.

0

.

Akashakke Obba Male Lyrics

ಆಕಾಶಕ್ಕೆ ಒಬ್ಬ ಮೇಲ್ Lyrics

in Jogula

in ಜೋಗುಳ

LYRIC

Song Details Page after Lyrice

ಆಕಾಶಕ್ಕೆ ಒಬ್ಬ  ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ
ಹಾಡೊ ಹಾಡು ರಾಮನೆ
ಹಾಡೊ ಗಿಣಿರಾಮನೆ
ಭೂಮಿ ಹಾಡಿದ ಈ ಪ್ರೇಮಪಲ್ಲವಿ
ಮೇಲು ಕೀಳು ಯಾಕೆ ಹೇಳು
 
||ಆಕಾಶಕ್ಕೆ ಒಬ್ಬ  ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ||
ಮುಳ್ಳೊಂದೆ ಅಲ್ಲ ಜೊತೆ ಹೂವು ಇದೆ
ಕಲ್ಲೊಂದೆ ಅಲ್ಲ ಅಲ್ಲು ದೈವ ಇದೆ
ಸಾವೊಂದೆ ಅಲ್ಲ ಇಲ್ಲಿ ಹುಟ್ಟು ಇದೆ
ದ್ವೇಷಕ್ಕೆ ಸೂಜಿಮದ್ದು ಪ್ರೀತಿ ಇದೆ
ಸೂರ್ಯ ಬಂದರೆ ಜಗವೆಲ್ಲ ಗೋಚರ
ಪ್ರೀತಿ ಬಂದರೆ ಅಂತರಂಗ ಗೋಚರ
 
||ಆಕಾಶಕ್ಕೆ ಒಬ್ಬ  ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ||
 
ಮೂತಿ ಎರಡಾದರೇನು ನಾಣ್ಯ ಒಂದೇ
ನಾವಿಬ್ಬರೊಂದೆ ತಾನೆ ಪ್ರೀತಿ ಮುಂದೆ
ಗಾಣಕ್ಕೆ ಎತ್ತು ಎಳ್ಳು ಎರಡು ಬೇಕು
ಕೂಸಿಗೆ ಅಪ್ಪ ಅಮ್ಮ ಇರಲೆಬೇಕು
ಒಂದೇ ಸೂರಲ್ಲಿ ಪ್ರೀತಿ ದ್ವೇಷವಿದ್ದರೆ
ಸೋಲಬೇಕಿದೆ ದ್ವೇಷ ಪ್ರೀತಿ ಗೆದ್ದರೆ
 
||ಆಕಾಶಕ್ಕೆ ಒಬ್ಬ  ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ
ಹಾಡೊ ಹಾಡು ರಾಮನೆ
ಹಾಡೊ ಗಿಣಿರಾಮನೆ
ಭೂಮಿ ಹಾಡಿದ ಈ ಪ್ರೇಮಪಲ್ಲವಿ
ಮೇಲು ಕೀಳು ಯಾಕೆ ಹೇಳು||
 
||ಆಕಾಶಕ್ಕೆ ಒಬ್ಬ ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ||

ಆಕಾಶಕ್ಕೆ ಒಬ್ಬ  ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ
ಹಾಡೊ ಹಾಡು ರಾಮನೆ
ಹಾಡೊ ಗಿಣಿರಾಮನೆ
ಭೂಮಿ ಹಾಡಿದ ಈ ಪ್ರೇಮಪಲ್ಲವಿ
ಮೇಲು ಕೀಳು ಯಾಕೆ ಹೇಳು
 
||ಆಕಾಶಕ್ಕೆ ಒಬ್ಬ  ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ||
ಮುಳ್ಳೊಂದೆ ಅಲ್ಲ ಜೊತೆ ಹೂವು ಇದೆ
ಕಲ್ಲೊಂದೆ ಅಲ್ಲ ಅಲ್ಲು ದೈವ ಇದೆ
ಸಾವೊಂದೆ ಅಲ್ಲ ಇಲ್ಲಿ ಹುಟ್ಟು ಇದೆ
ದ್ವೇಷಕ್ಕೆ ಸೂಜಿಮದ್ದು ಪ್ರೀತಿ ಇದೆ
ಸೂರ್ಯ ಬಂದರೆ ಜಗವೆಲ್ಲ ಗೋಚರ
ಪ್ರೀತಿ ಬಂದರೆ ಅಂತರಂಗ ಗೋಚರ
 
||ಆಕಾಶಕ್ಕೆ ಒಬ್ಬ  ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ||
 
ಮೂತಿ ಎರಡಾದರೇನು ನಾಣ್ಯ ಒಂದೇ
ನಾವಿಬ್ಬರೊಂದೆ ತಾನೆ ಪ್ರೀತಿ ಮುಂದೆ
ಗಾಣಕ್ಕೆ ಎತ್ತು ಎಳ್ಳು ಎರಡು ಬೇಕು
ಕೂಸಿಗೆ ಅಪ್ಪ ಅಮ್ಮ ಇರಲೆಬೇಕು
ಒಂದೇ ಸೂರಲ್ಲಿ ಪ್ರೀತಿ ದ್ವೇಷವಿದ್ದರೆ
ಸೋಲಬೇಕಿದೆ ದ್ವೇಷ ಪ್ರೀತಿ ಗೆದ್ದರೆ
 
||ಆಕಾಶಕ್ಕೆ ಒಬ್ಬ  ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ
ಹಾಡೊ ಹಾಡು ರಾಮನೆ
ಹಾಡೊ ಗಿಣಿರಾಮನೆ
ಭೂಮಿ ಹಾಡಿದ ಈ ಪ್ರೇಮಪಲ್ಲವಿ
ಮೇಲು ಕೀಳು ಯಾಕೆ ಹೇಳು||
 
||ಆಕಾಶಕ್ಕೆ ಒಬ್ಬ ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ||

Akashave Obba Male song lyrics from Kannada Movie Jogula starring B C Patil, Vijayalakshmi, Ruchitha Prasad, Lyrics penned bySung by , Music Composed by Hamsalekha, film is Directed by S Mahendar and film is released on 2003

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ