ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಡೀಮ್ ಗರ್ಲ್ ಡೀಮ್ ಗರ್ಲ್ ಡೀಮ್ ಗರ್ಲ್ ಡ್ರೀಮ್ ಗರ್ಲ್
ಹಗಲು ಕನಸಲಿ ಬರುವವಳು
ಇರುಳು ನಿದಿರೆಯನು ಕೆಡಿಸುವಳು
ನುಡಿ ಕೇಳಲು ಅಂದ ಹೊಸ ಸಿಂಪನಿಯೋ
ನುಡಿ ಕೇಳಲು ಅಂದ ಹೊಸ ಸಿಂಪನಿಯೋ
ಪ್ರೀತಿ ಮಳೆ ತಂದ ಯುವ ಕಂಪನಿಯೋ
ಆ ಮೊನಾಲಿಸಾ ತರ ನಗೆ ತಂತು
ಐಶ್ವರ್ಯ ರೈ ಥರ ಕಣ್ ಇತ್ತು
ಆ ಶಿಲ್ಪಿ ಕಲ್ಪನೆಗೆ ಎಂದು ಎಟುಕದ ಸೌಂದರ್ಯ
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಡೀಮ್ ಗರ್ಲ್ ಡೀಮ್ ಗರ್ಲ್ ಡೀಮ್ ಗರ್ಲ್ ಡ್ರೀಮ್ ಗರ್ಲ್
ಎದುರಲ್ಲಿ ಬಾರದೆ ಹೃದಯಕ್ಕೆ ಬಂದಳು
ಯಾವುದೋ ಜನ್ಮ ತಂದ ಸಂಬಂಧ
ಕಣ್ಣೆಂಬ ಕ್ಯಾಮೆರ ತೆಗೆದಂತ ಚಿತ್ರವು
ನಿಂತಿದೆ ಕಣ್ಣ ತುಂಬಾ ಆ ಚೆಂದ
ಇನ್ನೆಂದೊ ಕಾಣೆ ನನ್ನ ಅವಳ ಭೇಟಿ
ಮರೆಯಲ್ಲೆ ಮೋಡಿ ನನ್ನ ಮನದ ಲೂಟಿ
ಆ ಪ್ರೀತಿ ಚೆನ್ನ ಸೈಫಿಗ್ರಾಫ್ ನಕ್ಕು ಹಾಕಿದಳು ಆಟೋಗ್ರಾಫ್
ಹೊಸ ಸ್ಟೈಲು ನಮ್ಮ ಬೊಂಬಾಟು ಪ್ರೇಮ ಅದು ಎಂದೆಂದೂ
||ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಡೀಮ್ ಗರ್ಲ್ ಡೀಮ್ ಗರ್ಲ್ ಡೀಮ್ ಗರ್ಲ್ ಡ್ರೀಮ್ ಗರ್ಲ್
ಹಗಲು ಕನಸಲಿ ಬರುವವಳು
ಇರುಳು ನಿದಿರೆಯನು ಕೆಡಿಸುವಳು ||
ಈ ಬಾಳ ಡೈರಿಯ ಪುಟದಲ್ಲಿ ಬರೆದಳು
ಪ್ರೀತಿಯ ಪೆನ್ನಿನಿಂದ ಹೆಸರನ್ನ
ಟೈಟಾನಿಕ್ ನಾಯಕಿ ರೊಮ್ಯಾಂಟಿಕ್ ಬ್ಯೂಟಿಯ
ಇವಳಲ್ಲಿ ಕಂಡು ಕೊಟ್ಟೆ ನನ್ನನ್ನ
ಏನೆಂದು ಹೇಳಲಿ ಹಾವ ಭಾವ ನಾನು
ಮನಸ್ಸೆಂಬ ಕಣ್ಣು ಆಹ್ ಕಂಡ ಅಂದವನ್ನು
ಮಿಸ್ ವರ್ಲ್ಡ್ ಗೇ ನಿಂತರೆ ಫಸ್ಟ್ ಪ್ರೈಸು
ಆಗ್ಬೇಕು ಅವಳ ನಾ ಮ್ಯಾರೇಜು
ಆ ಬ್ರಹ್ಮ ಸೃಷ್ಟಿಯಲಿ ಬಂದ ಕೋಟಿಯಲಿ
ಇವಳೇ ಬೆಸ್ಟು

ಆ ಶಿಲ್ಪಿ ಕಲ್ಪನೆಗೆ ಎಂದು ಎಟುಕದ ಸೌಂದರ್ಯ ||