ನಮನ ನಮನ ಸಿರಿದೇವಿಗೆ
ಬದುಕನ್ನು ಬರೆದಂಥ ವರದೇವಿಗೆ
ಶಿಲೆಯನ್ನು ಕಡೆದು ಕಲೆಯಾಗಿಸಿ
ನೆಲೆ ನೀಡಿದ ಈ ವಾಗ್ದೇವಿಗೆ
|| ನಮನ ನಮನ ಸಿರಿದೇವಿಗೆ
ಬದುಕನ್ನು ಬರೆದಂಥ ವರದೇವಿಗೆ
ಶಿಲೆಯನ್ನು ಕಡೆದು ಕಲೆಯಾಗಿಸಿ
ನೆಲೆ ನೀಡಿದ ಈ ವಾಗ್ದೇವಿಗೆ ||
ಎಲ್ಲೋ ಮೂಲೆಯಲಿ ಇದ್ದ ಕಲ್ಲು
ನಾನು ನನ್ನ ತಿದ್ದಿ ತಿದ್ದಿ ಕಡೆದೆ
ಒಂದು ಆಸರೆಯ ಸೂರು ನೀಡುತಲಿ
ನನ್ನ ಹಾರೈಸುತ ನಲಿದೆ
ಗುರುವಿನ ಥರ ಗೆಳತಿಯ ತರಹ ಬಂದೆ ನೀ
ಯಾವ ಬಂಧುವೋ ನೀ
ಜನುಮದ ಋಣ ಮಮತೆಯ ಋಣ
ಭಾರವ ಹೇಗೆ ತೀರಿಸಲಿ
|| ನಮನ ನಮನ ಕಲೆಗಾರಗೆ
ಕಲೆಗಾಗಿ ಮುಡಿಪಾದ ಈ ಜೀವಿಗೆ
ಆ ದೇವ ಕೂಡ ತಲೆದೂಗುತ
ಒಲಿದಾಯ್ತು ಇಂಥ ಮಹನೀಯಗೆ ||
ಆ ಶಿವನು ಹರಸಲು
ಈ ಜಗದಿ ಕಲ್ಲರಳುವುದು
ನೀ ಪಡೆದ ವರವಿದು
ಈ ಕಲೆಯು ಹೊಮ್ಮುತಲಿಹುದು
ನಿನದೆ ಕಲೆಯು ನಿನದೆ ಬೆಲೆಯು ನನ್ನದೇನಿದೆ
ಮಧುರ ಬದುಕು ಸಿಗಲಿ ಎನುತ ಹಾರೈಸುವೆ
|| ನಮನ ನಮನ ಸಿರಿದೇವಿಗೆ
ಬದುಕನ್ನು ಬರೆದಂಥ ವರದೇವಿಗೆ
ಶಿಲೆಯನ್ನು ಕಡೆದು ಕಲೆಯಾಗಿಸಿ
ನೆಲೆ ನೀಡಿದ ಈ ವಾಗ್ದೇವಿಗೆ ||
ನಮನ ನಮನ ಸಿರಿದೇವಿಗೆ
ಬದುಕನ್ನು ಬರೆದಂಥ ವರದೇವಿಗೆ
ಶಿಲೆಯನ್ನು ಕಡೆದು ಕಲೆಯಾಗಿಸಿ
ನೆಲೆ ನೀಡಿದ ಈ ವಾಗ್ದೇವಿಗೆ
|| ನಮನ ನಮನ ಸಿರಿದೇವಿಗೆ
ಬದುಕನ್ನು ಬರೆದಂಥ ವರದೇವಿಗೆ
ಶಿಲೆಯನ್ನು ಕಡೆದು ಕಲೆಯಾಗಿಸಿ
ನೆಲೆ ನೀಡಿದ ಈ ವಾಗ್ದೇವಿಗೆ ||
ಎಲ್ಲೋ ಮೂಲೆಯಲಿ ಇದ್ದ ಕಲ್ಲು
ನಾನು ನನ್ನ ತಿದ್ದಿ ತಿದ್ದಿ ಕಡೆದೆ
ಒಂದು ಆಸರೆಯ ಸೂರು ನೀಡುತಲಿ
ನನ್ನ ಹಾರೈಸುತ ನಲಿದೆ
ಗುರುವಿನ ಥರ ಗೆಳತಿಯ ತರಹ ಬಂದೆ ನೀ
ಯಾವ ಬಂಧುವೋ ನೀ
ಜನುಮದ ಋಣ ಮಮತೆಯ ಋಣ
ಭಾರವ ಹೇಗೆ ತೀರಿಸಲಿ
|| ನಮನ ನಮನ ಕಲೆಗಾರಗೆ
ಕಲೆಗಾಗಿ ಮುಡಿಪಾದ ಈ ಜೀವಿಗೆ
ಆ ದೇವ ಕೂಡ ತಲೆದೂಗುತ
ಒಲಿದಾಯ್ತು ಇಂಥ ಮಹನೀಯಗೆ ||
ಆ ಶಿವನು ಹರಸಲು
ಈ ಜಗದಿ ಕಲ್ಲರಳುವುದು
ನೀ ಪಡೆದ ವರವಿದು
ಈ ಕಲೆಯು ಹೊಮ್ಮುತಲಿಹುದು
ನಿನದೆ ಕಲೆಯು ನಿನದೆ ಬೆಲೆಯು ನನ್ನದೇನಿದೆ
ಮಧುರ ಬದುಕು ಸಿಗಲಿ ಎನುತ ಹಾರೈಸುವೆ
|| ನಮನ ನಮನ ಸಿರಿದೇವಿಗೆ
ಬದುಕನ್ನು ಬರೆದಂಥ ವರದೇವಿಗೆ
ಶಿಲೆಯನ್ನು ಕಡೆದು ಕಲೆಯಾಗಿಸಿ
ನೆಲೆ ನೀಡಿದ ಈ ವಾಗ್ದೇವಿಗೆ ||
Namana Namana song lyrics from Kannada Movie Jodi Hakki starring Shivarajkumar, Vijayalakshmi, Charulatha, Lyrics penned by V Manohar Sung by Shankar Shanbhag, Chithra, Music Composed by V Manohar, film is Directed by D Rajendra Babu and film is released on 1997