ಹುಟ್ಟೊವಾಗ್ಲೆ ಬಾಟ್ಲಿ ಹಿಡ್ಕೊಂಡ್ ಹುಟ್ದೆ ನಾನು
ಬೆಳೆಯೊವಾಗ್ಲೆ ಬೀಡಿ ಎಳ್ಕೊಂಡ್ ಬೆಳ್ದೆ ನಾನು
ಓದ್ಲಿಲ್ಲ ಬರಿಲಿಲ್ಲ ನಯವಿಲ್ದ ಭಯವಿಲ್ದ ಕಿರಾತಕ

ಅಮ್ಮ ಹೆತ್ತು ಹೋದಳು ಅಪ್ಪ ಸತ್ತು ಹೋದನು
ಗೂಳಿ ನಾನು ಊರಿಗೆ ಬೇಡ ನಾನು ಯಾರಿಗೆ
ಆದ್ರು ನನ್ನ ಬಾಯಿಗೆ ಊರೆ ಗಡ ಗಡ ಎದ್ರೆ ಶೇಕು ತಲೆಬುಡ
ತಬ್ಬಲಿ ಗಿಬ್ಬಲಿ ಅಲ್ಲ ನಾನು ಹೆಬ್ಬುಲಿ
ಗುಂಡು ಬಿದ್ರೆ ಕೌರವ ಮೆಟ್ಟಿಗಿಳ್ದ್ರೆ ಸೈಂಧವ
ಹೆಣ್ಣ ಸಿಕ್ರೆ ಕೀಚಕ ಬರಿ ಪಾತಕ ಇದೆ ನನ್ನ ಜಾತಕ
ಇದ್ದೆ ನನ್ನ ಒಳಗೆ ನೀ ಬಿದ್ದೆ ಹೆಂಗೊ ಹೊರಗೆ ನೀ
ಬುದ್ದಿ ಹೇಳೊ ಬುದ್ದನ್ ತರ ಬೆನ್ನಿಗ್ ಬಿದ್ದೆ ನೀ
|| ಹುಟ್ಟೊವಾಗ್ಲೆ ಬಾಟ್ಲಿ ಹಿಡ್ಕೊಂಡ್ ಹುಟ್ದೆ ನಾನು
ಬೆಳೆಯೊವಾಗ್ಲೆ ಬೀಡಿ ಎಳ್ಕೊಂಡ್ ಬೆಳ್ದೆ ನಾನು
ಓದ್ಲಿಲ್ಲ ಬರಿಲಿಲ್ಲ ನಯವಿಲ್ದ ಭಯವಿಲ್ದ ಕಿರಾತಕ||
||ಹುಟ್ಟೊವಾಗ್ಲೆ ಬಾಟ್ಲಿ ಹಿಡ್ಕೊಂಡ್ ಹುಟ್ದೆ ನಾನು
ಬೆಳೆಯೊವಾಗ್ಲೆ ಬೀಡಿ ಎಳ್ಕೊಂಡ್ ಬೆಳ್ದೆ ನಾನು||
ಹುಟ್ಟಿನಿಂದ ಯಾವನು ಕೆಟ್ಟೋನ್ ಅಲ್ಲ ಮಗ
ಗಾಳಿಗ್ಯಾವ ಮನೆ ಮಗ ಬೆಂಕಿಗ್ಯಾವ ನೀತಿ ಮಗ
ನೀರಿಗ್ಯಾವ ದೋಷ ಮಗ ಹಂಗೆ ಬೆಳ್ದೆ ಮಗ
ನೀನಿಂಗ್ ಆಗ್ಬೇಡ ಮಗ
ತಬ್ಬಲಿಗೆ ಹುಟ್ದೋನು ತಬ್ಬಲಿ ಅಲ್ಲ ಮಗ
ನಾನು ಮೊಂಡು ನನ್ ಮಗ
ನನ್ನ ಮಗ ಮುದ್ ಮಗ
ಅನ್ನಬೇಕು ಈ ಊರು ಹಂಗೆ ಬೇಳಿ ಮಗ
ನನ್ನಂಗ್ ಆಗ್ಬೇಡ ಮಗ
ಕಂದ ನಿನ್ನ ಈ ನಗು ಚೆಂಧ ದೇವರಾಣೆಗು
ಮಗು ನಿನ್ನ ನಗು ಮುಂದೆ ನಾನೆ ಸಣ್ಮಗು