-
ಶರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ನಿಲ್ಲ
ಕಾಲರ್ರು ಮಾತ್ರ ಮೇಲೆ ನಮ್ದು
ಜ್ವರ ಬಂದ ಹಾರ್ಟು ನಂದು
ಒಂದೊಳ್ಳೆ ಕಂಬ್ಳಿ ಇಲ್ಲ
ಲೇಡಿಸು ಸಿಕ್ಕ್ರೆ ಸರಿ ಹೋಗ್ಬೋದು
ಗುಲಾಬಿ ಫ್ಲವರ್ರು
ತಲೆ ಕೈಲಿ ಹಿಡ್ಕೊ ಬ್ರದರ್ರು
ನಮ್ಮಲ್ಲಿ ಹುಡುಗೀರು ತುಂಬಾನೇ ಹುಷಾರು
ಹಾರ್ಟು ತೆಗೆದು ಕೈಗೆ ಇಟ್ಟ್ರು ಬೀಳೋದಿಲ್ಲ
ಜಾನೀ ಮೇರಾ ನಾಮ್ ಪ್ರೀತಿ ಮೇರಾ ಕಾಮ್
ಜಾನೀ ಮೇರಾ ನಾಮ್ ಪ್ರೀತಿ ಮೇರಾ ಕಾಮ್
||ಶರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ನಿಲ್ಲ
ಕಾಲರ್ರು ಮಾತ್ರ ಮೇಲೆ ನಮ್ದು
ಜ್ವರ ಬಂದ ಹಾರ್ಟು ನಂದು
ಒಂದೊಳ್ಳೆ ಕಂಬ್ಳಿ ಇಲ್ಲ
ಲೇಡಿಸು ಸಿಕ್ಕ್ರೆ ಸರಿ ಹೋಗ್ಬೋದು||
ಫ್ರೆಂಡ್ಸೆಲ್ಲ ಹೇಳ್ರಪ್ಪ ನಾನು ಇದೇ ಥರ
ಲವ್ವು ನಂಬ್ಕೊಂಡು ಯಾರ್ನೊ ಕಾಯ್ಕೊಂಡು
ಹೃದಯ ಕೆರ್ಕೋಬೇಕ
ನನ್ನಂತ ಬ್ಯಾಚುಲರ್ ಹಿಂಗೆ ಪದೇ ಪದೇ
ಏಜು ಇಟ್ಕೊಂಡು ಗ್ಯಾಪು ಕೊಟ್ಕೊಂಡು
ಹೊಗೆಯಾ ಹಾಕ್ಕೊಬೇಕ
ಇದುವರೆಗೆ ಡ್ಯಾನ್ಸು ಮಾಡಿರುವೆ ಬ್ಯಾಂಡೇ ಇಲ್ಲಾ
ಮಧುಮಗನ ಹಾಗೆ ಬದುಕಿರುವೆ ಹೆಣ್ಣೇ ಇಲ್ಲಾ
ಜಾನಿ ಡಾರ್ಲಿಂಗ್ ಡೈಲೀ ಮಾರ್ನಿಂಗ್
ಯಾಕೆ ನೀನು ಫೇರ್ ಎಂಡ್ ಲವ್ಲಿ ಹಚ್ಚೋದಿಲ್ಲ
||ಜಾನೀ ಮೇರಾ ನಾಮ್ ಪ್ರೀತಿ ಮೇರಾ ಕಾಮ್||
||ಜಾನೀ ಮೇರಾ ನಾಮ್ ಪ್ರೀತಿ ಮೇರಾ ಕಾಮ್||
ಹೆಣ್ಮಕ್ಳು ಕೇಳ್ಬೇಕು ನಾನು ಕುರಿತರ
ಮ್ಯಾರೇಜ್ ಆಗ್ಬಿಟ್ಟೆ ಚಿಲ್ಡ್ರನ್ನು ಮಾಡ್ಬುಟ್ಟು
ಸ್ಕೂಲು ಸೇರಿಸ್ತೀನಿ
ನಿಮ್ಮಾಣೆ ನಾನೆಂದು ಖಾಲಿ ಬಿಡೋದಿಲ್ಲ
ನಿಮ್ಮಾ ಹೊಟ್ಟೆನ ವೈಟು ರೊಟ್ಟಿನ ಹೆಂಗೋ ಗಿಟ್ಟಿಸ್ತೀನಿ
ನನಗಿಂತ ಒಳ್ಳೆ ಹಸ್ಬೆಂಡು ಸಿಕ್ಕೋದಿಲ್ಲ
ಇದು ತುಂಬಾ ಒಳ್ಳೆ ಆಫರ್ ಕ್ಲೋಜಾ಼ಗಲ್ಲ
ಜಾನಿ ಡಾರ್ಲಿಂಗ್ ಡೈಲೀ ಈವನಿಂಗ್
ಹೆಂಡ್ತಿ ಮುಖ ನೋಡೋದಷ್ಟು ಈಜಿ಼ ಅಲ್ಲ
||ಜಾನೀ ಮೇರಾ ನಾಮ್ ಪ್ರೀತಿ ಮೇರಾ ಕಾಮ್||
||ಜಾನೀ ಮೇರಾ ನಾಮ್ ಪ್ರೀತಿ ಮೇರಾ ಕಾಮ್||
-
ಶರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ನಿಲ್ಲ
ಕಾಲರ್ರು ಮಾತ್ರ ಮೇಲೆ ನಮ್ದು
ಜ್ವರ ಬಂದ ಹಾರ್ಟು ನಂದು
ಒಂದೊಳ್ಳೆ ಕಂಬ್ಳಿ ಇಲ್ಲ
ಲೇಡಿಸು ಸಿಕ್ಕ್ರೆ ಸರಿ ಹೋಗ್ಬೋದು
ಗುಲಾಬಿ ಫ್ಲವರ್ರು
ತಲೆ ಕೈಲಿ ಹಿಡ್ಕೊ ಬ್ರದರ್ರು
ನಮ್ಮಲ್ಲಿ ಹುಡುಗೀರು ತುಂಬಾನೇ ಹುಷಾರು
ಹಾರ್ಟು ತೆಗೆದು ಕೈಗೆ ಇಟ್ಟ್ರು ಬೀಳೋದಿಲ್ಲ
ಜಾನೀ ಮೇರಾ ನಾಮ್ ಪ್ರೀತಿ ಮೇರಾ ಕಾಮ್
ಜಾನೀ ಮೇರಾ ನಾಮ್ ಪ್ರೀತಿ ಮೇರಾ ಕಾಮ್
||ಶರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ನಿಲ್ಲ
ಕಾಲರ್ರು ಮಾತ್ರ ಮೇಲೆ ನಮ್ದು
ಜ್ವರ ಬಂದ ಹಾರ್ಟು ನಂದು
ಒಂದೊಳ್ಳೆ ಕಂಬ್ಳಿ ಇಲ್ಲ
ಲೇಡಿಸು ಸಿಕ್ಕ್ರೆ ಸರಿ ಹೋಗ್ಬೋದು||
ಫ್ರೆಂಡ್ಸೆಲ್ಲ ಹೇಳ್ರಪ್ಪ ನಾನು ಇದೇ ಥರ
ಲವ್ವು ನಂಬ್ಕೊಂಡು ಯಾರ್ನೊ ಕಾಯ್ಕೊಂಡು
ಹೃದಯ ಕೆರ್ಕೋಬೇಕ
ನನ್ನಂತ ಬ್ಯಾಚುಲರ್ ಹಿಂಗೆ ಪದೇ ಪದೇ
ಏಜು ಇಟ್ಕೊಂಡು ಗ್ಯಾಪು ಕೊಟ್ಕೊಂಡು
ಹೊಗೆಯಾ ಹಾಕ್ಕೊಬೇಕ
ಇದುವರೆಗೆ ಡ್ಯಾನ್ಸು ಮಾಡಿರುವೆ ಬ್ಯಾಂಡೇ ಇಲ್ಲಾ
ಮಧುಮಗನ ಹಾಗೆ ಬದುಕಿರುವೆ ಹೆಣ್ಣೇ ಇಲ್ಲಾ
ಜಾನಿ ಡಾರ್ಲಿಂಗ್ ಡೈಲೀ ಮಾರ್ನಿಂಗ್
ಯಾಕೆ ನೀನು ಫೇರ್ ಎಂಡ್ ಲವ್ಲಿ ಹಚ್ಚೋದಿಲ್ಲ
||ಜಾನೀ ಮೇರಾ ನಾಮ್ ಪ್ರೀತಿ ಮೇರಾ ಕಾಮ್||
||ಜಾನೀ ಮೇರಾ ನಾಮ್ ಪ್ರೀತಿ ಮೇರಾ ಕಾಮ್||
ಹೆಣ್ಮಕ್ಳು ಕೇಳ್ಬೇಕು ನಾನು ಕುರಿತರ
ಮ್ಯಾರೇಜ್ ಆಗ್ಬಿಟ್ಟೆ ಚಿಲ್ಡ್ರನ್ನು ಮಾಡ್ಬುಟ್ಟು
ಸ್ಕೂಲು ಸೇರಿಸ್ತೀನಿ
ನಿಮ್ಮಾಣೆ ನಾನೆಂದು ಖಾಲಿ ಬಿಡೋದಿಲ್ಲ
ನಿಮ್ಮಾ ಹೊಟ್ಟೆನ ವೈಟು ರೊಟ್ಟಿನ ಹೆಂಗೋ ಗಿಟ್ಟಿಸ್ತೀನಿ
ನನಗಿಂತ ಒಳ್ಳೆ ಹಸ್ಬೆಂಡು ಸಿಕ್ಕೋದಿಲ್ಲ
ಇದು ತುಂಬಾ ಒಳ್ಳೆ ಆಫರ್ ಕ್ಲೋಜಾ಼ಗಲ್ಲ
ಜಾನಿ ಡಾರ್ಲಿಂಗ್ ಡೈಲೀ ಈವನಿಂಗ್
ಹೆಂಡ್ತಿ ಮುಖ ನೋಡೋದಷ್ಟು ಈಜಿ಼ ಅಲ್ಲ
||ಜಾನೀ ಮೇರಾ ನಾಮ್ ಪ್ರೀತಿ ಮೇರಾ ಕಾಮ್||
||ಜಾನೀ ಮೇರಾ ನಾಮ್ ಪ್ರೀತಿ ಮೇರಾ ಕಾಮ್||
Shirtu Pantinalli song lyrics from Kannada Movie Johnny Mera Nam starring Duniya Vijay, Ramya, Datthanna, Lyrics penned by Yogaraj Bhat Sung by Chethan Sosca, V Harikrishna, Music Composed by V Harikrishna, film is Directed by Preetham Gubbi and film is released on 2011