-
||ಕಾಲೇಜಿಗೂ ಥ್ಯಾಕ್ಸ್ ಟೀನೆಜಿಗೂ ಥ್ಯಾಕ್ಸ್
ಹಾರ್ಟಿ ಕಂಗ್ರಾಟ್ಸ್ ಪ್ರಾಯ ಪುಟಗಳಿಗೆ
ಫ್ರೇಂಡ್ಸೀಪ್ಪಿಗೂ ಥ್ಯಾಂಕ್ಸ್ ಚಾಲೇಂಜೆಸ್ಸಗೂ ಥ್ಯಾಕ್ಸ್
ಸ್ಪೇಸೆಲ್ ರಿಗಾಡ್ಸ್ ಎಳೆಯ ಮನಗಳಿಗೆ
ಶ್ರೀಗಂಧ ಕಣ್ಣಿಂದ ಕರಗಿ ಕರ್ಪೂರ ಕಿಡಿಲಿ ಕರಗಿ
ಶ್ರೀಗಂಧ ಕರ್ಪೂರದಂತೆ ಅಭಿಮಾನ ಪ್ರೀತಿಲಿ ಕರಗಿ
ಕಳೆದುಕೊಂಡೆನಾ..ಆಆಆ ಒಂಟೀತನಾ..ಆಆಆ||
ಕಾಲೇಜಿಗೂ ಥ್ಯಾಕ್ಸ್ ಟೀನೆಜಿಗೂ ಥ್ಯಾಕ್ಸ್
ಹಾರ್ಟಿ ಕಂಗ್ರಾಟ್ಸ್ ಪ್ರಾಯ ಪುಟಗಳಿಗೆ
ಫ್ರೇಂಡ್ಸೀಪ್ಪಿಗೂ ಥ್ಯಾಂಕ್ಸ್ ಚಾಲೇಂಜೆಸ್ಸಗೂ ಥ್ಯಾಕ್ಸ್
ಸ್ಪೇಸೆಲ್ ರಿಗಾಡ್ಸ್ ಗೆಳೆಯ ಮನಗಳಿಗೆ
ಈ…ತುಂಟು ಹುಡುಗಿ ಎಂಬ ಗುಟ್ಟು ಹೇಳಿದ
ಬುದ್ದಿವಂತಿಕೆ ನಿನಗೆ ನೂರಾ ಒಂದು ಥ್ಯಾಕ್ಸ್
ಈ..ಒಳ್ಳೆ ಹುಡುಗಾ ಎಂದು ವಾದ ಮಾಡಿದ
ಅಂತರಂಗವೇ ನಿನಗೆ ನೂರ ಎರಡು ಥ್ಯಾಕ್ಸ್
ಉಷೆಯಲ್ಲಿ ನಿಷೆಯು ಕರಗಿ ಶೃತಿಯಲ್ಲಿ ಚೀರಾಟ ಕರಗಿ
ಉದಯ ಪಂಚಮಗಳ ಹಾಗೆ ಅನುಮಾನ ಪ್ರೀತಿಲಿ ಕರಗಿ
ಉಳಿಸಿಕೊಂಡೇನಾ ಈ….ಗೆಳೆತನಾ.ಆಆಆಆ
||ಕಾಲೇಜಿಗೂ ಥ್ಯಾಕ್ಸ್ ಟೀನೆಜಿಗೂ ಥ್ಯಾಕ್ಸ್
ಹಾರ್ಟಿ ಕಂಗ್ರಾಟ್ಸ್ ಪ್ರಾಯ ಪುಟಗಳಿಗೆ
ಫ್ರೇಂಡ್ಸೀಪ್ಪಿಗೂ ಥ್ಯಾಂಕ್ಸ್ ಚಾಲೇಂಜೆಸ್ಸಗೂ ಥ್ಯಾಕ್ಸ್
ಸ್ಪೇಸೆಲ್ ರಿಗಾಡ್ಸ್ ಗೆಳೆಯ ಮನಗಳಿಗೆ||
ಓಓಓಓಓ
ಕಣ್ಣಿಗೆಟುಕದ ಪ್ರೀತಿ ತಂದು ತೊರಿದ
ಒಳಗಣ್ಣೆ ನಿನಗೆ ಒಂದು ಕೋಟಿ ಥ್ಯಾಂಕ್ಸ್
ಓಓಓಓಓ…
ಮಾತೆ ಆಡದೆ ತನ್ನ ಪ್ರೀತಿ ಹೇಳಿದ
ಮುದ್ದು ತುಟಿಯೇ ನಿನಗೆ ಕೋಟಿ ಕೋಟಿ ಥ್ಯಾಂಕ್ಸ್
ಬಾನಲ್ಲಿ ಸಮುದ್ರ ಅಡಗಿ ಮನಸಲ್ಲಿ ಸಮಸ್ತ ಅಡಗಿ
ಅಣುವಲ್ಲಿ ಅನಂತದಂತೆ ಮುತ್ತಲ್ಲಿ ಪ್ರೀತಿನೆ ಅಡಗಿ
ತಿಳಿದುಕೊಂಡೇನಾ ಈ…ಹೊಸತನಾ ಆಆಆಆ ಈ ಹೊಸತನಾ