ಗಂಡು : ಚಿನ್ನ ನನ್ನ ಮೊಗ ನೋಡು ನೋಡು
ಜಿಂಗಿ ಚಕ್ಕ ಆಟ ಆಡು ಆಡು
ಹೆಣ್ಣು : ಚೆನ್ನ ನನ್ನಾ ಈ ಕಣ್ಣ ನೋಡು
ಜಿಂಗಿ ಚಕ್ಕ ಆಟ ಆಡು ಆಡು
ಗಂಡು : ಎಂಥಾ ಹಿತವಾಗಿದೆ ..
ಹೆಣ್ಣು : ಎಂಥಾ ಹಾಯಾಗಿದೆ ..
ಗಂಡು : ತನುವು ಝಂಮೆಂದೀಗ
ಇನ್ನೂ ಹೀಗೆ ಆಟ ಆಡೋ ಆಸೆ ಬಂತೆ ..
|| ಹೆಣ್ಣು : ಚೆನ್ನ ನನ್ನಾ ಈ ಕಣ್ಣ ನೋಡು
ಗಂಡು : ಜಿಂಗಿ ಚಕ್ಕ ಆಟ ಆಡು ಆಡು….||
ಗಂಡು : ಅಂದು ಹೀಗೆ ನಿನ್ನ ತೋಳಿಂದ
ಅಪ್ಪಿ ನನ್ನ ಸುಖ ತಂದೆ
ಹೆಣ್ಣು : ಕೆನ್ನೆ ಮೇಲೆ ಕೆನ್ನೆ ಇಟ್ಟಾಗ
ಕಣ್ಣ ಮುಚ್ಚಿ ಹಾಯೆಂದೇ
ಗಂಡು : ಹೂವಿನಾ ಮೆತ್ತೇಲಿ ಹಾಯಾಗಿ
ಹೆಣ್ಣು : ಆನಂದ ಹೊಂದುತ ಒಂದಾಗಿ
ಗಂಡು : ಓ... ಪ್ರೇಮ ಕಲಹ ಹಾಡುವಾಗ
ಮಂಚ ಆಡಿ ಹಿತವಾಗಿ
ಹೆಣ್ಣು : ಇನ್ನೂ ಇನ್ನೂ ಬೇಕು ಎಂಬ
ಬಯಕೆ ದನಿಗೆ ಶ್ರುತಿಯಾಗಿ
ಗಂಡು : ಹಾಡಿತು ಆಡಿತು ನಮ್ಮನು ಸೇರಿಸಿ
|| ಹೆಣ್ಣು : ಇಂದು ಆ ಸುಖ ನೋಡೋ ಆಸೆ ..
ಗಂಡು : ಜಿಂಗಿ ಚಕ್ಕ ಆಟ ಆಡೋ ಆಸೆ…..||
ಹೆಣ್ಣು : ಯಾರು ಇಲ್ಲ ನಲ್ಲ ನೋಡಿಲ್ಲಿ
ನಾನು ನೀನೇ ದೂರವೇಕೆ
ಗಂಡು : ನಿನ್ನ ಸೇರೆ ಇಲ್ಲಿ ಬಂದಾಗ
ದೂರ ಎಂಬ ಮಾತು ಏಕೆ
ಹೆಣ್ಣು : ನಿನ್ನಾಸೆ ಏನೆಂದು ನಾ ಬಲ್ಲೆ
ಗಂಡು : ಆನಂದ ಹೊಂದೋಣ ನಾವಿಲ್ಲಿ
ಹೆಣ್ಣು : ಹೂವು ದುಂಬಿಯಂತೆ ಈಗ
ಜೇನಾಟ ಆಡೋಣ
ಗಂಡು : ಜೋಡಿ ಹಕ್ಕಿ ಕೂಡುವಂತೆ
ಸರಸದಿಂದ ಕೂಡೋಣ
ಹೆಣ್ಣು : ಮಾತಿಗೆ ಮೀರಿದ ಮೋಹದಿ ಸೇರುವ
|| ಗಂಡು : ಚಿನ್ನ ನನ್ನ ಮೊಗ ನೋಡು ನೋಡು
ಹೆಣ್ಣು : ಜಿಂಗಿ ಚಕ್ಕ ಆಟ ಆಡು ಆಡು
ಗಂಡು : ಎಂಥಾ ಹಿತವಾಗಿದೆ
ಹೆಣ್ಣು : ಎಂಥಾ ಹಾಯಾಗಿದೆ
ಗಂಡು : ತನುವು ಝಂ ಎಂದೀಗ
ಇನ್ನೂ ಹೀಗೆ ಆಟ ಆಡೋ ಆಸೆ ಬಂತೆ..
ಹೆಣ್ಣು : ಚೆನ್ನ ನನ್ನಾ ಈ ಕಣ್ಣ ನೋಡು
ಜಿಂಗಿ ಚಕ್ಕ ಆಟ ಆಡು ಆಡು
ಗಂಡು : ಚಿನ್ನ ನನ್ನ ಮೊಗ ನೋಡು ನೋಡು
ಜಿಂಗಿ ಚಕ್ಕ ಆಟ ಆಡು ಆಡು……||
ಗಂಡು : ಚಿನ್ನ ನನ್ನ ಮೊಗ ನೋಡು ನೋಡು
ಜಿಂಗಿ ಚಕ್ಕ ಆಟ ಆಡು ಆಡು
ಹೆಣ್ಣು : ಚೆನ್ನ ನನ್ನಾ ಈ ಕಣ್ಣ ನೋಡು
ಜಿಂಗಿ ಚಕ್ಕ ಆಟ ಆಡು ಆಡು
ಗಂಡು : ಎಂಥಾ ಹಿತವಾಗಿದೆ ..
ಹೆಣ್ಣು : ಎಂಥಾ ಹಾಯಾಗಿದೆ ..
ಗಂಡು : ತನುವು ಝಂಮೆಂದೀಗ
ಇನ್ನೂ ಹೀಗೆ ಆಟ ಆಡೋ ಆಸೆ ಬಂತೆ ..
|| ಹೆಣ್ಣು : ಚೆನ್ನ ನನ್ನಾ ಈ ಕಣ್ಣ ನೋಡು
ಗಂಡು : ಜಿಂಗಿ ಚಕ್ಕ ಆಟ ಆಡು ಆಡು….||
ಗಂಡು : ಅಂದು ಹೀಗೆ ನಿನ್ನ ತೋಳಿಂದ
ಅಪ್ಪಿ ನನ್ನ ಸುಖ ತಂದೆ
ಹೆಣ್ಣು : ಕೆನ್ನೆ ಮೇಲೆ ಕೆನ್ನೆ ಇಟ್ಟಾಗ
ಕಣ್ಣ ಮುಚ್ಚಿ ಹಾಯೆಂದೇ
ಗಂಡು : ಹೂವಿನಾ ಮೆತ್ತೇಲಿ ಹಾಯಾಗಿ
ಹೆಣ್ಣು : ಆನಂದ ಹೊಂದುತ ಒಂದಾಗಿ
ಗಂಡು : ಓ... ಪ್ರೇಮ ಕಲಹ ಹಾಡುವಾಗ
ಮಂಚ ಆಡಿ ಹಿತವಾಗಿ
ಹೆಣ್ಣು : ಇನ್ನೂ ಇನ್ನೂ ಬೇಕು ಎಂಬ
ಬಯಕೆ ದನಿಗೆ ಶ್ರುತಿಯಾಗಿ
ಗಂಡು : ಹಾಡಿತು ಆಡಿತು ನಮ್ಮನು ಸೇರಿಸಿ
|| ಹೆಣ್ಣು : ಇಂದು ಆ ಸುಖ ನೋಡೋ ಆಸೆ ..
ಗಂಡು : ಜಿಂಗಿ ಚಕ್ಕ ಆಟ ಆಡೋ ಆಸೆ…..||
ಹೆಣ್ಣು : ಯಾರು ಇಲ್ಲ ನಲ್ಲ ನೋಡಿಲ್ಲಿ
ನಾನು ನೀನೇ ದೂರವೇಕೆ
ಗಂಡು : ನಿನ್ನ ಸೇರೆ ಇಲ್ಲಿ ಬಂದಾಗ
ದೂರ ಎಂಬ ಮಾತು ಏಕೆ
ಹೆಣ್ಣು : ನಿನ್ನಾಸೆ ಏನೆಂದು ನಾ ಬಲ್ಲೆ
ಗಂಡು : ಆನಂದ ಹೊಂದೋಣ ನಾವಿಲ್ಲಿ
ಹೆಣ್ಣು : ಹೂವು ದುಂಬಿಯಂತೆ ಈಗ
ಜೇನಾಟ ಆಡೋಣ
ಗಂಡು : ಜೋಡಿ ಹಕ್ಕಿ ಕೂಡುವಂತೆ
ಸರಸದಿಂದ ಕೂಡೋಣ
ಹೆಣ್ಣು : ಮಾತಿಗೆ ಮೀರಿದ ಮೋಹದಿ ಸೇರುವ
|| ಗಂಡು : ಚಿನ್ನ ನನ್ನ ಮೊಗ ನೋಡು ನೋಡು
ಹೆಣ್ಣು : ಜಿಂಗಿ ಚಕ್ಕ ಆಟ ಆಡು ಆಡು
ಗಂಡು : ಎಂಥಾ ಹಿತವಾಗಿದೆ
ಹೆಣ್ಣು : ಎಂಥಾ ಹಾಯಾಗಿದೆ
ಗಂಡು : ತನುವು ಝಂ ಎಂದೀಗ
ಇನ್ನೂ ಹೀಗೆ ಆಟ ಆಡೋ ಆಸೆ ಬಂತೆ..
ಹೆಣ್ಣು : ಚೆನ್ನ ನನ್ನಾ ಈ ಕಣ್ಣ ನೋಡು
ಜಿಂಗಿ ಚಕ್ಕ ಆಟ ಆಡು ಆಡು
ಗಂಡು : ಚಿನ್ನ ನನ್ನ ಮೊಗ ನೋಡು ನೋಡು
ಜಿಂಗಿ ಚಕ್ಕ ಆಟ ಆಡು ಆಡು……||
Chinna Nanna Moga Nodu song lyrics from Kannada Movie Jockey starring Ambarish, Geetha, Mahalakshmi, Lyrics penned by Chi Udayashankar Sung by Manu, Vani Jairam, Music Composed by S P Balasubramanyam, film is Directed by B Subba Rao and film is released on 1989