.

0

.

Akashakke Obba Female Lyrics

ಆಕಾಶಕ್ಕೆ ಒಬ್ಬ ಫಿಮೇಲ್ Lyrics

in Jogula

in ಜೋಗುಳ

LYRIC

Song Details Page after Lyrice

ಆಕಾಶಕ್ಕೆ ಒಬ್ಬ ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ
ಹಾಡೊ ಹಾಡು ರಾಮನೆ
ಹಾಡೊ ಗಿಣಿರಾಮನೆ
ಭೂಮಿ ಹಾಡಿದ ಈ ಪ್ರೇಮಪಲ್ಲವಿ
ಮೇಲು ಕೀಳು ಯಾಕೆ ಹೇಳು
 
||ಆಕಾಶಕ್ಕೆ ಒಬ್ಬ ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ||
 
ಕಣ್ಣೆಂದು ಕಾಣೋದನ್ನ ಮರೆಸೋದಿಲ್ಲ
ಹಣ್ಣೆಂದು ತಿನ್ನೋರಣ್ಣ ಜರಿಯೋದಿಲ್ಲ
ಮಣ್ಣೆಂದು ತುಳಿಯೋರನ್ನ ಹಿಡಿಯೋದಿಲ್ಲ
ಹೆಣ್ಣೆಂದು ಕಾಯೋರನ್ನ ಮರೆಯೋದಿಲ್ಲ
ಮೂರು ಘಳಿಗೆ ಬಾಳಿಗೇನು ಅಬ್ಬರ
ಪ್ರೀತಿ ಇಲ್ಲದ ಬಾಳು ಸೊನ್ನೆ ಎಚ್ಚರ
 
||ಆಕಾಶಕ್ಕೆ ಒಬ್ಬ ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ||
 
ಒಂದೊಂದು ಸೃಷ್ಟಿಗೊಂದು ಅರ್ಥ ಇದೆ
ಒಂದೊಂದರಲ್ಲು ಅಂದ ಚೆಂದ ಇದೆ
ಮರವೊಂದರ ಬೇರು ಬೇರೆ ಇದೆ
ಬೇರಾದರೊಂದಕ್ಕೊಂದು ಬೇಕಾಗಿದೆ
ಎಲ್ಲ ಇದ್ದರೆ ಇಲ್ಲಿ ನಾವು ಇದ್ದೆವು
ನಾವೆ ಅಂದರೆ ಕಾಣದಾಗಿ ಹೋದೆವು
 
||ಆಕಾಶಕ್ಕೆ ಒಬ್ಬ ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ
ಹಾಡೊ ಹಾಡು ರಾಮನೆ
ಹಾಡೊ ಗಿಣಿರಾಮನೆ
ಭೂಮಿ ಹಾಡಿದ ಈ ಪ್ರೇಮಪಲ್ಲವಿ
ಮೇಲು ಕೀಳು ಯಾಕೆ ಹೇಳು||
 
||ಆಕಾಶಕ್ಕೆ ಒಬ್ಬ ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ||

ಆಕಾಶಕ್ಕೆ ಒಬ್ಬ ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ
ಹಾಡೊ ಹಾಡು ರಾಮನೆ
ಹಾಡೊ ಗಿಣಿರಾಮನೆ
ಭೂಮಿ ಹಾಡಿದ ಈ ಪ್ರೇಮಪಲ್ಲವಿ
ಮೇಲು ಕೀಳು ಯಾಕೆ ಹೇಳು
 
||ಆಕಾಶಕ್ಕೆ ಒಬ್ಬ ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ||
 
ಕಣ್ಣೆಂದು ಕಾಣೋದನ್ನ ಮರೆಸೋದಿಲ್ಲ
ಹಣ್ಣೆಂದು ತಿನ್ನೋರಣ್ಣ ಜರಿಯೋದಿಲ್ಲ
ಮಣ್ಣೆಂದು ತುಳಿಯೋರನ್ನ ಹಿಡಿಯೋದಿಲ್ಲ
ಹೆಣ್ಣೆಂದು ಕಾಯೋರನ್ನ ಮರೆಯೋದಿಲ್ಲ
ಮೂರು ಘಳಿಗೆ ಬಾಳಿಗೇನು ಅಬ್ಬರ
ಪ್ರೀತಿ ಇಲ್ಲದ ಬಾಳು ಸೊನ್ನೆ ಎಚ್ಚರ
 
||ಆಕಾಶಕ್ಕೆ ಒಬ್ಬ ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ||
 
ಒಂದೊಂದು ಸೃಷ್ಟಿಗೊಂದು ಅರ್ಥ ಇದೆ
ಒಂದೊಂದರಲ್ಲು ಅಂದ ಚೆಂದ ಇದೆ
ಮರವೊಂದರ ಬೇರು ಬೇರೆ ಇದೆ
ಬೇರಾದರೊಂದಕ್ಕೊಂದು ಬೇಕಾಗಿದೆ
ಎಲ್ಲ ಇದ್ದರೆ ಇಲ್ಲಿ ನಾವು ಇದ್ದೆವು
ನಾವೆ ಅಂದರೆ ಕಾಣದಾಗಿ ಹೋದೆವು
 
||ಆಕಾಶಕ್ಕೆ ಒಬ್ಬ ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ
ಎಲ್ಲಾರಿಗು ಒಂದೇ ಗಾಳಿ ಕಣೊ
ಬೆಂಕಿ ನೀರು ಮಣ್ಣು ಒಂದೇ ಕಣೊ
ಹಾಡೊ ಹಾಡು ರಾಮನೆ
ಹಾಡೊ ಗಿಣಿರಾಮನೆ
ಭೂಮಿ ಹಾಡಿದ ಈ ಪ್ರೇಮಪಲ್ಲವಿ
ಮೇಲು ಕೀಳು ಯಾಕೆ ಹೇಳು||
 
||ಆಕಾಶಕ್ಕೆ ಒಬ್ಬ ಸೂರ್ಯ ಕಣೊ
ಈ ಭೂಮಿಗೆ ಒಬ್ಬ ಚಂದ್ರ ಕಣೊ||

Akashave Obba Female song lyrics from Kannada Movie Jogula starring B C Patil, Vijayalakshmi, Ruchitha Prasad, Lyrics penned bySung by , Music Composed by Hamsalekha, film is Directed by S Mahendar and film is released on 2003

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ