೀತಿಯಲ್ಲಿ
ಕನಸ್ಸಿದೆ ನೂರಾರು
ಈ ಕನಸ್ಸಿನ ನಡುವಿನಲ್ಲಿ
ಸೆಳೆತವು ನೂರಾರು
ಲೋಕ ಹೇಳೊ ನೀತಿ ಬೇರೆ
ಈ ಪ್ರೀತಿಯೆ ಬೇರೆ
ನಮ್ಮ ನಡುವೆ ಬರಲಿ ಯಾರೆ
ಪ್ರೇಮಿಸುವೆ ಬಾರೆ
 
||ನನ್ನ ನಿನ್ನ ಪ್ರೀತಿಯಲ್ಲಿ
ಕನಸ್ಸಿದೆ ನೂರಾರು
ಈ ಕನಸ್ಸಿನ ನಡುವಿನಲ್ಲಿ
ಸೆಳೆತವು ನೂರಾರು||
 
ನಿನ್ನ ಪ್ರತಿ ಹೆಜ್ಜೆಯಲ್ಲೂ
ನನ್ನ ಗುರುತಿಡುವೆ
ನಿನ್ನ ಪ್ರತಿ ನಗುವಲ್ಲೂ
ನನ್ನ ನೆನಪಿಡುವೆ
ನಿನ್ನ ಅಂದ ಚೆಂದ ಕಂಡು
ಸೋತುಬಿಡುವೆ
 
ನಿನ್ನ ಪ್ರತಿ ಹೆಜ್ಜೆಯಲ್ಲೂ
ನನ್ನ ಗುರುತಿಡುವೆ
ನಿನ್ನ ಪ್ರತಿ ನಗುವಲ್ಲೂ
ನನ್ನ ನೆನಪಿಡುವೆ
ನಿನ್ನ ಅಂದ ಚೆಂದ ಕಂಡು
ಸೋತುಬಿಡುವೆ
ಹೇ ಚೆಲುವು ಬೇರೆ ಒಲವು ಬೇರೆ
ಬೆಸುಗೇನೆ ಬೇರೆ
ನೆನಪು ಬೇರೆ ಮರೆವು ಬೇರೆ
ನಡೆಯೋದೆ ಬೇರೆ
 
||ನನ್ನ ನಿನ್ನ ಪ್ರೀತಿಯಲ್ಲಿ
ಕನಸ್ಸಿದೆ ನೂರಾರು
ಈ ಕನಸ್ಸಿನ ನಡುವಿನಲ್ಲಿ
ಸೆಳೆತವು ನೂರಾರು||
 
ನಿನ್ನ ಸವಿನೆನಪಲ್ಲೆ
ಲೋಕ ಮರಿಬಲ್ಲೆ
ನಿನ್ನ ಮುಖನೋಡದೆ
ಹೇಗೆ ಇರಬಲ್ಲೆ
ಎದೆಯನ್ನೆ ಬಗೆದು
ಜೀವಕೊಡಬಲ್ಲೆ
ನಿನ್ನ ಸವಿನೆನಪಲ್ಲೆ
ಲೋಕ ಮರಿಬಲ್ಲೆ
ನಿನ್ನ ಮುಖನೋಡದೆ
ಹೇಗೆ ಇರಬಲ್ಲೆ
ಎದೆಯನ್ನೆ ಬಗೆದು
ಜೀವಕೊಡಬಲ್ಲೆ
ಹೇ ಉಸಿರಿನ ಮೇಲೆ ಹೃದಯವನ್ನಿರಿಸಿ
ಕೂಗುವೆ ನಿನ್ನೆಸರೆ
ಜಗವೆ ಬೇರೆ ಜನರೆ ಬೇರೆ
ಪ್ರೇಮಿಗಳೆ ಬೇರೆ
 
||ನನ್ನ ನಿನ್ನ ಪ್ರೀತಿಯಲ್ಲಿ
ಕನಸ್ಸಿದೆ ನೂರಾರು
ಈ ಕನಸ್ಸಿನ ನಡುವಿನಲ್ಲಿ
ಸೆಳೆತವು ನೂರಾರು||

-
ನನ್ನ ನಿನ್ನ ಪ್ರೀತಿಯಲ್ಲಿ
ಕನಸ್ಸಿದೆ ನೂರಾರು
ಈ ಕನಸ್ಸಿನ ನಡುವಿನಲ್ಲಿ
ಸೆಳೆತವು ನೂರಾರು
ಲೋಕ ಹೇಳೊ ನೀತಿ ಬೇರೆ
ಈ ಪ್ರೀತಿಯೆ ಬೇರೆ
ನಮ್ಮ ನಡುವೆ ಬರಲಿ ಯಾರೆ
ಪ್ರೇಮಿಸುವೆ ಬಾರೆ
 
||ನನ್ನ ನಿನ್ನ ಪ್ರೀತಿಯಲ್ಲಿ
ಕನಸ್ಸಿದೆ ನೂರಾರು
ಈ ಕನಸ್ಸಿನ ನಡುವಿನಲ್ಲಿ
ಸೆಳೆತವು ನೂರಾರು||
 
ನಿನ್ನ ಪ್ರತಿ ಹೆಜ್ಜೆಯಲ್ಲೂ
ನನ್ನ ಗುರುತಿಡುವೆ
ನಿನ್ನ ಪ್ರತಿ ನಗುವಲ್ಲೂ
ನನ್ನ ನೆನಪಿಡುವೆ
ನಿನ್ನ ಅಂದ ಚೆಂದ ಕಂಡು
ಸೋತುಬಿಡುವೆ
 
ನಿನ್ನ ಪ್ರತಿ ಹೆಜ್ಜೆಯಲ್ಲೂ
ನನ್ನ ಗುರುತಿಡುವೆ
ನಿನ್ನ ಪ್ರತಿ ನಗುವಲ್ಲೂ
ನನ್ನ ನೆನಪಿಡುವೆ
ನಿನ್ನ ಅಂದ ಚೆಂದ ಕಂಡು
ಸೋತುಬಿಡುವೆ
ಹೇ ಚೆಲುವು ಬೇರೆ ಒಲವು ಬೇರೆ
ಬೆಸುಗೇನೆ ಬೇರೆ
ನೆನಪು ಬೇರೆ ಮರೆವು ಬೇರೆ
ನಡೆಯೋದೆ ಬೇರೆ
 
||ನನ್ನ ನಿನ್ನ ಪ್ರೀತಿಯಲ್ಲಿ
ಕನಸ್ಸಿದೆ ನೂರಾರು
ಈ ಕನಸ್ಸಿನ ನಡುವಿನಲ್ಲಿ
ಸೆಳೆತವು ನೂರಾರು||
 
ನಿನ್ನ ಸವಿನೆನಪಲ್ಲೆ
ಲೋಕ ಮರಿಬಲ್ಲೆ
ನಿನ್ನ ಮುಖನೋಡದೆ
ಹೇಗೆ ಇರಬಲ್ಲೆ
ಎದೆಯನ್ನೆ ಬಗೆದು
ಜೀವಕೊಡಬಲ್ಲೆ
ನಿನ್ನ ಸವಿನೆನಪಲ್ಲೆ
ಲೋಕ ಮರಿಬಲ್ಲೆ
ನಿನ್ನ ಮುಖನೋಡದೆ
ಹೇಗೆ ಇರಬಲ್ಲೆ
ಎದೆಯನ್ನೆ ಬಗೆದು
ಜೀವಕೊಡಬಲ್ಲೆ
ಹೇ ಉಸಿರಿನ ಮೇಲೆ ಹೃದಯವನ್ನಿರಿಸಿ
ಕೂಗುವೆ ನಿನ್ನೆಸರೆ
ಜಗವೆ ಬೇರೆ ಜನರೆ ಬೇರೆ
ಪ್ರೇಮಿಗಳೆ ಬೇರೆ
 
||ನನ್ನ ನಿನ್ನ ಪ್ರೀತಿಯಲ್ಲಿ
ಕನಸ್ಸಿದೆ ನೂರಾರು
ಈ ಕನಸ್ಸಿನ ನಡುವಿನಲ್ಲಿ
ಸೆಳೆತವು ನೂರಾರು||

Nanna Ninna Preethiyalli song lyrics from Kannada Movie Julie starring Ramya, Dino Morea, Sihikahi Chandru, Lyrics penned by K Kalyan Sung by Kunal Ganjawala, Music Composed by Rajesh Ramanath, film is Directed by Poornima Mohan and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ