-
||ನನ್ನ ಸುಂದರ ಕನಸು
ಈ ಭೂಮಿಗೆ ಬಂತು
ಅದು ನೀನೆ ಅದು ನೀನೆ
ಅದು ನೀನೇ….
ಓಡಿ ಬಾ… ಓಡಿ ಬಾ..
ನನ್ನ ಬಾಳಿಗೆ ..
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ||
ನನ್ನ ಹರೆಯದ ಆಸೆ
ನಡೆದಾಡುತ ಬಂತು
ಅದು ನೀನೆ ಅದು ನೀನೆ
ಅದು ನೀನೇ….
ಓಡಿ ಬಾ… ಓಡಿ ಬಾ..
ನನ್ನ ಬಾಳಿಗೆ ..
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ದಿನ ಚರಿ ಎಲ್ಲ
ಬದಲಾಗಿದೆ …ಬದಲಾಗಿದೆ
ಹಗಲುಗನಸಿದು ಮೊದಲಾಗಿದೆ
ಮುದವಾಗಿದೆ…
ನೆನೆಯುವುದೊಂದೆ ಸುಖವಾಗಿದೆ
ಸುಖವಾಗಿದೆ…
ನೆನಪುಗಳೆಲ್ಲಾ ಸಿಹಿಯಾಗಿದೆ
ಮನದುಂಬಿದೆ…
ಓಡಿ ಬಾ… ಓಡಿ ಬಾ..
ನನ್ನ ಬಾಳಿಗೆ ..
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ನನ್ನ ಹೃದಯದ ಆಯ್ಕೆ
ಈ ತೋಳಿಗೆ ಬಂತು
ಅದು ನೀನೆ ಅದು ನೀನೆ
ಅದು ನೀನೇ….
ಓಡಿ ಬಾ… ಓಡಿ ಬಾ..
ನನ್ನ ಬಾಳಿಗೆ ..
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ಹೃದಯವು ಅಕ್ಷರ ಕಲಿಯುತಿದೆ
ತಿದ್ದತಿದೆ..
ಪ್ರೀತಿಯ ಪದವ ಬರೆಯುತಿದೆ
ಓದುತಿದೆ…
ಮನದ ಕರಾರು ಬರೆದಾಗಿದೆ
ಮುದ್ದಾಗಿದೆ…
ಓದುವುದೇಕೆ ಸಹಿ ಮಾಡುವೆ
ಸರಿಯಾಗಿದೆ…
ಓಡಿ ಬಾ… ಓಡಿ ಬಾ..
ನನ್ನ ಬಾಳಿಗೆ ..
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ನನ್ನ ಹಸಿರು ಸಂಕೇತ
ಒಂದು ಹೃದಯವ ತಂತು
ಅದು ನೀನೆ ಅದು ನೀನೆ
ಅದು ನೀನೇ….
ಓಡಿ ಬಾ… ಓಡಿ ಬಾ..
ನನ್ನ ಬಾಳಿಗೆ ..
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
-
||ನನ್ನ ಸುಂದರ ಕನಸು
ಈ ಭೂಮಿಗೆ ಬಂತು
ಅದು ನೀನೆ ಅದು ನೀನೆ
ಅದು ನೀನೇ….
ಓಡಿ ಬಾ… ಓಡಿ ಬಾ..
ನನ್ನ ಬಾಳಿಗೆ ..
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ||
ನನ್ನ ಹರೆಯದ ಆಸೆ
ನಡೆದಾಡುತ ಬಂತು
ಅದು ನೀನೆ ಅದು ನೀನೆ
ಅದು ನೀನೇ….
ಓಡಿ ಬಾ… ಓಡಿ ಬಾ..
ನನ್ನ ಬಾಳಿಗೆ ..
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ದಿನ ಚರಿ ಎಲ್ಲ
ಬದಲಾಗಿದೆ …ಬದಲಾಗಿದೆ
ಹಗಲುಗನಸಿದು ಮೊದಲಾಗಿದೆ
ಮುದವಾಗಿದೆ…
ನೆನೆಯುವುದೊಂದೆ ಸುಖವಾಗಿದೆ
ಸುಖವಾಗಿದೆ…
ನೆನಪುಗಳೆಲ್ಲಾ ಸಿಹಿಯಾಗಿದೆ
ಮನದುಂಬಿದೆ…
ಓಡಿ ಬಾ… ಓಡಿ ಬಾ..
ನನ್ನ ಬಾಳಿಗೆ ..
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ನನ್ನ ಹೃದಯದ ಆಯ್ಕೆ
ಈ ತೋಳಿಗೆ ಬಂತು
ಅದು ನೀನೆ ಅದು ನೀನೆ
ಅದು ನೀನೇ….
ಓಡಿ ಬಾ… ಓಡಿ ಬಾ..
ನನ್ನ ಬಾಳಿಗೆ ..
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ಹೃದಯವು ಅಕ್ಷರ ಕಲಿಯುತಿದೆ
ತಿದ್ದತಿದೆ..
ಪ್ರೀತಿಯ ಪದವ ಬರೆಯುತಿದೆ
ಓದುತಿದೆ…
ಮನದ ಕರಾರು ಬರೆದಾಗಿದೆ
ಮುದ್ದಾಗಿದೆ…
ಓದುವುದೇಕೆ ಸಹಿ ಮಾಡುವೆ
ಸರಿಯಾಗಿದೆ…
ಓಡಿ ಬಾ… ಓಡಿ ಬಾ..
ನನ್ನ ಬಾಳಿಗೆ ..
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ನನ್ನ ಹಸಿರು ಸಂಕೇತ
ಒಂದು ಹೃದಯವ ತಂತು
ಅದು ನೀನೆ ಅದು ನೀನೆ
ಅದು ನೀನೇ….
ಓಡಿ ಬಾ… ಓಡಿ ಬಾ..
ನನ್ನ ಬಾಳಿಗೆ ..
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
Nanna Sundara Kanasu song lyrics from Kannada Movie Joot starring Sourav, Monika, Dr Suresh Sharma, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S Govind and film is released on 2002