Yaava Seemeya Lyrics

ಯಾವ ಸೀಮೆಯ Lyrics

in Johnny Mera Nam

in ಜಾನಿ ಮೇರಾ ನಾಮ್

Video:
ಸಂಗೀತ ವೀಡಿಯೊ:

LYRIC

ಯಾವ ಸೀಮೆಯ ಮಾಯಗಾತಿಯೇ
ಮಾಡುವೆ ಸಲಾಮ್ ಜಾನಿ ಮೇರ ನಾಮ್
ನೋಡು ನೋಡುತ ಆದ ಪ್ರೀತಿಗೆ
ಆದೆನು ಗುಲಾಮ್ ಪ್ರೀತಿ ಮೇರ ಕಾಮ್
ನಿಂದೊಂದು ಜ಼ರೂರಿ ತುಂಬ ಜ಼ರೂರಿ ಮಾತಿಗೆ
ನಂದಂತು ತಯಾರಿ ಎಲ್ಲ ತಯಾರಿ ಆಗಿದೆ
 
|| ಯಾವ ಸೀಮೆಯ ಮಾಯಗಾತಿಯೇ
ಮಾಡುವೆ ಸಲಾಮ್ ಜಾನಿ ಮೇರ ನಾಮ್||
 
ನಿನ್ನಲೇ ಕಾಣುವೆ ನನ್ನ ನಕ್ಷತ್ರ ಲೋಕ
ಎಂದಿಗೂ ಜೊತೆಗಿರೊ ಒಬ್ಬ ಸನ್ಮಿತ್ರ ಬೇಕ
ಬೀದಿಯಲ್ಲಿ ನೀನೇಕೆ ಬಂದೆ ಯಕ್ಷಕನ್ನಿಕೆ
ಪ್ರೀತಿಯಲ್ಲಿ ಬಿದ್ದ ಮೇಲೆ ಯಾಕೆ ಅಂಜಿಕೆ
ನೆನೆದರೇ ಎದುರಿಗೆ ಇರುವೆನು
 
|| ಯಾವ ಸೀಮೆಯ ಮಾಯಗಾತಿಯೇ
ಮಾಡುವೆ ಸಲಾಮ್ ಜಾನಿ ಮೇರ ನಾಮ್||
 
ನಿನ್ನಯ ಸ್ಪರ್ಶಕೆ ಆದೆ ಗಂಧರ್ವ ನಾನು
ಚಿಲ್ಲರೆ ಮಾತಿಗೆ ಈಗ ಸಂದರ್ಭವೇನು
ಅಂಥದೇನು ನನ್ನಲ್ಲಿ ಕಂಡೆ ಸ್ವಪ್ನಸುಂದರಿ
ಹಿಂದೆ ಮುಂದೆ ನೋಡದೇನೆ ಸ್ವಲ್ಪ ಮುಂದ್ವರಿ
ಕನಸಿಗೇ ತೆರಿಗೆಯ ಕೊಡುವೆನು
 
||ಯಾವ ಸೀಮೆಯ ಮಾಯಗಾತಿಯೇ
ಮಾಡುವೆ ಸಲಾಮ್ ಜಾನಿ ಮೇರ ನಾಮ್
ನೋಡು ನೋಡುತ ಆದ ಪ್ರೀತಿಗೆ
ಆದೆನು ಗುಲಾಮ್ ಪ್ರೀತಿ ಮೇರ ಕಾಮ್
ನಿಂದೊಂದು ಜ಼ರೂರಿ ತುಂಬ ಜ಼ರೂರಿ ಮಾತಿಗೆ
ನಂದಂತು ತಯಾರಿ ಎಲ್ಲ ತಯಾರಿ ಆಗಿದೆ||
 
|| ಯಾವ ಸೀಮೆಯ ಮಾಯಗಾತಿಯೇ
ಮಾಡುವೆ ಸಲಾಮ್ ಜಾನಿ ಮೇರ ನಾಮ್||

ಯಾವ ಸೀಮೆಯ ಮಾಯಗಾತಿಯೇ
ಮಾಡುವೆ ಸಲಾಮ್ ಜಾನಿ ಮೇರ ನಾಮ್
ನೋಡು ನೋಡುತ ಆದ ಪ್ರೀತಿಗೆ
ಆದೆನು ಗುಲಾಮ್ ಪ್ರೀತಿ ಮೇರ ಕಾಮ್
ನಿಂದೊಂದು ಜ಼ರೂರಿ ತುಂಬ ಜ಼ರೂರಿ ಮಾತಿಗೆ
ನಂದಂತು ತಯಾರಿ ಎಲ್ಲ ತಯಾರಿ ಆಗಿದೆ
 
|| ಯಾವ ಸೀಮೆಯ ಮಾಯಗಾತಿಯೇ
ಮಾಡುವೆ ಸಲಾಮ್ ಜಾನಿ ಮೇರ ನಾಮ್||
 
ನಿನ್ನಲೇ ಕಾಣುವೆ ನನ್ನ ನಕ್ಷತ್ರ ಲೋಕ
ಎಂದಿಗೂ ಜೊತೆಗಿರೊ ಒಬ್ಬ ಸನ್ಮಿತ್ರ ಬೇಕ
ಬೀದಿಯಲ್ಲಿ ನೀನೇಕೆ ಬಂದೆ ಯಕ್ಷಕನ್ನಿಕೆ
ಪ್ರೀತಿಯಲ್ಲಿ ಬಿದ್ದ ಮೇಲೆ ಯಾಕೆ ಅಂಜಿಕೆ
ನೆನೆದರೇ ಎದುರಿಗೆ ಇರುವೆನು
 
|| ಯಾವ ಸೀಮೆಯ ಮಾಯಗಾತಿಯೇ
ಮಾಡುವೆ ಸಲಾಮ್ ಜಾನಿ ಮೇರ ನಾಮ್||
 
ನಿನ್ನಯ ಸ್ಪರ್ಶಕೆ ಆದೆ ಗಂಧರ್ವ ನಾನು
ಚಿಲ್ಲರೆ ಮಾತಿಗೆ ಈಗ ಸಂದರ್ಭವೇನು
ಅಂಥದೇನು ನನ್ನಲ್ಲಿ ಕಂಡೆ ಸ್ವಪ್ನಸುಂದರಿ
ಹಿಂದೆ ಮುಂದೆ ನೋಡದೇನೆ ಸ್ವಲ್ಪ ಮುಂದ್ವರಿ
ಕನಸಿಗೇ ತೆರಿಗೆಯ ಕೊಡುವೆನು
 
||ಯಾವ ಸೀಮೆಯ ಮಾಯಗಾತಿಯೇ
ಮಾಡುವೆ ಸಲಾಮ್ ಜಾನಿ ಮೇರ ನಾಮ್
ನೋಡು ನೋಡುತ ಆದ ಪ್ರೀತಿಗೆ
ಆದೆನು ಗುಲಾಮ್ ಪ್ರೀತಿ ಮೇರ ಕಾಮ್
ನಿಂದೊಂದು ಜ಼ರೂರಿ ತುಂಬ ಜ಼ರೂರಿ ಮಾತಿಗೆ
ನಂದಂತು ತಯಾರಿ ಎಲ್ಲ ತಯಾರಿ ಆಗಿದೆ||
 
|| ಯಾವ ಸೀಮೆಯ ಮಾಯಗಾತಿಯೇ
ಮಾಡುವೆ ಸಲಾಮ್ ಜಾನಿ ಮೇರ ನಾಮ್||

Yaava Seemeya song lyrics from Kannada Movie Johnny Mera Nam starring Duniya Vijay, Ramya, Datthanna, Lyrics penned by Jayanth Kaikini Sung by Sonu Nigam, Music Composed by V Harikrishna, film is Directed by Preetham Gubbi and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ