Haadu Keli Haadu Lyrics

ಹಾಡು ಕೇಳಿ ಹಾಡು Lyrics

in Jodi Hakki

in ಜೋಡಿ ಹಕ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲೇ..ಲೇ..ಲೇ... ಹಾ... ಉಲೆಲೇ 
ಲೇಲೇಲೇ ಲೇ..ಲೇ..ಲೇ...
ಹಾ... ಉಲೆಲೇ ಲೇಲೇಲೇ
 
ಹಾಡು ಕೇಳಿ ಹಾಡು ಕಾಡು ಹಕ್ಕಿ ಹಾಡು
ಹಾಡಲೆಂದು ಗೂಡು ಬಿಟ್ಟು ನಾಡು ಸೇರಿತು
ಪಾಡು ನೋಡು ಪಾಡು ಕಾಡು ಹಕ್ಕಿ ಪಾಡು
ನಾಡಿಗಿಂತ ಕಾಡೆ ವಾಸಿ ಎಂದು ತಿಳಿಯಿತು
 
ಪಬಪಬ...
 
ಯಾವ ಬಟ್ಟೆ ಬರೇ ದೇಶ ಯಾಕೆ
ಹೋಗೋ ಮೈಯ ಮ್ಯಾಲೆ 
ಯಾವ ಅಂದ ಚೆಂದ ನಿಲ್ಲೋದಿಲ್ಲ
ಹಾಳು ಬುದ್ಧಿಮ್ಯಾಲೆ 
ಆಕಾರ ಬಣ್ಣವಷ್ಟೇ ನೀವೆಲ್ಲ ಕೇಳಿ
ಮನಸನ್ನ ನೋಡಿರಣ್ಣ 
ಮನಸನ್ನ ನೋಡಲೆಂದೂ ತೆರಿಬೇಕು
ನಿಮ್ಮ ಹೃದಯದ ಒಳಗಣ್ಣು 
ನೀ ಪರರ ಹಂಗಿಸಿದರೇ
ನಿನ್ನಾ ನೋಡಿ ನಗುವೋರ್ ಸಾವಿರ
 
(ಹೊಯ್ ಹೊಯ್ ಹೊಯ್ ಹೊಯ್ ಹೊಯ್)
ನಿನ್ನ ಒಳಗೆ ಇಣಕಿ ಒಮ್ಮೆ ನೋಡು ನೋಡು
ನೀನೇನಾ ದ್ಯಾವರಾ
(ಹೊಯ್ ಹೊಯ್ ಹೊಯ್ ಹೊಯ್ ಹೊಯ್)
 
|| ಲೇ..ಲೇ..ಲೇ... ಹಾ... ಉಲೆಲೇ ಲೇಲೇ
ಲೇ ಲೇ..ಲೇ..ಲೇ... ಹಾ... ಉಲೆಲೇ ಲೇಲೇಲೇ
ಹಾಡು ಕೇಳಿ ಹಾಡು ಕಾಡು ಹಕ್ಕಿ ಹಾಡು
ಹಾಡಲೆಂದು ಗೂಡು ಬಿಟ್ಟಿ ನಾಡು ಸೇರಿತು
ಪಾಡು ನೋಡು ಪಾಡು ಕಾಡು ಹಕ್ಕಿ ಪಾಡು
ನಾಡಿಗಿಂತ ಕಾಡೆ ವಾಸಿ ಎಂದು ತಿಳಿಯಿತು ||
 
ಉಲೆಲೇ ಉಲೆಲೇ ಉಲೆಲೇ ಉಲೆಲೇ ಉಲೆಲೇ 
 
ಯಾರ ಹಣೆ ಬರಹ ಯಾರೀ ಇಲ್ಲಿ ಓದಿದವನಿಲ್ಲ 
ಎಲ್ಲ ಬಲ್ಲವರು ಅಂದ್ಕೊಂಡೋರಿ ಏನೂ ಆಗಲಿಲ್ಲ 
ಜೋಗಿ ಜೋಗಪ್ಪ ಕೂಡ ಮುಂದೊಮ್ಮೆ
ದೇಶ ಅಳೋನು ಆದಾನು 
ಮಾದೇವ ವರ ಕೊಡಲು ಹಾಡೇಳೋ ಹೈದ
ಲೋಕಾವ ಕುಣಿಸ್ಯಾನು
ಶರಣು ಶರಣು ಶಿವ ಹೇಳೋ ವರೆಗೂ
ಕುಣಿಯೋ ಕಾಯಕ ಹೇಹೇಹೇಹೇ ... 
ನಾ ನಿಮ್ಮವ ಎನ್ನುತ
ನನ್ನ ಹರಸಿ ಬೆಳಸಿ ನಾ ನಿಮ್ಮ ಸೇವಕ 
ಹೇಹೇಹೇಹೇ
 
|| ಲೇ..ಲೇ..ಲೇ... ಹಾ...
ಉಲೆಲೇ ಲೇಲೇಲೇ ಲೇ..ಲೇ..ಲೇ...
ಹಾ... ಉಲೆಲೇ ಲೇಲೇಲೇ
ಹಾಡು ಕೇಳಿ ಹಾಡು ಕಾಡು ಹಕ್ಕಿ ಹಾಡು
ಹಾಡಲೆಂದು ಗೂಡು ಬಿಟ್ಟಿ ನಾಡು ಸೇರಿತು
ಪಾಡು ನೋಡು ಪಾಡು ಕಾಡು ಹಕ್ಕಿ ಪಾಡು
ನಾಡಿಗಿಂತ ಕಾಡೆ ವಾಸಿ ಎಂದು ತಿಳಿಯಿತು ||

ಲೇ..ಲೇ..ಲೇ... ಹಾ... ಉಲೆಲೇ 
ಲೇಲೇಲೇ ಲೇ..ಲೇ..ಲೇ...
ಹಾ... ಉಲೆಲೇ ಲೇಲೇಲೇ
 
ಹಾಡು ಕೇಳಿ ಹಾಡು ಕಾಡು ಹಕ್ಕಿ ಹಾಡು
ಹಾಡಲೆಂದು ಗೂಡು ಬಿಟ್ಟು ನಾಡು ಸೇರಿತು
ಪಾಡು ನೋಡು ಪಾಡು ಕಾಡು ಹಕ್ಕಿ ಪಾಡು
ನಾಡಿಗಿಂತ ಕಾಡೆ ವಾಸಿ ಎಂದು ತಿಳಿಯಿತು
 
ಪಬಪಬ...
 
ಯಾವ ಬಟ್ಟೆ ಬರೇ ದೇಶ ಯಾಕೆ
ಹೋಗೋ ಮೈಯ ಮ್ಯಾಲೆ 
ಯಾವ ಅಂದ ಚೆಂದ ನಿಲ್ಲೋದಿಲ್ಲ
ಹಾಳು ಬುದ್ಧಿಮ್ಯಾಲೆ 
ಆಕಾರ ಬಣ್ಣವಷ್ಟೇ ನೀವೆಲ್ಲ ಕೇಳಿ
ಮನಸನ್ನ ನೋಡಿರಣ್ಣ 
ಮನಸನ್ನ ನೋಡಲೆಂದೂ ತೆರಿಬೇಕು
ನಿಮ್ಮ ಹೃದಯದ ಒಳಗಣ್ಣು 
ನೀ ಪರರ ಹಂಗಿಸಿದರೇ
ನಿನ್ನಾ ನೋಡಿ ನಗುವೋರ್ ಸಾವಿರ
 
(ಹೊಯ್ ಹೊಯ್ ಹೊಯ್ ಹೊಯ್ ಹೊಯ್)
ನಿನ್ನ ಒಳಗೆ ಇಣಕಿ ಒಮ್ಮೆ ನೋಡು ನೋಡು
ನೀನೇನಾ ದ್ಯಾವರಾ
(ಹೊಯ್ ಹೊಯ್ ಹೊಯ್ ಹೊಯ್ ಹೊಯ್)
 
|| ಲೇ..ಲೇ..ಲೇ... ಹಾ... ಉಲೆಲೇ ಲೇಲೇ
ಲೇ ಲೇ..ಲೇ..ಲೇ... ಹಾ... ಉಲೆಲೇ ಲೇಲೇಲೇ
ಹಾಡು ಕೇಳಿ ಹಾಡು ಕಾಡು ಹಕ್ಕಿ ಹಾಡು
ಹಾಡಲೆಂದು ಗೂಡು ಬಿಟ್ಟಿ ನಾಡು ಸೇರಿತು
ಪಾಡು ನೋಡು ಪಾಡು ಕಾಡು ಹಕ್ಕಿ ಪಾಡು
ನಾಡಿಗಿಂತ ಕಾಡೆ ವಾಸಿ ಎಂದು ತಿಳಿಯಿತು ||
 
ಉಲೆಲೇ ಉಲೆಲೇ ಉಲೆಲೇ ಉಲೆಲೇ ಉಲೆಲೇ 
 
ಯಾರ ಹಣೆ ಬರಹ ಯಾರೀ ಇಲ್ಲಿ ಓದಿದವನಿಲ್ಲ 
ಎಲ್ಲ ಬಲ್ಲವರು ಅಂದ್ಕೊಂಡೋರಿ ಏನೂ ಆಗಲಿಲ್ಲ 
ಜೋಗಿ ಜೋಗಪ್ಪ ಕೂಡ ಮುಂದೊಮ್ಮೆ
ದೇಶ ಅಳೋನು ಆದಾನು 
ಮಾದೇವ ವರ ಕೊಡಲು ಹಾಡೇಳೋ ಹೈದ
ಲೋಕಾವ ಕುಣಿಸ್ಯಾನು
ಶರಣು ಶರಣು ಶಿವ ಹೇಳೋ ವರೆಗೂ
ಕುಣಿಯೋ ಕಾಯಕ ಹೇಹೇಹೇಹೇ ... 
ನಾ ನಿಮ್ಮವ ಎನ್ನುತ
ನನ್ನ ಹರಸಿ ಬೆಳಸಿ ನಾ ನಿಮ್ಮ ಸೇವಕ 
ಹೇಹೇಹೇಹೇ
 
|| ಲೇ..ಲೇ..ಲೇ... ಹಾ...
ಉಲೆಲೇ ಲೇಲೇಲೇ ಲೇ..ಲೇ..ಲೇ...
ಹಾ... ಉಲೆಲೇ ಲೇಲೇಲೇ
ಹಾಡು ಕೇಳಿ ಹಾಡು ಕಾಡು ಹಕ್ಕಿ ಹಾಡು
ಹಾಡಲೆಂದು ಗೂಡು ಬಿಟ್ಟಿ ನಾಡು ಸೇರಿತು
ಪಾಡು ನೋಡು ಪಾಡು ಕಾಡು ಹಕ್ಕಿ ಪಾಡು
ನಾಡಿಗಿಂತ ಕಾಡೆ ವಾಸಿ ಎಂದು ತಿಳಿಯಿತು ||

Haadu Keli Haadu song lyrics from Kannada Movie Jodi Hakki starring Shivarajkumar, Vijayalakshmi, Charulatha, Lyrics penned by V Manohar Sung by Shiva Rajkumar, Music Composed by V Manohar, film is Directed by D Rajendra Babu and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ