Gentleman Lyrics

ಜೆಂಟಲ್ ಮ್ಯಾನ್ Lyrics

in Jodi

in ಜೋಡಿ

LYRIC

Song Details Page after Lyrice

ಜೆಂಟಲ್ ಮ್ಯಾನ್ ವೆಲ್ಕಮ್ ಮ್ಯಾನ್
ನಾನು ನಿನ್ನಯ ಸೂಪರ್ ಫ್ಯಾನ್
ದೋಸ್ತು ನಿನ್ ಪ್ರಾಣ ಹೌದೋ ಅಲ್ಲವ ಟೆಲ್ ಮೀ ಮ್ಯಾನ್
ಚಡ್ಡಿದೋಸ್ತಿನ ನಾನು ಎಂದೂ ಮರೆಯೋಲ್ಲ
ನಮ್ಮ ಸ್ನೇಹ ಜೋಡಿ ಸಾಟಿ ಯಾರಿಲ್ಲ
ಕಲರು ನೋಡು ಏನು ಗ್ಲಾಮರು
ಶೇಪು ಸ್ಟೈಲು ಭಾರಿ ಸೂಪರು
ಥಳಕು ಬಳುಕಿನ ಬಣ್ಣ ಚಿಟ್ಟೆಯು
ಕಣ್ಣು ಕುಕ್ಕಿದೆ ಮಿನಿ ಬಟ್ಟೆಯು
ನಮ್ಗಾಗಿ ಬ್ರಹ್ಮ ಸೃಷ್ಟಿ ಮಾಡಿದ ಬ್ಯೂಟಿಯು
 
ಹೋಲ್ಡನ್ನು ತಮ್ಮಯ್ಯ ಭಾರಿ ಸ್ಪೀಡು ಬೇಡಯ್ಯ
ನಮ್ಮೂರ ಹುಡುಗೀರ ಅಂದ ಚೆಂದವೇ ಮೇಲಯ್ಯ
 
ಕಾರಲ್ಲಿ ಲಿಫ್ಟು ಕೊಟ್ಟರೆ ಪಾರ್ಟಿ ಕೊಟ್ಟರೆ ಸಾಕು
ನಾನು ಹಾಕೋ ಗಾಳಕ್ಕೆ ಸಿಕ್ಕಿ ಬಿತ್ತು ಮೀನು
ಯೌವ್ವನ ಜೀವನ ಹುಡುಗಾಟವಲ್ಲ ಕಾಣ
ಬಾಳಿನ ನಿಜ ಕಾರಣ ನೀ ತಿಳಿಯಬೇಕು ಜಾಣ
ಮೈ ಫ್ರೆಂಡ್ ಡೋಂಟ್ ವರೀ ನೀ ಯಾಕ್ ಆಗ್ತಿ ಗಾಬರಿ
ಇದನೆಲ್ಲ ನೋಡಿ ನಿಂಗೆ ಯಾಕೆ ಕಣ್ಣುರಿ
ಹೋಲ್ಡನ್ನು ತಮ್ಮಯ್ಯ ಗ್ಲಾಮರ್‌ ಡೇಂಜರ್ ಬೇಡಯ್ಯ
ನಮ್ಮೂರ ಹುಡುಗೀರ ಲಜ್ಜೆ ವಿನಯವ ನೋಡಯ್ಯ
 
ನನ್ನ ಮನಸು ನಿನ್ನದು ಮನೆಯು ನಿನ್ನದು ಬಾರೋ
ನಿನಗಿಂತ ನನಗೆ ಹತ್ತಿರ ಬೇರೆ ಉಂಟು ಯಾರೋ
ನನಗಾಗಿಯೇ ಉಸಿರಾಡುವ ನಿನ್ನಂಥವರಾರಿಲ್ಲ
ಸ್ನೇಹವು ಬಲು ಶಾಶ್ವತ ಎಂದೆಂದಿಗೂ ಮುರಿಯೋಲ್ಲ
ಎರಡೇ ಆದರೂ ದೇಹವು ಒಂದೇ ನಮ್ಮ ಪ್ರಾಣವು
ನಮ್ಮನ್ನು ಬೇರೆ ಮಾಡೋ ಶಕ್ತಿ ಇನ್ನಿಲ್ಲ
 
||ಜೆಂಟಲ್ ಮ್ಯಾನ್ ವೆಲ್ಕಮ್ ಮ್ಯಾನ್
ನಾನು ನಿನ್ನಯ ಸೂಪರ್ ಫ್ಯಾನ್
ದೋಸ್ತು ನಿನ್ ಪ್ರಾಣ ಹೌದೋ ಅಲ್ಲವ ಟೆಲ್ ಮೀ ಮ್ಯಾನ್
ಚಡ್ಡಿದೋಸ್ತಿನ ನಾನು ಎಂದೂ ಮರೆಯೋಲ್ಲ
ನಮ್ಮ ಸ್ನೇಹ ಜೋಡಿ ಸಾಟಿ ಯಾರಿಲ್ಲ
ಕಲರು ನೋಡು ಏನು ಗ್ಲಾಮರು
ಶೇಪು ಸ್ಟೈಲು ಭಾರಿ ಸೂಪರು
ಥಳಕು ಬಳುಕಿನ ಬಣ್ಣ ಚಿಟ್ಟೆಯು
ಕಣ್ಣು ಕುಕ್ಕಿದೆ ಮಿನಿ ಬಟ್ಟೆಯು
ನಮ್ಗಾಗಿ ಬ್ರಹ್ಮ ಸೃಷ್ಟಿ ಮಾಡಿದ ಬ್ಯೂಟಿಯು ||

ಜೆಂಟಲ್ ಮ್ಯಾನ್ ವೆಲ್ಕಮ್ ಮ್ಯಾನ್
ನಾನು ನಿನ್ನಯ ಸೂಪರ್ ಫ್ಯಾನ್
ದೋಸ್ತು ನಿನ್ ಪ್ರಾಣ ಹೌದೋ ಅಲ್ಲವ ಟೆಲ್ ಮೀ ಮ್ಯಾನ್
ಚಡ್ಡಿದೋಸ್ತಿನ ನಾನು ಎಂದೂ ಮರೆಯೋಲ್ಲ
ನಮ್ಮ ಸ್ನೇಹ ಜೋಡಿ ಸಾಟಿ ಯಾರಿಲ್ಲ
ಕಲರು ನೋಡು ಏನು ಗ್ಲಾಮರು
ಶೇಪು ಸ್ಟೈಲು ಭಾರಿ ಸೂಪರು
ಥಳಕು ಬಳುಕಿನ ಬಣ್ಣ ಚಿಟ್ಟೆಯು
ಕಣ್ಣು ಕುಕ್ಕಿದೆ ಮಿನಿ ಬಟ್ಟೆಯು
ನಮ್ಗಾಗಿ ಬ್ರಹ್ಮ ಸೃಷ್ಟಿ ಮಾಡಿದ ಬ್ಯೂಟಿಯು
 
ಹೋಲ್ಡನ್ನು ತಮ್ಮಯ್ಯ ಭಾರಿ ಸ್ಪೀಡು ಬೇಡಯ್ಯ
ನಮ್ಮೂರ ಹುಡುಗೀರ ಅಂದ ಚೆಂದವೇ ಮೇಲಯ್ಯ
 
ಕಾರಲ್ಲಿ ಲಿಫ್ಟು ಕೊಟ್ಟರೆ ಪಾರ್ಟಿ ಕೊಟ್ಟರೆ ಸಾಕು
ನಾನು ಹಾಕೋ ಗಾಳಕ್ಕೆ ಸಿಕ್ಕಿ ಬಿತ್ತು ಮೀನು
ಯೌವ್ವನ ಜೀವನ ಹುಡುಗಾಟವಲ್ಲ ಕಾಣ
ಬಾಳಿನ ನಿಜ ಕಾರಣ ನೀ ತಿಳಿಯಬೇಕು ಜಾಣ
ಮೈ ಫ್ರೆಂಡ್ ಡೋಂಟ್ ವರೀ ನೀ ಯಾಕ್ ಆಗ್ತಿ ಗಾಬರಿ
ಇದನೆಲ್ಲ ನೋಡಿ ನಿಂಗೆ ಯಾಕೆ ಕಣ್ಣುರಿ
ಹೋಲ್ಡನ್ನು ತಮ್ಮಯ್ಯ ಗ್ಲಾಮರ್‌ ಡೇಂಜರ್ ಬೇಡಯ್ಯ
ನಮ್ಮೂರ ಹುಡುಗೀರ ಲಜ್ಜೆ ವಿನಯವ ನೋಡಯ್ಯ
 
ನನ್ನ ಮನಸು ನಿನ್ನದು ಮನೆಯು ನಿನ್ನದು ಬಾರೋ
ನಿನಗಿಂತ ನನಗೆ ಹತ್ತಿರ ಬೇರೆ ಉಂಟು ಯಾರೋ
ನನಗಾಗಿಯೇ ಉಸಿರಾಡುವ ನಿನ್ನಂಥವರಾರಿಲ್ಲ
ಸ್ನೇಹವು ಬಲು ಶಾಶ್ವತ ಎಂದೆಂದಿಗೂ ಮುರಿಯೋಲ್ಲ
ಎರಡೇ ಆದರೂ ದೇಹವು ಒಂದೇ ನಮ್ಮ ಪ್ರಾಣವು
ನಮ್ಮನ್ನು ಬೇರೆ ಮಾಡೋ ಶಕ್ತಿ ಇನ್ನಿಲ್ಲ
 
||ಜೆಂಟಲ್ ಮ್ಯಾನ್ ವೆಲ್ಕಮ್ ಮ್ಯಾನ್
ನಾನು ನಿನ್ನಯ ಸೂಪರ್ ಫ್ಯಾನ್
ದೋಸ್ತು ನಿನ್ ಪ್ರಾಣ ಹೌದೋ ಅಲ್ಲವ ಟೆಲ್ ಮೀ ಮ್ಯಾನ್
ಚಡ್ಡಿದೋಸ್ತಿನ ನಾನು ಎಂದೂ ಮರೆಯೋಲ್ಲ
ನಮ್ಮ ಸ್ನೇಹ ಜೋಡಿ ಸಾಟಿ ಯಾರಿಲ್ಲ
ಕಲರು ನೋಡು ಏನು ಗ್ಲಾಮರು
ಶೇಪು ಸ್ಟೈಲು ಭಾರಿ ಸೂಪರು
ಥಳಕು ಬಳುಕಿನ ಬಣ್ಣ ಚಿಟ್ಟೆಯು
ಕಣ್ಣು ಕುಕ್ಕಿದೆ ಮಿನಿ ಬಟ್ಟೆಯು
ನಮ್ಗಾಗಿ ಬ್ರಹ್ಮ ಸೃಷ್ಟಿ ಮಾಡಿದ ಬ್ಯೂಟಿಯು ||

Gentleman song lyrics from Kannada Movie Jodi starring Shivarajkumar, Jaggesh, Poonam, Lyrics penned by R N Jayagopal Sung by S P Balasubrahmanyam, Devan, Music Composed by S A Rajkumar, film is Directed by Kishor Sarja and film is released on 2001

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ