Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದಿವಾ ದಿವಾ ತನ ಧೀರನ
ದಿವಾ ದಿವಾ ತನ ಧೀರನ
ದಿವಾ ದಿವಾ ತನ ಧೀರನ
ದಿವಾ ದಿವಾ ತನ ಧೀರನ
 
ಡೋಂಟ್ ಯು ನೋ
ಡೋಂಟ್ ಯು ನೋ
ಡೋಂಟ್ ಯು ನೋ ಐ ಆಮ್ ವೆರಿ ಸೆಕ್ಸಿ
 
ಡೋಂಟ್ ಯು ನೋ
ಡೋಂಟ್ ಯು ನೋ
ಡೋಂಟ್ ಯು ನೋ  ಐ ಆಮ್ ವೆರಿ ಸೆಕ್ಸಿ
 
ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸು ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು
ಕೆಂಪೇಗೌಡ ಕಟ್ಟಿದ್ ಊರಿಗ್ ರಾಣಿ ನಾ
ಕಲರ್‌ ಕಲರ್ ಕನಸಿಗೆ ರಾಯಭಾರಿ ನಾ
 
ಊರಿಗೊಬ್ಳೆ ಪದ್ಮಾವತಿ ಅಂತ ರಾಗ ಯಾಕ ಹಾಡುತಿ
 
||ಡೋಂಟ್ ಯು ನೋ
ಡೋಂಟ್ ಯು ನೋ
ಡೋಂಟ್ ಯು ನೋ ಐ ಆಮ್ ವೆರಿ ಸೆಕ್ಸಿ||
 
||ಡೋಂಟ್ ಯು ನೋ
ಡೋಂಟ್ ಯು ನೋ
ಡೋಂಟ್ ಯು ನೋ  ಐ ಆಮ್ ವೆರಿ ಸೆಕ್ಸಿ||
 
||ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸು ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು||
 
ನಾ ಬಸ್ಸು ಹತ್ತಿದ್ದೆ ಸೀಟ್ ಇಲ್ದೆ ನಿಂತಿದ್ದೆ
ಡ್ರೈವರ್ರು ಎದ್ನಪ್ಪ ಅವನ ಸೀಟೆ ಕೊಟ್ನಪ್ಪ
 
ಫುಟ್ ಬೋರ್ಡನಲ್ ನಾನಿದ್ದೆ
ನೂಕು ನುಗ್ಲಲ್ ನೋಡ್ತಿದ್ದೆ
ನೀ ಬಸ್ಸು ಬಿದ್ದಿದ್ದೆ ನಾನು ಲೈನ್ ಹಾಕ್ತಿದ್ದೆ
 
ಸ್ಟ್ರಾಬೆರಿ ಸ್ಟ್ರಾಬೆರಿ ಸ್ಟ್ರಾಬೆರಿ ತಿನ್ನೋದ್ ಯಾರೋ
ಬೆಲ್ ಇದೆ ಬೆಕ್ಕಿದೆ ಕುತ್ತಿಗೆ ಕಟ್ಟೋದ್ಯಾರೋ
ಗಂಟೆ ಯಾಕೆ ಪದ್ಮಾವತಿ ತಾಳಿ ಕಟ್ಟಿ ಆಗ್ತೀನ್ ಪತಿ
 
||ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸ್ ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು||
 
ಚೆನ್‌ ಪಟ್ನಕ್ ಹೋಗಿದ್ದೆ ಪಡ್ಡೆ ಹುಡ್ಗ್ರು ಅಡ್ಬಿದ್ರು
ದೇವ್ತೇನೆ ಬಂದ್ಲಂತ ಗುಡಿಯ ಕಟ್ಟೋಕ್ ನಿಂತ್ಬಿಟ್ರು
 
ಪೂಜಾರಿ ಆಗೋಕೆ ಅಪ್ಲಿಕೇಶನ್‌  ಹಾಕಾಯ್ತು
ಪೂಜೆ ನಾ ಮಾಡೋಕೆ ಕಾಸ್ಟ್ಯೂಮ್ ಪರ್ಚೇಸ್ ಮಾಡಾಯ್ತು
 
ಹುಡುಗರೇ ಹುಡುಗರೇ ಮಾಡು ಕೆಲಸ ಇಲ್ವ
ಸಿಕ್ಕದ ತಾರೆಗೆ ಕೈ ಚಾಚೋದ್ ತಪ್ಪೇ ಅಲ್ವ
 
ಡೋಂಟ್ ವರಿ ಪದ್ಮಾವತಿ
ಬರ್ತೀವ್ ನಾವು ರಾಕೆಟ್ ಹತ್ತೀ
 
||ಡೋಂಟ್ ಯು ನೋ
ಡೋಂಟ್ ಯು ನೋ
ಡೋಂಟ್ ಯು ನೋ ಐ ಆಮ್ ವೆರಿ ಸೆಕ್ಸಿ||
 
||ಡೋಂಟ್ ಯು ನೋ
ಡೋಂಟ್ ಯು ನೋ
ಡೋಂಟ್ ಯು ನೋ  ಐ ಆಮ್ ವೆರಿ ಸೆಕ್ಸಿ||
 
||ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸ್ ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು||

-
ದಿವಾ ದಿವಾ ತನ ಧೀರನ
ದಿವಾ ದಿವಾ ತನ ಧೀರನ
ದಿವಾ ದಿವಾ ತನ ಧೀರನ
ದಿವಾ ದಿವಾ ತನ ಧೀರನ
 
ಡೋಂಟ್ ಯು ನೋ
ಡೋಂಟ್ ಯು ನೋ
ಡೋಂಟ್ ಯು ನೋ ಐ ಆಮ್ ವೆರಿ ಸೆಕ್ಸಿ
 
ಡೋಂಟ್ ಯು ನೋ
ಡೋಂಟ್ ಯು ನೋ
ಡೋಂಟ್ ಯು ನೋ  ಐ ಆಮ್ ವೆರಿ ಸೆಕ್ಸಿ
 
ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸು ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು
ಕೆಂಪೇಗೌಡ ಕಟ್ಟಿದ್ ಊರಿಗ್ ರಾಣಿ ನಾ
ಕಲರ್‌ ಕಲರ್ ಕನಸಿಗೆ ರಾಯಭಾರಿ ನಾ
 
ಊರಿಗೊಬ್ಳೆ ಪದ್ಮಾವತಿ ಅಂತ ರಾಗ ಯಾಕ ಹಾಡುತಿ
 
||ಡೋಂಟ್ ಯು ನೋ
ಡೋಂಟ್ ಯು ನೋ
ಡೋಂಟ್ ಯು ನೋ ಐ ಆಮ್ ವೆರಿ ಸೆಕ್ಸಿ||
 
||ಡೋಂಟ್ ಯು ನೋ
ಡೋಂಟ್ ಯು ನೋ
ಡೋಂಟ್ ಯು ನೋ  ಐ ಆಮ್ ವೆರಿ ಸೆಕ್ಸಿ||
 
||ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸು ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು||
 
ನಾ ಬಸ್ಸು ಹತ್ತಿದ್ದೆ ಸೀಟ್ ಇಲ್ದೆ ನಿಂತಿದ್ದೆ
ಡ್ರೈವರ್ರು ಎದ್ನಪ್ಪ ಅವನ ಸೀಟೆ ಕೊಟ್ನಪ್ಪ
 
ಫುಟ್ ಬೋರ್ಡನಲ್ ನಾನಿದ್ದೆ
ನೂಕು ನುಗ್ಲಲ್ ನೋಡ್ತಿದ್ದೆ
ನೀ ಬಸ್ಸು ಬಿದ್ದಿದ್ದೆ ನಾನು ಲೈನ್ ಹಾಕ್ತಿದ್ದೆ
 
ಸ್ಟ್ರಾಬೆರಿ ಸ್ಟ್ರಾಬೆರಿ ಸ್ಟ್ರಾಬೆರಿ ತಿನ್ನೋದ್ ಯಾರೋ
ಬೆಲ್ ಇದೆ ಬೆಕ್ಕಿದೆ ಕುತ್ತಿಗೆ ಕಟ್ಟೋದ್ಯಾರೋ
ಗಂಟೆ ಯಾಕೆ ಪದ್ಮಾವತಿ ತಾಳಿ ಕಟ್ಟಿ ಆಗ್ತೀನ್ ಪತಿ
 
||ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸ್ ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು||
 
ಚೆನ್‌ ಪಟ್ನಕ್ ಹೋಗಿದ್ದೆ ಪಡ್ಡೆ ಹುಡ್ಗ್ರು ಅಡ್ಬಿದ್ರು
ದೇವ್ತೇನೆ ಬಂದ್ಲಂತ ಗುಡಿಯ ಕಟ್ಟೋಕ್ ನಿಂತ್ಬಿಟ್ರು
 
ಪೂಜಾರಿ ಆಗೋಕೆ ಅಪ್ಲಿಕೇಶನ್‌  ಹಾಕಾಯ್ತು
ಪೂಜೆ ನಾ ಮಾಡೋಕೆ ಕಾಸ್ಟ್ಯೂಮ್ ಪರ್ಚೇಸ್ ಮಾಡಾಯ್ತು
 
ಹುಡುಗರೇ ಹುಡುಗರೇ ಮಾಡು ಕೆಲಸ ಇಲ್ವ
ಸಿಕ್ಕದ ತಾರೆಗೆ ಕೈ ಚಾಚೋದ್ ತಪ್ಪೇ ಅಲ್ವ
 
ಡೋಂಟ್ ವರಿ ಪದ್ಮಾವತಿ
ಬರ್ತೀವ್ ನಾವು ರಾಕೆಟ್ ಹತ್ತೀ
 
||ಡೋಂಟ್ ಯು ನೋ
ಡೋಂಟ್ ಯು ನೋ
ಡೋಂಟ್ ಯು ನೋ ಐ ಆಮ್ ವೆರಿ ಸೆಕ್ಸಿ||
 
||ಡೋಂಟ್ ಯು ನೋ
ಡೋಂಟ್ ಯು ನೋ
ಡೋಂಟ್ ಯು ನೋ  ಐ ಆಮ್ ವೆರಿ ಸೆಕ್ಸಿ||
 
||ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸ್ ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು||

Diva Diva song lyrics from Kannada Movie Johnny Mera Nam starring Duniya Vijay, Ramya, Datthanna, Lyrics penned by Kaviraj Sung by Kailash Kher, Priyadarshini, Music Composed by V Harikrishna, film is Directed by Preetham Gubbi and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ