Bhavalokada Rayabhariye Lyrics

ಭಾವಲೋಕದ ರಾಯಭಾರಿಯೇ Lyrics

in Johnny Mera Nam

in ಜಾನಿ ಮೇರಾ ನಾಮ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭಾವಲೋಕದ ರಾಯಭಾರಿಯೇ..
ಹೇಗೆ ನಿನ್ನನು ನೋಡದಾದೆನು..
ಪ್ರೇಮದೂರಿನ ದೂರವಾಣಿಯೇ
ನಿನ್ನ ರಿಂಗಣ ಕೇಳದಾದೆನು..
ಇಲ್ಲೇ ಸುಳಿಯುತ ನೀನು
ಸೆಳೆದರು ನನ್ನನು…
ಎಲ್ಲೆಲ್ಲೋ ಅಳೆಯುತ
ಏನೋ ಹರಸುತಾ ಹೋದೆನು..
 
|| ಭಾವಲೋಕದ ರಾಯಭಾರಿಯೇ..
ಹೇಗೆ ನಿನ್ನನು ನೋಡದಾದೆನು….||
 
ಆಡದೆ ಹೋದರೂ ಎಲ್ಲ ಮಾತನ್ನು ನಾನು
ಎಲ್ಲವಾ ಆಲಿಸೋ ನಲ್ಲ ನೀನಲ್ಲವೇನು
ನಿನ್ನ ಕಂಡ ಮೇಲೆಯೇನೆ…
ಅರ್ಥವಾಯ್ತು ಯೌವನಾ…
ಏಕೋ ಜೀವ ಉಕ್ಕಿ ಬಂತು ವಿನಾಕಾರಣ..
ಜೊತೆಯಲೇ ಹಿಡಿಯುವ ಬೆಳಕನು..
 
|| ಭಾವಲೋಕದ ರಾಯಭಾರಿಯೇ..
ಹೇಗೆ ನಿನ್ನನು ನೋಡದಾದೆನು….||
 
ಕಾಯಿಸಿ ಕಾಡಿದೆ ಶಿಕ್ಷೆ ನೀ ನೀಡು ಈಗ
ನಾಳೆಯ ನೀಲಿಯಾ ನಕ್ಷೆ ಗೀಚೋಣ ಬೇಗ
ನಿನ್ನ ಕಾದು ಕೂತಂಥ ಕಾಲ ಕೂಡ ಸಾರ್ಥಕ
ಆಗುತೀಯ ನೀನೇ ನನ್ನ ಕಥಾನಾಯಕ..
ಖುಷಿಯಲಿ…ಬೆಳೆಸುವಾ ಕಥೆಯನು..
 
|| ಭಾವಲೋಕದ ರಾಯಭಾರಿಯೇ..
ಹೇಗೆ ನಿನ್ನನು ನೋಡದಾದೆನು…||

ಭಾವಲೋಕದ ರಾಯಭಾರಿಯೇ..
ಹೇಗೆ ನಿನ್ನನು ನೋಡದಾದೆನು..
ಪ್ರೇಮದೂರಿನ ದೂರವಾಣಿಯೇ
ನಿನ್ನ ರಿಂಗಣ ಕೇಳದಾದೆನು..
ಇಲ್ಲೇ ಸುಳಿಯುತ ನೀನು
ಸೆಳೆದರು ನನ್ನನು…
ಎಲ್ಲೆಲ್ಲೋ ಅಳೆಯುತ
ಏನೋ ಹರಸುತಾ ಹೋದೆನು..
 
|| ಭಾವಲೋಕದ ರಾಯಭಾರಿಯೇ..
ಹೇಗೆ ನಿನ್ನನು ನೋಡದಾದೆನು….||
 
ಆಡದೆ ಹೋದರೂ ಎಲ್ಲ ಮಾತನ್ನು ನಾನು
ಎಲ್ಲವಾ ಆಲಿಸೋ ನಲ್ಲ ನೀನಲ್ಲವೇನು
ನಿನ್ನ ಕಂಡ ಮೇಲೆಯೇನೆ…
ಅರ್ಥವಾಯ್ತು ಯೌವನಾ…
ಏಕೋ ಜೀವ ಉಕ್ಕಿ ಬಂತು ವಿನಾಕಾರಣ..
ಜೊತೆಯಲೇ ಹಿಡಿಯುವ ಬೆಳಕನು..
 
|| ಭಾವಲೋಕದ ರಾಯಭಾರಿಯೇ..
ಹೇಗೆ ನಿನ್ನನು ನೋಡದಾದೆನು….||
 
ಕಾಯಿಸಿ ಕಾಡಿದೆ ಶಿಕ್ಷೆ ನೀ ನೀಡು ಈಗ
ನಾಳೆಯ ನೀಲಿಯಾ ನಕ್ಷೆ ಗೀಚೋಣ ಬೇಗ
ನಿನ್ನ ಕಾದು ಕೂತಂಥ ಕಾಲ ಕೂಡ ಸಾರ್ಥಕ
ಆಗುತೀಯ ನೀನೇ ನನ್ನ ಕಥಾನಾಯಕ..
ಖುಷಿಯಲಿ…ಬೆಳೆಸುವಾ ಕಥೆಯನು..
 
|| ಭಾವಲೋಕದ ರಾಯಭಾರಿಯೇ..
ಹೇಗೆ ನಿನ್ನನು ನೋಡದಾದೆನು…||

Bhavalokada Rayabhariye song lyrics from Kannada Movie Johnny Mera Nam starring Duniya Vijay, Ramya, Datthanna, Lyrics penned by Jayanth Kaikini Sung by Shamitha Malnad, Music Composed by V Harikrishna, film is Directed by Preetham Gubbi and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ