O Chandamama Lyrics

ಓ.. ಚಂದಮಾಮ Lyrics

in Jodi Hakki

in ಜೋಡಿ ಹಕ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ.. ಚಂದಮಾಮ ಓ.. ಚಂದಮಾಮ
ಬೆಳದಿಂಗಳ ಬೇಡಿದಾಗ
ಸುಡುವಂಥ ಬಿಸಿಲಾದೆಯಲ್ಲ
ಒಡಲೆಲ್ಲ ಭುಗಿಲಾಯಿತಲ್ಲ

ಓ.. ಚಂದಮಾಮ ಓ.. ಚಂದಮಾಮ
ಬೆಳದಿಂಗಳ ಬೇಡಿದಾಗ
ಸುಡುವಂಥ ಬಿಸಿಲಾದೆಯಲ್ಲ
ಒಡಲೆಲ್ಲ ಭುಗಿಲಾಯಿತಲ್ಲ
 
ಎಲ್ಲಿಂದಲೋ ಒಂದೊಂದೆ ರಾಗ
ಇಂಪಾಗಿಯೆ ಕೇಳುತಿತ್ತು 
ಎಲ್ಲಿಂದಲೋ ಬಂದಂಥ ರಾಗ
ಒಂದೊಂದನೂ ಕೇಳುತ್ತ
ಈಗ ನೆನಪಾಯ್ತು ಈ ಹಾಡು 
ಈ ಪ್ರೇಮಗೀತೆ ಅರಿವಿಲ್ಲದಂತೆ
ಕಣ್ಣೀರ ಹಾಡಾಯಿತಲ್ಲ 
ಲಯವೀಗ ಲಯವಾಯಿತಲ್ಲ
ಅನುರಾಗ ಶ್ರುತಿ ಸೇರಲಿಲ್ಲ
 
ಈ ಜೋಡಿ ಹಕ್ಕಿ ಎಂದೆಂದೂ ಒಂದೇ 
ಎಂದಿದ್ದು ಸುಳ್ಳಾಯಿತು 
ಈ ಒಂಟಿ ಹಕ್ಕಿ ಕಣ್ಣೀರು ತುಂಬಿ ನರಳಾಡಿದಾಗ
ಇನ್ನೊಂದು ಹಕ್ಕಿ ಭ್ರಮೆ ಹಿಂದೆಯೇ ಓಡಿತು 
ಪ್ರೀತಿಯ ಹೂವೇ ಮುಳ್ಳಾಗಿ ಚುಚ್ಚಿ
ಕಣ್ಣಿಂದು ಕಾಣದಲ್ಲಾ
ಬೇವಾಯಿತು ಪ್ರೀತಿ ಬೆಲ್ಲ 
ಆ ಕಹಿಯ ಶಿವ ಮಾತ್ರ ಬಲ್ಲ 
 
|| ಓ.. ಚಂದಮಾಮ ಓ.. ಚಂದಮಾಮ
ಬೆಳದಿಂಗಳ ಬೇಡಿದಾಗ
ಸುಡುವಂಥ ಬಿಸಿಲಾದೆಯಲ್ಲ
ಒಡಲೆಲ್ಲಾ  ಭುಗಿಲಾಯಿತಲ್ಲ ||
 

ಓ.. ಚಂದಮಾಮ ಓ.. ಚಂದಮಾಮ
ಬೆಳದಿಂಗಳ ಬೇಡಿದಾಗ
ಸುಡುವಂಥ ಬಿಸಿಲಾದೆಯಲ್ಲ
ಒಡಲೆಲ್ಲ ಭುಗಿಲಾಯಿತಲ್ಲ

ಓ.. ಚಂದಮಾಮ ಓ.. ಚಂದಮಾಮ
ಬೆಳದಿಂಗಳ ಬೇಡಿದಾಗ
ಸುಡುವಂಥ ಬಿಸಿಲಾದೆಯಲ್ಲ
ಒಡಲೆಲ್ಲ ಭುಗಿಲಾಯಿತಲ್ಲ
 
ಎಲ್ಲಿಂದಲೋ ಒಂದೊಂದೆ ರಾಗ
ಇಂಪಾಗಿಯೆ ಕೇಳುತಿತ್ತು 
ಎಲ್ಲಿಂದಲೋ ಬಂದಂಥ ರಾಗ
ಒಂದೊಂದನೂ ಕೇಳುತ್ತ
ಈಗ ನೆನಪಾಯ್ತು ಈ ಹಾಡು 
ಈ ಪ್ರೇಮಗೀತೆ ಅರಿವಿಲ್ಲದಂತೆ
ಕಣ್ಣೀರ ಹಾಡಾಯಿತಲ್ಲ 
ಲಯವೀಗ ಲಯವಾಯಿತಲ್ಲ
ಅನುರಾಗ ಶ್ರುತಿ ಸೇರಲಿಲ್ಲ
 
ಈ ಜೋಡಿ ಹಕ್ಕಿ ಎಂದೆಂದೂ ಒಂದೇ 
ಎಂದಿದ್ದು ಸುಳ್ಳಾಯಿತು 
ಈ ಒಂಟಿ ಹಕ್ಕಿ ಕಣ್ಣೀರು ತುಂಬಿ ನರಳಾಡಿದಾಗ
ಇನ್ನೊಂದು ಹಕ್ಕಿ ಭ್ರಮೆ ಹಿಂದೆಯೇ ಓಡಿತು 
ಪ್ರೀತಿಯ ಹೂವೇ ಮುಳ್ಳಾಗಿ ಚುಚ್ಚಿ
ಕಣ್ಣಿಂದು ಕಾಣದಲ್ಲಾ
ಬೇವಾಯಿತು ಪ್ರೀತಿ ಬೆಲ್ಲ 
ಆ ಕಹಿಯ ಶಿವ ಮಾತ್ರ ಬಲ್ಲ 
 
|| ಓ.. ಚಂದಮಾಮ ಓ.. ಚಂದಮಾಮ
ಬೆಳದಿಂಗಳ ಬೇಡಿದಾಗ
ಸುಡುವಂಥ ಬಿಸಿಲಾದೆಯಲ್ಲ
ಒಡಲೆಲ್ಲಾ  ಭುಗಿಲಾಯಿತಲ್ಲ ||
 

O Chandamama song lyrics from Kannada Movie Jodi Hakki starring Shivarajkumar, Vijayalakshmi, Charulatha, Lyrics penned by V Manohar Sung by Ramesh Chandra, Music Composed by V Manohar, film is Directed by D Rajendra Babu and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ