ಹೆಣ್ಣು : ಬದುಕು ಬೆರೆತು ಹೊಸ ರಾಗ ಹಾಡೋ ಈ ವೇಳೆ
ಈ ದಿನ ಏನೇನೋ ಆಸೆ ಈ ರಾತ್ರೀಲಿ
ನಾ ಬೆರೆದೆನಲ್ಲಾ ಕಣ್ಣೀರಲಿ
ಗಂಡು : ಬದುಕು ಬೆರೆತು ಹೊಸ ರಾಗ ಹಾಡೋ ಈ ವೇಳೆ
ಈ ದಿನ ಏನೇನೋ ಆಸೆ ಈ ರಾತ್ರೀಲಿ
ನಾ ಬೆರೆದೆನಲ್ಲಾ ಕಣ್ಣೀರಲಿ
ಹೆಣ್ಣು : ಅನುರಾಗವೇನು ಜೊತೆ ಎಂದರೇನು
ಈ ಮೊದಲ ರಾತ್ರಿಯ ಅನುಬಂಧವೇನು
ಸಂಗಾತಿ ಏನು ಸಂಸಾರವೇನು
ಸವಿಯಾದ ಮಾತ ಹಿತವೆಂದರೇನೂ
ನಿನ್ನಿಂದ ಎಲ್ಲ ಅರಿತಾಯ್ತಲ್ಲ
ನನ್ನಾಣೆ ಬೇರೆ ನನಗಾಸೆ ಇಲ್ಲ
ಗಂಡು : ವೈರಾಗ್ಯವೇನು ನಾ ಕಾಣೆನಲ್ಲ
ಆಳಲೆಂದು ಆಸೆ ಕೈಲಾಗಲಿಲ್ಲ
ಸುಖ ಶಾಂತಿ ಇನ್ನೆಲ್ಲಿದೆ….
|| ಹೆಣ್ಣು : ಬದುಕು ಬೆರೆತು ಹೊಸ ರಾಗ ಹಾಡೋ ಈ ವೇಳೆ
ಈ ದಿನ ಏನೇನೋ ಆಸೆ ಈ ರಾತ್ರೀಲಿ
ನಾ ಬೆರೆದೆನಲ್ಲಾ ಕಣ್ಣೀರಲಿ…..||
ಗಂಡು : ಬರುವಂಥ ನಾಳೆ ಕನಸಾಗಿ ಮೂಡಿ ಕಾಣೋದು
ಒಂದೇ ನಿಜವೆಂದು ಹೇಳಿ ಸಾವೆಂಬುದನ್ನ ಮರೆಯಾಗಿ
ಹಾಡಿ ಸಂತೋಷದಿಂದ ನಲಿವಂತೆ ಮಾಡಿ
ನಮ್ಮನ್ನು ಏಕೆ ಯಮನೆದುರು ತಂದೆ
ಹೊಸ ಬಾಳ ನಾಂದಿ ನಮಗಿಂದು ಎಂದೆ..
ಹೆಣ್ಣು : ಬಾಳಲ್ಲಿ ಇಂದು ಬೆಳಕಾದ ಮೇಲೆ
ತಂಪಾದ ಚಂದ್ರ ಮರೆಯಾದ ಮೇಲೆ
ಈ ರಾಗವು ಕೊನೆಯಾಗಿದೆ
|| ಗಂಡು : ಬದುಕು ಬೆರೆತು ಹೊಸ ರಾಗ ಹಾಡೋ ಈ ವೇಳೆ
ಈ ದಿನ ಏನೇನೋ ಆಸೆ ಈ ರಾತ್ರೀಲಿ
ನಾ ಬೆರೆದೆನಲ್ಲಾ ಕಣ್ಣೀರಲಿ…..||
ಹೆಣ್ಣು : ಬದುಕು ಬೆರೆತು ಹೊಸ ರಾಗ ಹಾಡೋ ಈ ವೇಳೆ
ಈ ದಿನ ಏನೇನೋ ಆಸೆ ಈ ರಾತ್ರೀಲಿ
ನಾ ಬೆರೆದೆನಲ್ಲಾ ಕಣ್ಣೀರಲಿ
ಗಂಡು : ಬದುಕು ಬೆರೆತು ಹೊಸ ರಾಗ ಹಾಡೋ ಈ ವೇಳೆ
ಈ ದಿನ ಏನೇನೋ ಆಸೆ ಈ ರಾತ್ರೀಲಿ
ನಾ ಬೆರೆದೆನಲ್ಲಾ ಕಣ್ಣೀರಲಿ
ಹೆಣ್ಣು : ಅನುರಾಗವೇನು ಜೊತೆ ಎಂದರೇನು
ಈ ಮೊದಲ ರಾತ್ರಿಯ ಅನುಬಂಧವೇನು
ಸಂಗಾತಿ ಏನು ಸಂಸಾರವೇನು
ಸವಿಯಾದ ಮಾತ ಹಿತವೆಂದರೇನೂ
ನಿನ್ನಿಂದ ಎಲ್ಲ ಅರಿತಾಯ್ತಲ್ಲ
ನನ್ನಾಣೆ ಬೇರೆ ನನಗಾಸೆ ಇಲ್ಲ
ಗಂಡು : ವೈರಾಗ್ಯವೇನು ನಾ ಕಾಣೆನಲ್ಲ
ಆಳಲೆಂದು ಆಸೆ ಕೈಲಾಗಲಿಲ್ಲ
ಸುಖ ಶಾಂತಿ ಇನ್ನೆಲ್ಲಿದೆ….
|| ಹೆಣ್ಣು : ಬದುಕು ಬೆರೆತು ಹೊಸ ರಾಗ ಹಾಡೋ ಈ ವೇಳೆ
ಈ ದಿನ ಏನೇನೋ ಆಸೆ ಈ ರಾತ್ರೀಲಿ
ನಾ ಬೆರೆದೆನಲ್ಲಾ ಕಣ್ಣೀರಲಿ…..||
ಗಂಡು : ಬರುವಂಥ ನಾಳೆ ಕನಸಾಗಿ ಮೂಡಿ ಕಾಣೋದು
ಒಂದೇ ನಿಜವೆಂದು ಹೇಳಿ ಸಾವೆಂಬುದನ್ನ ಮರೆಯಾಗಿ
ಹಾಡಿ ಸಂತೋಷದಿಂದ ನಲಿವಂತೆ ಮಾಡಿ
ನಮ್ಮನ್ನು ಏಕೆ ಯಮನೆದುರು ತಂದೆ
ಹೊಸ ಬಾಳ ನಾಂದಿ ನಮಗಿಂದು ಎಂದೆ..
ಹೆಣ್ಣು : ಬಾಳಲ್ಲಿ ಇಂದು ಬೆಳಕಾದ ಮೇಲೆ
ತಂಪಾದ ಚಂದ್ರ ಮರೆಯಾದ ಮೇಲೆ
ಈ ರಾಗವು ಕೊನೆಯಾಗಿದೆ
|| ಗಂಡು : ಬದುಕು ಬೆರೆತು ಹೊಸ ರಾಗ ಹಾಡೋ ಈ ವೇಳೆ
ಈ ದಿನ ಏನೇನೋ ಆಸೆ ಈ ರಾತ್ರೀಲಿ
ನಾ ಬೆರೆದೆನಲ್ಲಾ ಕಣ್ಣೀರಲಿ…..||
Baduku Berethu song lyrics from Kannada Movie Jockey starring Ambarish, Geetha, Mahalakshmi, Lyrics penned by Chi Udayashankar Sung by S P Balasubrahmanyam, Vani Jairam, Music Composed by S P Balasubramanyam, film is Directed by B Subba Rao and film is released on 1989