ನೀನು ಅವಳಾಗಬಹುದು
ನಿನಗೂ ಮನಸಾಗಬಹುದು
ಆಶ್ಚರ್ಯವೇನೂ
ಆಶ್ಚರ್ಯವೇನೂ ಆಗಬಾರದೇನು
ಪ್ರೀತಿ ಶುರುವಾಗಬಹುದು
ಕನಸೇ ನಿಜವಾಗಬಹುದು
ಆಶ್ಚರ್ಯವೇನೂ
ಕನಸನ್ನೇ ನೀನು ಕಂಡಿಲ್ಲವೇನು
ಇದರಲ್ಲಿ ಮುಳುಗೋಕೆ
ಇದರಲ್ಲಿ ಮುಳುಗೋಕೆ
ಒಂದು ಘಳಿಗೆ, ಒಂದು ಭೇಟಿ
ಒಂದು ನೋಟ, ಒಂದು ಮಾತು
ಸಾಕು ಸಾಕು ಕಣೆ, ಸಾಕೆ ಸಾಕು ಕಣೆ
||ನೀನು ಅವಳಾಗಬಹುದು
ನಿನಗೂ ಮನಸಾಗಬಹುದು ||
ಕಣ್ಣೆರಡು ನಕ್ಷತ್ರ
ಮೂಗೊಂದು ಸಂಪಿಗೆ ಹೂ
ಉಪಮಾನ ಇತ್ಯಾದಿ
ಕೇಳಿ ಕೇಳಿ ಕಿವುಡಾದಿ
ನಿಜ ಹೇಳುವೆ ಕೇಳಿ ಆಲೋಚಿಸು
ಜೂಟ್ ಎಂದರೇನು
ನೀನೇ ಅಲ್ಲವೇನು, ಸಾರಿ
ತಪ್ಪಾಯಿತೇನು
ಹೊಸದಾಗಿ ಹೊಗಳೋದೆ
ಹೊಸದಾಗಿ ಹೊಗಳೋದೆ
ಹೆಣ್ಣು ಇರದ ಲೋಕ ಉಂಟೆ
ಬೆನ್ನು ಬಿಡದ ಪ್ರೀತಿ ಉಂಟೆ
ಬೇಕು ಬೇಕು ಕಣೆ
ಹೆಣ್ಣು ಬೇಕೇ ಬೇಕು ಕಣೆ
ತಾರೆ ನೀನಾಗಬಹುದು
ಚಂದ್ರ ನಾನಾಗಬಹುದು
ಆಗಬಾರದೇನು
ನಾನು ನಿಂಗೆ ಒಳ್ಳೆ ಜೋಡಿ ಅಲ್ಲವೇನು
ನೀನೊಬ್ಬ ಕವಿಯಾಗು
ಎಂದು ನೀನ್ನಬಹುದು
ಅಯ್ಯೋ ಕುರಿ ಕಾಯುವವನು
ಎಂದು ನಾನನ್ನಬಹುದು
ನಿನ್ನಂದ ಕಲಿಸೊ ಸರಸ್ವತಿಯೇ
ಆಗಬಾರದೇನು . . .ಹ
ಕಾಳಿದಾಸನನ್ನು ಕೇಳಿಲ್ಲವೇನು
ಅಂದವೇ ಗುರುವಾಗಿ ಅಂದವೇ ಬದುಕಾಗಿ
ಅಂದ ನೀನಿರದೇ ನಾನು
ಚಂದಮಾಮ ನಾದರೇನು
ನಿನ್ನಂದ ನನ್ನುಳಿಸೋ ಶ್ರೀಮತಿಯೇ
ಆಗಬಾರದೇನು
ನನ್ನ ನಿನ್ನ ಮದುವೆ ಸಾಧ್ಯವಿಲ್ಲವೇನು
ನಿನ್ನೊಡನೆ ಮೆರೆಯೋಕೆ
ನಿನ್ನೊಡನೆ ಮೆರೆಯೋಕೆ
ನಿನ್ನ ಅಂದ ನಿನ್ನ ಚಂದ
ಪ್ರೀತಿ ಎಂಬ ಪುಷ್ಪ ಗಂಧ
ಸಾಕು ಸಾಕು ಕಣೆ, ಸಾಕೆ ಸಾಕು ಕಣೆ
ಹೂವು ನೀನಾಗಬಹುದು
ದುಂಬಿ ನಾನಾಗಬಹುದು
ಆಶ್ಚರ್ಯವೇನು
ಹೂವಂತೆ ನೀನು ಹೆಣ್ಣಲ್ಲವೇನು
ನೀನು ಅವಳಾಗಬಹುದು
ನಿನಗೂ ಮನಸಾಗಬಹುದು
ಆಶ್ಚರ್ಯವೇನೂ
ಆಶ್ಚರ್ಯವೇನೂ ಆಗಬಾರದೇನು
ಪ್ರೀತಿ ಶುರುವಾಗಬಹುದು
ಕನಸೇ ನಿಜವಾಗಬಹುದು
ಆಶ್ಚರ್ಯವೇನೂ
ಕನಸನ್ನೇ ನೀನು ಕಂಡಿಲ್ಲವೇನು
ಇದರಲ್ಲಿ ಮುಳುಗೋಕೆ
ಇದರಲ್ಲಿ ಮುಳುಗೋಕೆ
ಒಂದು ಘಳಿಗೆ, ಒಂದು ಭೇಟಿ
ಒಂದು ನೋಟ, ಒಂದು ಮಾತು
ಸಾಕು ಸಾಕು ಕಣೆ, ಸಾಕೆ ಸಾಕು ಕಣೆ
||ನೀನು ಅವಳಾಗಬಹುದು
ನಿನಗೂ ಮನಸಾಗಬಹುದು ||
ಕಣ್ಣೆರಡು ನಕ್ಷತ್ರ
ಮೂಗೊಂದು ಸಂಪಿಗೆ ಹೂ
ಉಪಮಾನ ಇತ್ಯಾದಿ
ಕೇಳಿ ಕೇಳಿ ಕಿವುಡಾದಿ
ನಿಜ ಹೇಳುವೆ ಕೇಳಿ ಆಲೋಚಿಸು
ಜೂಟ್ ಎಂದರೇನು
ನೀನೇ ಅಲ್ಲವೇನು, ಸಾರಿ
ತಪ್ಪಾಯಿತೇನು
ಹೊಸದಾಗಿ ಹೊಗಳೋದೆ
ಹೊಸದಾಗಿ ಹೊಗಳೋದೆ
ಹೆಣ್ಣು ಇರದ ಲೋಕ ಉಂಟೆ
ಬೆನ್ನು ಬಿಡದ ಪ್ರೀತಿ ಉಂಟೆ
ಬೇಕು ಬೇಕು ಕಣೆ
ಹೆಣ್ಣು ಬೇಕೇ ಬೇಕು ಕಣೆ
ತಾರೆ ನೀನಾಗಬಹುದು
ಚಂದ್ರ ನಾನಾಗಬಹುದು
ಆಗಬಾರದೇನು
ನಾನು ನಿಂಗೆ ಒಳ್ಳೆ ಜೋಡಿ ಅಲ್ಲವೇನು
ನೀನೊಬ್ಬ ಕವಿಯಾಗು
ಎಂದು ನೀನ್ನಬಹುದು
ಅಯ್ಯೋ ಕುರಿ ಕಾಯುವವನು
ಎಂದು ನಾನನ್ನಬಹುದು
ನಿನ್ನಂದ ಕಲಿಸೊ ಸರಸ್ವತಿಯೇ
ಆಗಬಾರದೇನು . . .ಹ
ಕಾಳಿದಾಸನನ್ನು ಕೇಳಿಲ್ಲವೇನು
ಅಂದವೇ ಗುರುವಾಗಿ ಅಂದವೇ ಬದುಕಾಗಿ
ಅಂದ ನೀನಿರದೇ ನಾನು
ಚಂದಮಾಮ ನಾದರೇನು
ನಿನ್ನಂದ ನನ್ನುಳಿಸೋ ಶ್ರೀಮತಿಯೇ
ಆಗಬಾರದೇನು
ನನ್ನ ನಿನ್ನ ಮದುವೆ ಸಾಧ್ಯವಿಲ್ಲವೇನು
ನಿನ್ನೊಡನೆ ಮೆರೆಯೋಕೆ
ನಿನ್ನೊಡನೆ ಮೆರೆಯೋಕೆ
ನಿನ್ನ ಅಂದ ನಿನ್ನ ಚಂದ
ಪ್ರೀತಿ ಎಂಬ ಪುಷ್ಪ ಗಂಧ
ಸಾಕು ಸಾಕು ಕಣೆ, ಸಾಕೆ ಸಾಕು ಕಣೆ
ಹೂವು ನೀನಾಗಬಹುದು
ದುಂಬಿ ನಾನಾಗಬಹುದು
ಆಶ್ಚರ್ಯವೇನು
ಹೂವಂತೆ ನೀನು ಹೆಣ್ಣಲ್ಲವೇನು
Neenu Avalaaga Bahudu song lyrics from Kannada Movie Joot starring Sourav, Monika, Dr Suresh Sharma, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S Govind and film is released on 2002