Neela Neela Neelambari Lyrics

ನೀಲಾ ನೀಲಾ ನೀಲಾಂಬರಿ Lyrics

in Jodi Hakki

in ಜೋಡಿ ಹಕ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ
ನನಗೇ ಚೇತನ ನಿನ್ನಾ ಧ್ಯಾನ
ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ

ನೂರು ಪದ ಮಣಿಯು
ಸೇರಿ ಲಾವಣಿಯು
ನನ್ನಾ ಲಾವಣಿ ನೀನೇ ಮಣಿ
ನನ್ನ ಕಣ್ಮಣಿ ನೀನೇ ಗಿಣಿ
ಬದುಕಲಿ ನಗುವನು ಬರೆದವ
ಪರಶಿವ ಸುಖವನು ಹರಿಸಿದನು
ಹೃದಯವನಾರಸಿ ತಿಳಿಸದೇ
ಸೇರಸಿ ಅರಳಿಸಿ ನೋಡುವನು

|| ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ
ನನಗೇ ಚೇತನ ನಿನ್ನಾ ಧ್ಯಾನ
ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ ||
 
ಏಳು ಜನುಮಗಳು ಕೇಳಿ ಪಡೆದವರು 
ಮುಂದೆ ಜನುಮ ಇದೆ ಎಂದಾದರೆ
ಹೀಗೆ ಸೇರಿಸಯ್ಯ ಓ ದೇವರೇ 
ತಪಸ್ಸಿನ ಫಲವಿದು ಒಲವಿನ ಛಲವಿದು
ಬದುಕಿಗೆ ಹೊಂಗಿರಣ 
ಕುಣಿಯುವ ಮನ್ಮಥ ಹರುಷವ ತಂದನು
ನಗುವಿನ ಸಂಕ್ರಮಣ 
 
|| ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ
ನನಗೇ ಚೇತನ ನಿನ್ನಾ ಧ್ಯಾನ
ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ ||

ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ
ನನಗೇ ಚೇತನ ನಿನ್ನಾ ಧ್ಯಾನ
ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ

ನೂರು ಪದ ಮಣಿಯು
ಸೇರಿ ಲಾವಣಿಯು
ನನ್ನಾ ಲಾವಣಿ ನೀನೇ ಮಣಿ
ನನ್ನ ಕಣ್ಮಣಿ ನೀನೇ ಗಿಣಿ
ಬದುಕಲಿ ನಗುವನು ಬರೆದವ
ಪರಶಿವ ಸುಖವನು ಹರಿಸಿದನು
ಹೃದಯವನಾರಸಿ ತಿಳಿಸದೇ
ಸೇರಸಿ ಅರಳಿಸಿ ನೋಡುವನು

|| ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ
ನನಗೇ ಚೇತನ ನಿನ್ನಾ ಧ್ಯಾನ
ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ ||
 
ಏಳು ಜನುಮಗಳು ಕೇಳಿ ಪಡೆದವರು 
ಮುಂದೆ ಜನುಮ ಇದೆ ಎಂದಾದರೆ
ಹೀಗೆ ಸೇರಿಸಯ್ಯ ಓ ದೇವರೇ 
ತಪಸ್ಸಿನ ಫಲವಿದು ಒಲವಿನ ಛಲವಿದು
ಬದುಕಿಗೆ ಹೊಂಗಿರಣ 
ಕುಣಿಯುವ ಮನ್ಮಥ ಹರುಷವ ತಂದನು
ನಗುವಿನ ಸಂಕ್ರಮಣ 
 
|| ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ
ನನಗೇ ಚೇತನ ನಿನ್ನಾ ಧ್ಯಾನ
ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ ||

Neela Neela Neelambari song lyrics from Kannada Movie Jodi Hakki starring Shivarajkumar, Vijayalakshmi, Charulatha, Lyrics penned by V Manohar Sung by Rajesh Krishnan, Chithra, Music Composed by V Manohar, film is Directed by D Rajendra Babu and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ