Neelagiri Mele Lyrics

ನೀಲಗಿರಿ ಮೇಲೆ Lyrics

in Jodi

in ಜೋಡಿ

LYRIC

ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ
ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ
ಥಂಡಿ ಗಾಳಿ ಚಳಿಯಂತೆ ಹ್ಯಾ... ತೋಳಿನ ಬಿಗಿ ಬೇಕಂತೆ
ಈ ತುಟಿ ಕೇಳಿದೆ ಮುತ್ತುಅದು ಸಿಕ್ಕರೆ ಒಡಲಲಿ ಮತ್ತು
ಅನುಭವ ಹೊಸದೆಲ್ಲ
ಹ್ಯಾಂ ... ಸುಖ ಸುಖ ದಿನವೆಲ್ಲ
ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ
 
ಈ ಮನಸಿದುವೇ ಗಾಳಿಪಟದ ಹಾಗೆ
ಆ ಗಗನದಲಿ ಹಾರಾಡಿದೆ
ನನ್ನಾಸೆಗಳೂ ಕಾಡುಕುದುರೆ ಹಾಗೆ
ಮನ ಬಂದ ಕಡೆ ತಾ ಓಡಿದೆ
ನೀ ಎಲ್ಲೋ ಹೇಗೊ ನಾನು ಕಾಣೆ ನನ್ನಲಿ ಒಂದಾದೆ
ಈ ನನ್ನ ನಾಡಿ ಜೀವ ಎಲ್ಲ ನೀನೇ ನೋಡೆಂದೆ
ಕನಸಿದು ಓ ಕವಿತೆ ಇದೋ
ಮಿಲನವು ಬಲು ಚೆಂದ
ಹೇ.. ಬಲು ಸುಖ ಆನಂದ
 
|| ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ||
 
ಈ ಕುಂಕುಮವು ಮೈಯ್ಯ ಬೆವರಿನಲ್ಲಿ
ತಾ ಕರಗುತಲಿ ನೀರಾಗಿದೆ
ಈ ಬಿಸಿ ಉಸಿರು ತನ್ನ ವೇಗದಲ್ಲಿ
ನಿನ್ನೊಳಗಿರುವ ಗುಟ್ಟು ಹೇಳಿದೆ
ಕರ್ಪೂರದಂತೆ ಹೋದೆ ಕರಗಿ ಕೇಳಿ ಕಿವಿಮಾತು
ನನ್ನಲ್ಲಿ ಹೊಮ್ಮಿ ಬಂತು ಧುಮುಕಿ ಆಸೆಯ ಜಲಪಾತ
ಮರೆತಿದೆ ಜಗವೆಲ್ಲ ಖುಷಿ ಖುಷಿ ಬಾಳೆಲ್ಲ
ಮಿಲನವು ಬಲು ಚೆಂದ
ಬಲು ಸುಖ ಆನಂದ
 
||ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ
ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ
ಥಂಡಿ ಗಾಳಿ ಚಳಿಯಂತೆ ಹ್ಯಾ... ತೋಳಿನ ಬಿಗಿ ಬೇಕಂತೆ
ಈ ತುಟಿ ಕೇಳಿದೆ ಮುತ್ತುಅದು ಸಿಕ್ಕರೆ ಒಡಲಲಿ ಮತ್ತು
ಅನುಭವ ಹೊಸದೆಲ್ಲ
ಹ್ಯಾಂ ... ಸುಖ ಸುಖ ದಿನವೆಲ್ಲ||
||ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ||

ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ
ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ
ಥಂಡಿ ಗಾಳಿ ಚಳಿಯಂತೆ ಹ್ಯಾ... ತೋಳಿನ ಬಿಗಿ ಬೇಕಂತೆ
ಈ ತುಟಿ ಕೇಳಿದೆ ಮುತ್ತುಅದು ಸಿಕ್ಕರೆ ಒಡಲಲಿ ಮತ್ತು
ಅನುಭವ ಹೊಸದೆಲ್ಲ
ಹ್ಯಾಂ ... ಸುಖ ಸುಖ ದಿನವೆಲ್ಲ
ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ
 
ಈ ಮನಸಿದುವೇ ಗಾಳಿಪಟದ ಹಾಗೆ
ಆ ಗಗನದಲಿ ಹಾರಾಡಿದೆ
ನನ್ನಾಸೆಗಳೂ ಕಾಡುಕುದುರೆ ಹಾಗೆ
ಮನ ಬಂದ ಕಡೆ ತಾ ಓಡಿದೆ
ನೀ ಎಲ್ಲೋ ಹೇಗೊ ನಾನು ಕಾಣೆ ನನ್ನಲಿ ಒಂದಾದೆ
ಈ ನನ್ನ ನಾಡಿ ಜೀವ ಎಲ್ಲ ನೀನೇ ನೋಡೆಂದೆ
ಕನಸಿದು ಓ ಕವಿತೆ ಇದೋ
ಮಿಲನವು ಬಲು ಚೆಂದ
ಹೇ.. ಬಲು ಸುಖ ಆನಂದ
 
|| ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ||
 
ಈ ಕುಂಕುಮವು ಮೈಯ್ಯ ಬೆವರಿನಲ್ಲಿ
ತಾ ಕರಗುತಲಿ ನೀರಾಗಿದೆ
ಈ ಬಿಸಿ ಉಸಿರು ತನ್ನ ವೇಗದಲ್ಲಿ
ನಿನ್ನೊಳಗಿರುವ ಗುಟ್ಟು ಹೇಳಿದೆ
ಕರ್ಪೂರದಂತೆ ಹೋದೆ ಕರಗಿ ಕೇಳಿ ಕಿವಿಮಾತು
ನನ್ನಲ್ಲಿ ಹೊಮ್ಮಿ ಬಂತು ಧುಮುಕಿ ಆಸೆಯ ಜಲಪಾತ
ಮರೆತಿದೆ ಜಗವೆಲ್ಲ ಖುಷಿ ಖುಷಿ ಬಾಳೆಲ್ಲ
ಮಿಲನವು ಬಲು ಚೆಂದ
ಬಲು ಸುಖ ಆನಂದ
 
||ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ
ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ
ಥಂಡಿ ಗಾಳಿ ಚಳಿಯಂತೆ ಹ್ಯಾ... ತೋಳಿನ ಬಿಗಿ ಬೇಕಂತೆ
ಈ ತುಟಿ ಕೇಳಿದೆ ಮುತ್ತುಅದು ಸಿಕ್ಕರೆ ಒಡಲಲಿ ಮತ್ತು
ಅನುಭವ ಹೊಸದೆಲ್ಲ
ಹ್ಯಾಂ ... ಸುಖ ಸುಖ ದಿನವೆಲ್ಲ||
||ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ
ನೀಲಿ ಕಣ್ಣ ಹೆಣ್ಣೆ ನೀ ತಂದೆ ಪ್ರೀತಿ ನಂಗೆ||

Neelagiri Mele song lyrics from Kannada Movie Jodi starring Shivarajkumar, Jaggesh, Poonam, Lyrics penned by R N Jayagopal Sung by Archana, Hemanth, Music Composed by S A Rajkumar, film is Directed by Kishor Sarja and film is released on 2001

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ