ನಾನು ನಾನಾಗಿ ಇಲ್ಲ
ಮನಸು ಮೊದಲಂತೆ ಇಲ್ಲ
ಆಶ್ಚರ್ಯವೇನು ಮೊದಲಿನಂತೆ ನಾನು
ಇರಲೆಬೇಕೇನು ನಾನು ಸನ್ಯಾಸಿನಿ ಅಲ್ಲಾ
ಪ್ರೀತಿ ಕಹಿಯೇನು ಅಲ್ಲಾ ಆಶ್ಚರ್ಯವೇನು
ನಾನು ಕೂಡ ಪ್ರೀತಿ ಮಾಡಬಾರದೇನು
ಇದರಲ್ಲೀ ಮುಳುಗೋಕೇ
ಇದರಲ್ಲೀಈಈ ಮುಳುಗೋಕೇ
ಒಂದು ಘಳಿಗೆ ಒಂದು ಭೇಟಿ
ಒಂದು ನೋಟ ಒಂದು ಮಾತು
ಸಾಕೆ ಸಾಕು ಕಣೊ
ಸಾಕು ಸಾಕು ಕಣೊ
||ನಾನು ನಾನಾಗಿ ಇಲ್ಲ
ಮನಸು ಮೊದಲಂತೆ ಇಲ್ಲ||
ನಾನಿಂದು ನೆನೆಸಿಲ್ಲ ಬೇಕೆಂದು ಬಯಸಿಲ್ಲ
ಹಾಗಂತ ಈ ನನ್ನ ಮನಸೇನು ಕಲ್ಲಲ್ಲ
ನಿಜ ಹೇಳುವೆ ಕೊಡುವೆಯ ಉತ್ತರ
ಹೂವಂತ ನಾನು ಹೊಂಬಿಸಿಲು
ತಾಕಿ ಅರಳಬಾರದೇನು
ಇದರಲ್ಲೀ ಕರಗೋಕೇ
ಇದರಲ್ಲೀಈಈ ಕರಗೋಕೇ
ಮಾತು ಕೇಳೊ ಒಂದು ಮನಸು
ನೀತಿ ತಿಳಿಸೊ ಒಂದೆ ಕನಸು
ಸಾಕೆ ಸಾಕು ಕಣೊ ಸಾಕೆ ಸಾಕು ಕಣೊ
ತಾರೆ ನಾನಾಗಬಹುದು
ಚಂದ್ರ ನೀನಾಗಬಹುದು
ಆಗಬಾರದೇನು ನಾನು ನಿಂಗೆ ಒಳ್ಳೆ
ಜೋಡಿ ಅಲ್ಲವೇನು
ಆಆ ಋತುವಂತೆ ಬದಲಾದೆ
ಮನದಲ್ಲೆ ಬಯಲಾದೆ
ಹೊಸದೊಂದು ಲೋಕದಲ್ಲಿ
ಅಡಿಯಿಟ್ಟ ಶಿಷುವಾದೆ
ಬದಲಾವಣೆ ಶಾಶ್ವತ ಅನಿಸಿದೆ
ಆಶ್ಚರ್ಯವೇನು ಏನು
ಅನಿಸಬೇಕು ಎಂಬ ವಯಸಿಲ್ಲವೇನು
ಈ ತಂಪು ತಂಗಾಳಿ ತಂದ ಸಿಹಿ ಸುದ್ದಿ ಕೇಳಿ
ನನ್ನ ಎದೆ ನನ್ನ ಮನಸು ಉಬ್ಬಿ ಉಬ್ಬಿ ಕಡಲಾಗಿ
ನಾ ಮೆಚ್ಚಿದ ಚಂದ್ರನಾ
ಕೂಗಿದೆ ಆಶ್ಚರ್ಯವೇನು ಏನು
ಮನದೆದೆಯ ಮಾತು ಹೇಳಬಾರದೇನು
ಇದರಲ್ಲೀ ಮುಚ್ಚಿಡಲೂ
ಇದರಲ್ಲೀಈಈ ಮುಚ್ಚಿಡಲೂ. ..ಊ
ಸುಮ್ಮನಿಲ್ಲಾ ಕೂಗೆ ಇಲ್ಲಾ ಕಲ್ಪನೆಗಳ ಕಂತೆ ಇಲ್ಲ
ಪ್ರೀತಿ ಒಂದೆ ಕಣೊ ಪ್ರೀತಿ ಒಂದೆ ಕಣೊ
ಹೂವು ನಾನಾಗಬಹು
ದುಂಬಿ ನೀನಾಗಬಹುದು
ಆಶ್ಚರ್ಯವೇನು ಏನು
ಹೂವಂತೆ ನಾನು ಹೆಣ್ಣಲ್ಲವೇನು
ನಾನು ನಾನಾಗಿ ಇಲ್ಲ
ಮನಸು ಮೊದಲಂತೆ ಇಲ್ಲ
ಆಶ್ಚರ್ಯವೇನು ಮೊದಲಿನಂತೆ ನಾನು
ಇರಲೆಬೇಕೇನು ನಾನು ಸನ್ಯಾಸಿನಿ ಅಲ್ಲಾ
ಪ್ರೀತಿ ಕಹಿಯೇನು ಅಲ್ಲಾ ಆಶ್ಚರ್ಯವೇನು
ನಾನು ಕೂಡ ಪ್ರೀತಿ ಮಾಡಬಾರದೇನು
ಇದರಲ್ಲೀ ಮುಳುಗೋಕೇ
ಇದರಲ್ಲೀಈಈ ಮುಳುಗೋಕೇ
ಒಂದು ಘಳಿಗೆ ಒಂದು ಭೇಟಿ
ಒಂದು ನೋಟ ಒಂದು ಮಾತು
ಸಾಕೆ ಸಾಕು ಕಣೊ
ಸಾಕು ಸಾಕು ಕಣೊ
||ನಾನು ನಾನಾಗಿ ಇಲ್ಲ
ಮನಸು ಮೊದಲಂತೆ ಇಲ್ಲ||
ನಾನಿಂದು ನೆನೆಸಿಲ್ಲ ಬೇಕೆಂದು ಬಯಸಿಲ್ಲ
ಹಾಗಂತ ಈ ನನ್ನ ಮನಸೇನು ಕಲ್ಲಲ್ಲ
ನಿಜ ಹೇಳುವೆ ಕೊಡುವೆಯ ಉತ್ತರ
ಹೂವಂತ ನಾನು ಹೊಂಬಿಸಿಲು
ತಾಕಿ ಅರಳಬಾರದೇನು
ಇದರಲ್ಲೀ ಕರಗೋಕೇ
ಇದರಲ್ಲೀಈಈ ಕರಗೋಕೇ
ಮಾತು ಕೇಳೊ ಒಂದು ಮನಸು
ನೀತಿ ತಿಳಿಸೊ ಒಂದೆ ಕನಸು
ಸಾಕೆ ಸಾಕು ಕಣೊ ಸಾಕೆ ಸಾಕು ಕಣೊ
ತಾರೆ ನಾನಾಗಬಹುದು
ಚಂದ್ರ ನೀನಾಗಬಹುದು
ಆಗಬಾರದೇನು ನಾನು ನಿಂಗೆ ಒಳ್ಳೆ
ಜೋಡಿ ಅಲ್ಲವೇನು
ಆಆ ಋತುವಂತೆ ಬದಲಾದೆ
ಮನದಲ್ಲೆ ಬಯಲಾದೆ
ಹೊಸದೊಂದು ಲೋಕದಲ್ಲಿ
ಅಡಿಯಿಟ್ಟ ಶಿಷುವಾದೆ
ಬದಲಾವಣೆ ಶಾಶ್ವತ ಅನಿಸಿದೆ
ಆಶ್ಚರ್ಯವೇನು ಏನು
ಅನಿಸಬೇಕು ಎಂಬ ವಯಸಿಲ್ಲವೇನು
ಈ ತಂಪು ತಂಗಾಳಿ ತಂದ ಸಿಹಿ ಸುದ್ದಿ ಕೇಳಿ
ನನ್ನ ಎದೆ ನನ್ನ ಮನಸು ಉಬ್ಬಿ ಉಬ್ಬಿ ಕಡಲಾಗಿ
ನಾ ಮೆಚ್ಚಿದ ಚಂದ್ರನಾ
ಕೂಗಿದೆ ಆಶ್ಚರ್ಯವೇನು ಏನು
ಮನದೆದೆಯ ಮಾತು ಹೇಳಬಾರದೇನು
ಇದರಲ್ಲೀ ಮುಚ್ಚಿಡಲೂ
ಇದರಲ್ಲೀಈಈ ಮುಚ್ಚಿಡಲೂ. ..ಊ
ಸುಮ್ಮನಿಲ್ಲಾ ಕೂಗೆ ಇಲ್ಲಾ ಕಲ್ಪನೆಗಳ ಕಂತೆ ಇಲ್ಲ
ಪ್ರೀತಿ ಒಂದೆ ಕಣೊ ಪ್ರೀತಿ ಒಂದೆ ಕಣೊ
ಹೂವು ನಾನಾಗಬಹು
ದುಂಬಿ ನೀನಾಗಬಹುದು
ಆಶ್ಚರ್ಯವೇನು ಏನು
ಹೂವಂತೆ ನಾನು ಹೆಣ್ಣಲ್ಲವೇನು
Naanu Naanaage Illa song lyrics from Kannada Movie Joot starring Sourav, Monika, Dr Suresh Sharma, Lyrics penned by Hamsalekha Sung by Chithra, Music Composed by Hamsalekha, film is Directed by S Govind and film is released on 2002