Kareyuvenu Nanna Chinna Lyrics

ಕರೆಯುವೆನು ನನ್ನ ಚೆನ್ನ Lyrics

in Jockey

in ಜಾಕಿ

LYRIC

Song Details Page after Lyrice

ಕರೆಯುವೆನು ನನ್ನ ಚೆನ್ನ 
ಹೆರೆವೆಯ ನುಡಿ ನನ್ನ
ಅನುಭವದ ಸುಖ ನಿನ್ನ
ಕುಣಿಸುವ ದಿನ ಚೆನ್ನ
ಬಾರೋ ನನ್ನ ರಾಜ
ಏಕೆ ದೂರ ರಾಜಾ
 
ಸೆಳೆಯುವೆ ಈಗ ನಿನ್ನ ಇಲ್ಲೇ
ಕ್ಷಣದಲಿ ನಿನ್ನ ನೀ ಮರೆವೇ
ಒಲವದು ಬೇಡೋ ರೀತಿಯಲೂ
ಚರಣದ ಮೇಲೆ ಹೂವಾಗುವೇ
ಯುವತಿಯೇ ನನ್ನ ನೂಕಬೇಡ
ಅಂದಕೆ ದಾಸ ನಾನೆನ್ನುವೇ
ರಂಭೆಯ ಸೇವೆ ಮಾಡಲೆಂದೆ
ಜನಿಸಿದೆ ಚಿನ್ನ ಬಾ ಎನ್ನವೇ ..
ನಾನು ಮುಂದೆ ಹೋದಂತೆ
ನೀನು ನನ್ನ ನೆರಳಂತೆ…
ಇನ್ನು ಮಾಯ ನಿನ್ನ ಚಿಂತೆ
ನೀನು ನಾನು ನುಡಿದಂತೆ
ಕಲಿಸಿದರೆ ಮಾತಾಡುವೆ
ಕೈಲಿರುವ ಗಿಣಿಯಾಗುವೆ
ಚಪಲ ಪಡುವ ಸುಖದಿ ಜಗವ ಮರೆತು
ಆನಂದವಾ ಹೊಂದುವೇ..
 
|| ಕರೆಯುವೆನು ನನ್ನ ಚೆನ್ನ 
ಹೆರೆವೆಯ ನುಡಿ ನನ್ನ
ಅನುಭವದ ಸುಖ ನಿನ್ನ
ಕುಣಿಸುವ ದಿನ ಚೆನ್ನ
ಬಾರೋ ನನ್ನ ರಾಜ
ಏಕೆ ದೂರ ರಾಜಾ….||
 
ಅರಳಿದ ಮಲ್ಲೆ ಹೂವಿನಲ್ಲಿ
ಮೆತ್ತೆಯನೊಂದ ನಾ ಹಾಸುವೆ
ಬಿರಿದ ಕೆಂಪು ಮೊಗ್ಗಿನಲ್ಲಿ
ದಿಂಬನು ಮಾಡಿ ಬಾ ಎನ್ನುವೆ
ಪರಿಮಳಕ್ಕಾಗಿ ಹಾರಿ ಬಂದ ದುಂಬಿಯ
ಗುಂಪನ್ನು ನೋಡೆನ್ನವೇ
ಮದನನ ಕೂಗಿ ಹೂವ ಬಾಣ
ಮಲಗಲು ತಂದೆ ಬಾ ಎನ್ನುವೆ
ನಾನು ನಿನಗಿನ್ನೇನು ರಾತ್ರಿ ಹಗಲು
ನಮಗೇನು ಆಟ ಒಂದೇ ಬೇರೇನು
ನಮಗೆ ಯಾರ ಹಂಗೇನು
ಒಡಲನು ನಾ ನೋಡಲು
ಸುಮಗಳನು ನೀ ನೋಡಲು
ಜಗವು ಕಳೆದು ಋತು ಬರಲಿ
ರಸಿಕ ಬೇಕಿನ್ನು ಬಾ ಎನ್ನುವೆ..
 
|| ಕರೆಯುವೆನು ನನ್ನ ಚೆನ್ನ 
ಹೆರೆವೆಯ ನುಡಿ ನನ್ನ
ಅನುಭವದ ಸುಖ ನಿನ್ನ
ಕುಣಿಸುವ ದಿನ ಚೆನ್ನ
ಬಾರೋ ನನ್ನ ರಾಜ
ಏಕೆ ದೂರ ರಾಜಾ….||

ಕರೆಯುವೆನು ನನ್ನ ಚೆನ್ನ 
ಹೆರೆವೆಯ ನುಡಿ ನನ್ನ
ಅನುಭವದ ಸುಖ ನಿನ್ನ
ಕುಣಿಸುವ ದಿನ ಚೆನ್ನ
ಬಾರೋ ನನ್ನ ರಾಜ
ಏಕೆ ದೂರ ರಾಜಾ
 
ಸೆಳೆಯುವೆ ಈಗ ನಿನ್ನ ಇಲ್ಲೇ
ಕ್ಷಣದಲಿ ನಿನ್ನ ನೀ ಮರೆವೇ
ಒಲವದು ಬೇಡೋ ರೀತಿಯಲೂ
ಚರಣದ ಮೇಲೆ ಹೂವಾಗುವೇ
ಯುವತಿಯೇ ನನ್ನ ನೂಕಬೇಡ
ಅಂದಕೆ ದಾಸ ನಾನೆನ್ನುವೇ
ರಂಭೆಯ ಸೇವೆ ಮಾಡಲೆಂದೆ
ಜನಿಸಿದೆ ಚಿನ್ನ ಬಾ ಎನ್ನವೇ ..
ನಾನು ಮುಂದೆ ಹೋದಂತೆ
ನೀನು ನನ್ನ ನೆರಳಂತೆ…
ಇನ್ನು ಮಾಯ ನಿನ್ನ ಚಿಂತೆ
ನೀನು ನಾನು ನುಡಿದಂತೆ
ಕಲಿಸಿದರೆ ಮಾತಾಡುವೆ
ಕೈಲಿರುವ ಗಿಣಿಯಾಗುವೆ
ಚಪಲ ಪಡುವ ಸುಖದಿ ಜಗವ ಮರೆತು
ಆನಂದವಾ ಹೊಂದುವೇ..
 
|| ಕರೆಯುವೆನು ನನ್ನ ಚೆನ್ನ 
ಹೆರೆವೆಯ ನುಡಿ ನನ್ನ
ಅನುಭವದ ಸುಖ ನಿನ್ನ
ಕುಣಿಸುವ ದಿನ ಚೆನ್ನ
ಬಾರೋ ನನ್ನ ರಾಜ
ಏಕೆ ದೂರ ರಾಜಾ….||
 
ಅರಳಿದ ಮಲ್ಲೆ ಹೂವಿನಲ್ಲಿ
ಮೆತ್ತೆಯನೊಂದ ನಾ ಹಾಸುವೆ
ಬಿರಿದ ಕೆಂಪು ಮೊಗ್ಗಿನಲ್ಲಿ
ದಿಂಬನು ಮಾಡಿ ಬಾ ಎನ್ನುವೆ
ಪರಿಮಳಕ್ಕಾಗಿ ಹಾರಿ ಬಂದ ದುಂಬಿಯ
ಗುಂಪನ್ನು ನೋಡೆನ್ನವೇ
ಮದನನ ಕೂಗಿ ಹೂವ ಬಾಣ
ಮಲಗಲು ತಂದೆ ಬಾ ಎನ್ನುವೆ
ನಾನು ನಿನಗಿನ್ನೇನು ರಾತ್ರಿ ಹಗಲು
ನಮಗೇನು ಆಟ ಒಂದೇ ಬೇರೇನು
ನಮಗೆ ಯಾರ ಹಂಗೇನು
ಒಡಲನು ನಾ ನೋಡಲು
ಸುಮಗಳನು ನೀ ನೋಡಲು
ಜಗವು ಕಳೆದು ಋತು ಬರಲಿ
ರಸಿಕ ಬೇಕಿನ್ನು ಬಾ ಎನ್ನುವೆ..
 
|| ಕರೆಯುವೆನು ನನ್ನ ಚೆನ್ನ 
ಹೆರೆವೆಯ ನುಡಿ ನನ್ನ
ಅನುಭವದ ಸುಖ ನಿನ್ನ
ಕುಣಿಸುವ ದಿನ ಚೆನ್ನ
ಬಾರೋ ನನ್ನ ರಾಜ
ಏಕೆ ದೂರ ರಾಜಾ….||

Kareyuvenu Nanna Chinna song lyrics from Kannada Movie Jockey starring Ambarish, Geetha, Mahalakshmi, Lyrics penned by Chi Udayashankar Sung by S P Shailaja, Music Composed by S P Balasubramanyam, film is Directed by B Subba Rao and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ