.

0

.

Yaarige Yaaro Lyrics

ಯಾರಿಗೆ ಯಾರೋ Lyrics

in Jogula

in ಜೋಗುಳ

LYRIC

ಯಾರಿಗೆ ಯಾರೋ ಯಾರಿಗೆ ಯಾರೋ
ಬಳ್ಳಿಗೆ ಹೂವೇ ಬಳ್ಳಿಗೆ ಹೂವೆ ಹೊರೆಯಾದ ಮೇಲೆ
ತಾಯಿಗೆ ಮಗುವೆ ಕೊರಡಾದಮೇಲೆ
ಯಾರಿಗೆ ಯಾರೋ ಯಾರಿಗೆ ಯಾರೋ
ಯಾರಿಗೆ ಯಾರೋ ಯಾರಿಗೆ ಯಾರೋ
ಪಾವನಗಂಗೆ ಪಾವನಗಂಗೆ ಬರಿದಾದ ಮೇಲೆ
ಕಂಗಳ ಕನಸೆ ಕಳುವಾದ ಮೇಲೆ
ಯಾರಿದ್ದರೇನು ಏನಿದ್ದರೇನು
ಯಾರಿದ್ದರೇನು ಏನಿದ್ದರೇನು
 
ಅಮ್ಮ ಎಂಬ ಕೂಗು ಕೇಳಿ ಕರಗದ ಕಲ್ಲೆದೆ ನಾ ಕಂಡೆನು
ನೀ ಕೇಳೊ ವಸ್ತುವ ತರದಾದೆನು
ಕಂದ ನಾನಂತು ಇನ್ನು ನಿನ್ನ ಪಾಲಿಗೆ ಪರದೇಸಿ ತಾಯಾದೆನು
ಮಾನಕ್ಕೆ ಮನೆ ಬಿಟ್ಟು ಬರದಾದೆನು
ಮಕ್ಕಳ ಮುಖ ನೋಡಿ ಮರಿ ಅಂತಾರೆ
ಸೊಕ್ಕಿನ ಕೋಡನ್ನ ಮುರಿ ಅಂತಾರೆ
ಈ ತಪ್ಪಿಗೆ ಶಿಕ್ಷೆ ಏನು
ಶಿಕ್ಷೆಯನ್ನೆ ಹೆತ್ತು ಕೊಟ್ಟೆ ನಾನು
ಆ ಪದ ಅಳುವ ಕೇಳು ಏಳು ನೀಡು ತೋಳು
 
||ಬಳ್ಳಿಗೆ ಹೂವೇ ಬಳ್ಳಿಗೆ ಹೂವೆ ಹೊರೆಯಾದ ಮೇಲೆ
ತಾಯಿಗೆ ಮಗುವೆ ಕೊರಡಾದಮೇಲೆ
ಯಾರಿಗೆ ಯಾರೋ ಯಾರಿಗೆ ಯಾರೋ
ಯಾರಿದ್ದರೇನು ಏನಿದ್ದರೇನು||
 
ಹೆಣ್ಣೆಂದರೆ ಕರಗೊ ವಸ್ತು ಎಂದು ತಿಳಿದೋರ
ನಂಬಿಕೆ ಸುಳ್ಳಾಗಲಿ
ಮನಮುರಿದ ಮನಸ್ಸೂನು ಮುಳ್ಳಾಗಲಿ
ನೋವಿಗೆ ಕಲ್ಲಾದ ಮನಸ್ಸು
ಬಿಸಿಲು ಮುಟ್ಟಿದ ಮಂಜಂತೆ ನೀರಾಗಲಿ
ಕಂಬನಿ ಅಣೆಕಟ್ಟು ಚೂರಾಗಲಿ
ಬಹುಮಾನದ ಬಾಳು ಬೇಕಾಗಿಲ್ಲ
ಅಭಿಮಾನದ ಗೋಳು ಮುಗಿಯೋದಿಲ್ಲ
ಮಣ್ಣಾದರು ಪರವಾಗಿಲ್ಲ ಛಲವೆಂದಿಗು ಒಳ್ಳೇದಿಲ್ಲ
ಹಾಲೆರೆದರು ಹಾವು ಹಾವೆ ನೋವು ನೋವೆ
 
||ಬಳ್ಳಿಗೆ ಹೂವೇ ಬಳ್ಳಿಗೆ ಹೂವೆ ಹೊರೆಯಾದ ಮೇಲೆ
ತಾಯಿಗೆ ಮಗುವೆ ಕೊರಡಾದಮೇಲೆ
ಯಾರಿಗೆ ಯಾರೋ ಯಾರಿಗೆ ಯಾರೋ
ಯಾರಿಗೆ ಯಾರೋ ಯಾರಿಗೆ ಯಾರೋ
ಯಾರಿದ್ದರೇನು ಏನಿದ್ದರೇನು||

ಯಾರಿಗೆ ಯಾರೋ ಯಾರಿಗೆ ಯಾರೋ
ಬಳ್ಳಿಗೆ ಹೂವೇ ಬಳ್ಳಿಗೆ ಹೂವೆ ಹೊರೆಯಾದ ಮೇಲೆ
ತಾಯಿಗೆ ಮಗುವೆ ಕೊರಡಾದಮೇಲೆ
ಯಾರಿಗೆ ಯಾರೋ ಯಾರಿಗೆ ಯಾರೋ
ಯಾರಿಗೆ ಯಾರೋ ಯಾರಿಗೆ ಯಾರೋ
ಪಾವನಗಂಗೆ ಪಾವನಗಂಗೆ ಬರಿದಾದ ಮೇಲೆ
ಕಂಗಳ ಕನಸೆ ಕಳುವಾದ ಮೇಲೆ
ಯಾರಿದ್ದರೇನು ಏನಿದ್ದರೇನು
ಯಾರಿದ್ದರೇನು ಏನಿದ್ದರೇನು
 
ಅಮ್ಮ ಎಂಬ ಕೂಗು ಕೇಳಿ ಕರಗದ ಕಲ್ಲೆದೆ ನಾ ಕಂಡೆನು
ನೀ ಕೇಳೊ ವಸ್ತುವ ತರದಾದೆನು
ಕಂದ ನಾನಂತು ಇನ್ನು ನಿನ್ನ ಪಾಲಿಗೆ ಪರದೇಸಿ ತಾಯಾದೆನು
ಮಾನಕ್ಕೆ ಮನೆ ಬಿಟ್ಟು ಬರದಾದೆನು
ಮಕ್ಕಳ ಮುಖ ನೋಡಿ ಮರಿ ಅಂತಾರೆ
ಸೊಕ್ಕಿನ ಕೋಡನ್ನ ಮುರಿ ಅಂತಾರೆ
ಈ ತಪ್ಪಿಗೆ ಶಿಕ್ಷೆ ಏನು
ಶಿಕ್ಷೆಯನ್ನೆ ಹೆತ್ತು ಕೊಟ್ಟೆ ನಾನು
ಆ ಪದ ಅಳುವ ಕೇಳು ಏಳು ನೀಡು ತೋಳು
 
||ಬಳ್ಳಿಗೆ ಹೂವೇ ಬಳ್ಳಿಗೆ ಹೂವೆ ಹೊರೆಯಾದ ಮೇಲೆ
ತಾಯಿಗೆ ಮಗುವೆ ಕೊರಡಾದಮೇಲೆ
ಯಾರಿಗೆ ಯಾರೋ ಯಾರಿಗೆ ಯಾರೋ
ಯಾರಿದ್ದರೇನು ಏನಿದ್ದರೇನು||
 
ಹೆಣ್ಣೆಂದರೆ ಕರಗೊ ವಸ್ತು ಎಂದು ತಿಳಿದೋರ
ನಂಬಿಕೆ ಸುಳ್ಳಾಗಲಿ
ಮನಮುರಿದ ಮನಸ್ಸೂನು ಮುಳ್ಳಾಗಲಿ
ನೋವಿಗೆ ಕಲ್ಲಾದ ಮನಸ್ಸು
ಬಿಸಿಲು ಮುಟ್ಟಿದ ಮಂಜಂತೆ ನೀರಾಗಲಿ
ಕಂಬನಿ ಅಣೆಕಟ್ಟು ಚೂರಾಗಲಿ
ಬಹುಮಾನದ ಬಾಳು ಬೇಕಾಗಿಲ್ಲ
ಅಭಿಮಾನದ ಗೋಳು ಮುಗಿಯೋದಿಲ್ಲ
ಮಣ್ಣಾದರು ಪರವಾಗಿಲ್ಲ ಛಲವೆಂದಿಗು ಒಳ್ಳೇದಿಲ್ಲ
ಹಾಲೆರೆದರು ಹಾವು ಹಾವೆ ನೋವು ನೋವೆ
 
||ಬಳ್ಳಿಗೆ ಹೂವೇ ಬಳ್ಳಿಗೆ ಹೂವೆ ಹೊರೆಯಾದ ಮೇಲೆ
ತಾಯಿಗೆ ಮಗುವೆ ಕೊರಡಾದಮೇಲೆ
ಯಾರಿಗೆ ಯಾರೋ ಯಾರಿಗೆ ಯಾರೋ
ಯಾರಿಗೆ ಯಾರೋ ಯಾರಿಗೆ ಯಾರೋ
ಯಾರಿದ್ದರೇನು ಏನಿದ್ದರೇನು||

Yaarige Yaaro song lyrics from Kannada Movie Jogula starring B C Patil, Vijayalakshmi, Ruchitha Prasad, Lyrics penned bySung by , Music Composed by Hamsalekha, film is Directed by S Mahendar and film is released on 2003

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ