O Preethiye Lyrics

ಓ ಪ್ರೀತಿಯೇ Lyrics

in Jodi

in ಜೋಡಿ

Video:
ಸಂಗೀತ ವೀಡಿಯೊ:

LYRIC

-
ಹ್ಮ…ಹ್ಮ..ಹ್ಮಹ್ಮ..
ಲಾಲಾಲಲಲಲ
 
||ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವೂ ಮಾತ್ರವೇ
ಮಾತಿನಲೆ ಈ ಪ್ರೀತಿಯು
ಕನಸುಗಳ ತೆರೆದಾಯಿತು
ಕಾತರದ ಕಣ್ ಅಂಚಲಿ
ಮನಸುಗಳು ಬೇರೆತಾಯಿತು
ನೀಯಾರು ಹೇಳೇ ಬೇಗ
ಮುಖಾಮುಖಿ ಯಾವಾಗ.||
 
ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವೂ ಮಾತ್ರವೇ
 
ನಾನೊಂದು ತೀರಾ ನೀನೊಂದು ತೀರಾ
ಇಬ್ಬರ ಮನಸು ಭಾರ ಭಾರ
ಈ ಒಂಟಿತನವೂ ಶಾಶ್ವತವಲ್ಲ
ನಂಬಿಕೆಯೊಂದೇ ನಮಗಾಧಾರ
 
ನಿಂತಲ್ಲಿ ಕುಂತಲ್ಲಿ ನಿರೀಕ್ಷೆಯೂ ಸಹಜ
ಪ್ರತಿಯೊಂದು ಹೆಜ್ಜೆಯಲು
ಪರೀಕ್ಷೆಯು ಸಹಜ
ದಯಮಾಡಿ ಬಾ ಹತ್ತಿರ
ತಾಳೆನು ಈ ಕಾತರ
ನಿನಗಾಗಿ ಜೀವಾ ಕೊಡಲು
ಕಾಯುತಿರುವೆ ಎಲ್ಲಿರುವೆ
 
|| ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವೂ ಮಾತ್ರವೇ||
 
ಒಂದೊಂದು ನಿಮಿಷ
ವರುಷದ ಹಾಗೆ
ಕಾಯಲು ಕಷ್ಟ ಬೇಗ ಕೂಗೆ
ಒಂದು ಸರತಿ ಸಿಗಲು ನೀನು
ಏನೇ ಕಷ್ಟ ಬಂದರೂ ಸರಿಯೇ
ಈ ಪ್ರೀತಿಯ ತಳಮಳವು
ಎಲ್ಲಿಂದ ಶುರುವಾಯ್ತು
ಅಲ್ಲಿಂದಲ್ಲೇ ಈ ಜೀವಕೆ
ನಿದಿರೆಯು ಮರೆತೋಯ್ತು
ಗಾಳಿಯಲು ನಿನ್ನ ಸ್ಪರ್ಶವ
ಹುಚ್ಚನಂತೆ ಹುಡುಕಾಡಿದೆ
ಪ್ರಿತ್ಸೋರು ನಾವು ಇರಲು
ಸೋಲೇ ಇಲ್ಲ ಪ್ರೀತಿಗೆ
 
ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವೂ ಮಾತ್ರವೇ
ಮಾತಿನಲೆ ಈ ಪ್ರೀತಿಯು
ಕನಸುಗಳ ತೆರೆದಾಯಿತು
ಕಾತರದ ಕಣ್ ಅಂಚಲಿ
ಮನಸುಗಳು ಬೇರೆತಾಯಿತು
ಈಗಾರು ಹೇಳೇ ಬೇಗ
ಮುಖಾಮುಖಿ ಯಾವಾಗ.
 
ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವೂ ಮಾತ್ರವೇ

-
ಹ್ಮ…ಹ್ಮ..ಹ್ಮಹ್ಮ..
ಲಾಲಾಲಲಲಲ
 
||ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವೂ ಮಾತ್ರವೇ
ಮಾತಿನಲೆ ಈ ಪ್ರೀತಿಯು
ಕನಸುಗಳ ತೆರೆದಾಯಿತು
ಕಾತರದ ಕಣ್ ಅಂಚಲಿ
ಮನಸುಗಳು ಬೇರೆತಾಯಿತು
ನೀಯಾರು ಹೇಳೇ ಬೇಗ
ಮುಖಾಮುಖಿ ಯಾವಾಗ.||
 
ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವೂ ಮಾತ್ರವೇ
 
ನಾನೊಂದು ತೀರಾ ನೀನೊಂದು ತೀರಾ
ಇಬ್ಬರ ಮನಸು ಭಾರ ಭಾರ
ಈ ಒಂಟಿತನವೂ ಶಾಶ್ವತವಲ್ಲ
ನಂಬಿಕೆಯೊಂದೇ ನಮಗಾಧಾರ
 
ನಿಂತಲ್ಲಿ ಕುಂತಲ್ಲಿ ನಿರೀಕ್ಷೆಯೂ ಸಹಜ
ಪ್ರತಿಯೊಂದು ಹೆಜ್ಜೆಯಲು
ಪರೀಕ್ಷೆಯು ಸಹಜ
ದಯಮಾಡಿ ಬಾ ಹತ್ತಿರ
ತಾಳೆನು ಈ ಕಾತರ
ನಿನಗಾಗಿ ಜೀವಾ ಕೊಡಲು
ಕಾಯುತಿರುವೆ ಎಲ್ಲಿರುವೆ
 
|| ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವೂ ಮಾತ್ರವೇ||
 
ಒಂದೊಂದು ನಿಮಿಷ
ವರುಷದ ಹಾಗೆ
ಕಾಯಲು ಕಷ್ಟ ಬೇಗ ಕೂಗೆ
ಒಂದು ಸರತಿ ಸಿಗಲು ನೀನು
ಏನೇ ಕಷ್ಟ ಬಂದರೂ ಸರಿಯೇ
ಈ ಪ್ರೀತಿಯ ತಳಮಳವು
ಎಲ್ಲಿಂದ ಶುರುವಾಯ್ತು
ಅಲ್ಲಿಂದಲ್ಲೇ ಈ ಜೀವಕೆ
ನಿದಿರೆಯು ಮರೆತೋಯ್ತು
ಗಾಳಿಯಲು ನಿನ್ನ ಸ್ಪರ್ಶವ
ಹುಚ್ಚನಂತೆ ಹುಡುಕಾಡಿದೆ
ಪ್ರಿತ್ಸೋರು ನಾವು ಇರಲು
ಸೋಲೇ ಇಲ್ಲ ಪ್ರೀತಿಗೆ
 
ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವೂ ಮಾತ್ರವೇ
ಮಾತಿನಲೆ ಈ ಪ್ರೀತಿಯು
ಕನಸುಗಳ ತೆರೆದಾಯಿತು
ಕಾತರದ ಕಣ್ ಅಂಚಲಿ
ಮನಸುಗಳು ಬೇರೆತಾಯಿತು
ಈಗಾರು ಹೇಳೇ ಬೇಗ
ಮುಖಾಮುಖಿ ಯಾವಾಗ.
 
ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವೂ ಮಾತ್ರವೇ

O Preethiye song lyrics from Kannada Movie Jodi starring Shivarajkumar, Jaggesh, Poonam, Lyrics penned by R N Jayagopal Sung by S P Balasubrahmanyam, Chithra, Music Composed by S A Rajkumar, film is Directed by Kishor Sarja and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ