ಹೆಣ್ಣು : ಆಕಾಶ ನಮಗಾಗಿಯೇ ಓ ನನ್ನ ಜಾಣ
ಜಲದಿಂದ ಹೂ ಮಾಡಿ ಒಳ್ಳೆ ತಂಪನ್ನು ಚೆಲ್ಲಾಡಿ
ಬಟ್ಟೆಯನ್ನು ನೀರಿಂದ ಒದ್ದೆ ಮಾಡಿ ಹೋದಾಗ
ಕಾಣದಂಥ ಮೈಯಂದ ನೋಡು ನೋಡು ಎಂದಾಗ
ಓಡಿ ಬಂದು ಸೇರಿದಾಗ ಝುಮ್ಮರೇ ಝುಮ್ಮಾ
ಅರೇ ಝುಮ್ಮರೇ ಝುಮ್ಮಾ
ಗಂಡು : ಆಕಾಶ ನಮಗಾಗಿಯೇ ಓ ನನ್ನ ಜಾಣೆ
ಜಲದಿಂದ ಹೂ ಮಾಡಿ ಒಳ್ಳೆ ತಂಪನ್ನು ಚೆಲ್ಲಾಡಿ
ಬಟ್ಟೆಯನ್ನು ನೀರಿಂದ ಒದ್ದೆ ಮಾಡಿ ಹೋದಾಗ
ಬೆಚ್ಚಗಾಗಬೇಕೆಂದು ಚಳಿಯು ತುಂಬಿಕೊಂಡಾಗ
ಓಡಿ ಬಂದು ಸೇರಿದಾಗ ಝುಮ್ಮರೇ ಝುಮ್ಮಾ
ಅರೇ ಝುಮ್ಮರೇ ಝುಮ್ಮಾ
ಗಂಡು : ಭೂಮಿ ಏನು ಬಾನು ಏನು ಉಲ್ಲಾಸ ಚೆಲ್ಲಾಡಿದೆ
ಹೆಣ್ಣು ಗಂಡು ಸೇರಿವಂತೇ ನಮ್ಮನ್ನು ನೂಕಾಡಿದೆ
ನೀರು ಬಿದ್ದು ನೀರು ಬಿಡದು ಮೊಗದಾಗಬೇಕೆಂದಿದೆ
ದೂರ ಇದ್ದೂ ದೂರ ಇದ್ದೂ ಸಾಕಾಯ್ತು ಬಾ ಎಂದಿದೆ..
ಹನಿ ಹನಿ ಸುರಿಯುವ ತಂಪನು ಸುರಿಸುವ
ಹೆಣ್ಣು : ಹೊಸತನ ಬೆರಸಲು ಯೌವ್ವನ ಕೆಣಕಲು
ಸಂಕೋಚ ನೂಕಲೂ ಓಡಿ ಬಂದು ಸೇರಿದಾಗ
ಝುಮ್ಮರೇ ಝುಮ್ಮಾ ಅರೇ ಝುಮ್ಮರೇ ಝುಮ್ಮಾ
|| ಗಂಡು : ಆಕಾಶ ನಮಗಾಗಿಯೇ ಓ ನನ್ನ ಜಾಣೆ
ಜಲದಿಂದ ಹೂ ಮಾಡಿ ಒಳ್ಳೆ ತಂಪನ್ನು ಚೆಲ್ಲಾಡಿ
ಬಟ್ಟೆಯನ್ನು ನೀರಿಂದ ಒದ್ದೆ ಮಾಡಿ ಹೋದಾಗ
ಬೆಚ್ಚಗಾಗಬೇಕೆಂದು ಚಳಿಯು ತುಂಬಿಕೊಂಡಾಗ
ಓಡಿ ಬಂದು ಸೇರಿದಾಗ ಝುಮ್ಮರೇ ಝುಮ್ಮಾ
ಅರೇ ಝುಮ್ಮರೇ ಝುಮ್ಮಾ…..||
ಹೆಣ್ಣು : ಪ್ರಿತಿಯಂತೆ ಪ್ರೇಮವಂತೆ ಆ ಮಾತು ನಮಗೇತಕೆ
ರಾಗವಂತೆ ತಾಳವಂತೆ ಆ ಚಿಂತೆ ಇನ್ನೇತಕೆ
ಗಂಡು : ಗಾಳಿ ಕೂಡ ತೂರದಂತೆ ಒಂದಾಗಿ ನಿಂತಾಗಲೆ
ಮಾತಿಗಿಲ್ಲಿ ಜಾಗವಿಲ್ಲ ಆನಂದ ನಮಗಾಗಲೆ
ಹೆಣ್ಣು : ಹೊಸತನ ಚಿಗುರುತ ಬಯಕೆಯ ಬೆರೆಸುತ
ಬೇಕಿನ್ನು ಎಂಬಾಸೆಯು ..
ಗಂಡು : ಹೋಯ್ .. ಬದುಕಲಿ ಸಿಹಿ ಸಿಹಿ ಅನುಭವದ
ಸವಿ ಸವಿ ಬಾಳೆಲ್ಲ ಹೀಗಾದರೆ..
ಓಡಿ ಬಂದು ಸೇರಿದಾಗ ಝುಮ್ಮರೇ ಝುಮ್ಮಾ
ಅರೇ ಝುಮ್ಮರೇ ಝುಮ್ಮಾ
|| ಹೆಣ್ಣು : ಆಕಾಶ ನಮಗಾಗಿಯೇ ಓ ನನ್ನ ಜಾಣ
ಜಲದಿಂದ ಹೂ ಮಾಡಿ ಒಳ್ಳೆ ತಂಪನ್ನು ಚೆಲ್ಲಾಡಿ
ಬಟ್ಟೆಯನ್ನು ನೀರಿಂದ ಒದ್ದೆ ಮಾಡಿ ಹೋದಾಗ
ಕಾಣದಂಥ ಮೈಯಂದ ನೋಡು ನೋಡು ಎಂದಾಗ
ಓಡಿ ಬಂದು ಸೇರಿದಾಗ ಝುಮ್ಮರೇ ಝುಮ್ಮಾ
ಅರೇ ಝುಮ್ಮರೇ ಝುಮ್ಮಾ….||
ಹೆಣ್ಣು : ಆಕಾಶ ನಮಗಾಗಿಯೇ ಓ ನನ್ನ ಜಾಣ
ಜಲದಿಂದ ಹೂ ಮಾಡಿ ಒಳ್ಳೆ ತಂಪನ್ನು ಚೆಲ್ಲಾಡಿ
ಬಟ್ಟೆಯನ್ನು ನೀರಿಂದ ಒದ್ದೆ ಮಾಡಿ ಹೋದಾಗ
ಕಾಣದಂಥ ಮೈಯಂದ ನೋಡು ನೋಡು ಎಂದಾಗ
ಓಡಿ ಬಂದು ಸೇರಿದಾಗ ಝುಮ್ಮರೇ ಝುಮ್ಮಾ
ಅರೇ ಝುಮ್ಮರೇ ಝುಮ್ಮಾ
ಗಂಡು : ಆಕಾಶ ನಮಗಾಗಿಯೇ ಓ ನನ್ನ ಜಾಣೆ
ಜಲದಿಂದ ಹೂ ಮಾಡಿ ಒಳ್ಳೆ ತಂಪನ್ನು ಚೆಲ್ಲಾಡಿ
ಬಟ್ಟೆಯನ್ನು ನೀರಿಂದ ಒದ್ದೆ ಮಾಡಿ ಹೋದಾಗ
ಬೆಚ್ಚಗಾಗಬೇಕೆಂದು ಚಳಿಯು ತುಂಬಿಕೊಂಡಾಗ
ಓಡಿ ಬಂದು ಸೇರಿದಾಗ ಝುಮ್ಮರೇ ಝುಮ್ಮಾ
ಅರೇ ಝುಮ್ಮರೇ ಝುಮ್ಮಾ
ಗಂಡು : ಭೂಮಿ ಏನು ಬಾನು ಏನು ಉಲ್ಲಾಸ ಚೆಲ್ಲಾಡಿದೆ
ಹೆಣ್ಣು ಗಂಡು ಸೇರಿವಂತೇ ನಮ್ಮನ್ನು ನೂಕಾಡಿದೆ
ನೀರು ಬಿದ್ದು ನೀರು ಬಿಡದು ಮೊಗದಾಗಬೇಕೆಂದಿದೆ
ದೂರ ಇದ್ದೂ ದೂರ ಇದ್ದೂ ಸಾಕಾಯ್ತು ಬಾ ಎಂದಿದೆ..
ಹನಿ ಹನಿ ಸುರಿಯುವ ತಂಪನು ಸುರಿಸುವ
ಹೆಣ್ಣು : ಹೊಸತನ ಬೆರಸಲು ಯೌವ್ವನ ಕೆಣಕಲು
ಸಂಕೋಚ ನೂಕಲೂ ಓಡಿ ಬಂದು ಸೇರಿದಾಗ
ಝುಮ್ಮರೇ ಝುಮ್ಮಾ ಅರೇ ಝುಮ್ಮರೇ ಝುಮ್ಮಾ
|| ಗಂಡು : ಆಕಾಶ ನಮಗಾಗಿಯೇ ಓ ನನ್ನ ಜಾಣೆ
ಜಲದಿಂದ ಹೂ ಮಾಡಿ ಒಳ್ಳೆ ತಂಪನ್ನು ಚೆಲ್ಲಾಡಿ
ಬಟ್ಟೆಯನ್ನು ನೀರಿಂದ ಒದ್ದೆ ಮಾಡಿ ಹೋದಾಗ
ಬೆಚ್ಚಗಾಗಬೇಕೆಂದು ಚಳಿಯು ತುಂಬಿಕೊಂಡಾಗ
ಓಡಿ ಬಂದು ಸೇರಿದಾಗ ಝುಮ್ಮರೇ ಝುಮ್ಮಾ
ಅರೇ ಝುಮ್ಮರೇ ಝುಮ್ಮಾ…..||
ಹೆಣ್ಣು : ಪ್ರಿತಿಯಂತೆ ಪ್ರೇಮವಂತೆ ಆ ಮಾತು ನಮಗೇತಕೆ
ರಾಗವಂತೆ ತಾಳವಂತೆ ಆ ಚಿಂತೆ ಇನ್ನೇತಕೆ
ಗಂಡು : ಗಾಳಿ ಕೂಡ ತೂರದಂತೆ ಒಂದಾಗಿ ನಿಂತಾಗಲೆ
ಮಾತಿಗಿಲ್ಲಿ ಜಾಗವಿಲ್ಲ ಆನಂದ ನಮಗಾಗಲೆ
ಹೆಣ್ಣು : ಹೊಸತನ ಚಿಗುರುತ ಬಯಕೆಯ ಬೆರೆಸುತ
ಬೇಕಿನ್ನು ಎಂಬಾಸೆಯು ..
ಗಂಡು : ಹೋಯ್ .. ಬದುಕಲಿ ಸಿಹಿ ಸಿಹಿ ಅನುಭವದ
ಸವಿ ಸವಿ ಬಾಳೆಲ್ಲ ಹೀಗಾದರೆ..
ಓಡಿ ಬಂದು ಸೇರಿದಾಗ ಝುಮ್ಮರೇ ಝುಮ್ಮಾ
ಅರೇ ಝುಮ್ಮರೇ ಝುಮ್ಮಾ
|| ಹೆಣ್ಣು : ಆಕಾಶ ನಮಗಾಗಿಯೇ ಓ ನನ್ನ ಜಾಣ
ಜಲದಿಂದ ಹೂ ಮಾಡಿ ಒಳ್ಳೆ ತಂಪನ್ನು ಚೆಲ್ಲಾಡಿ
ಬಟ್ಟೆಯನ್ನು ನೀರಿಂದ ಒದ್ದೆ ಮಾಡಿ ಹೋದಾಗ
ಕಾಣದಂಥ ಮೈಯಂದ ನೋಡು ನೋಡು ಎಂದಾಗ
ಓಡಿ ಬಂದು ಸೇರಿದಾಗ ಝುಮ್ಮರೇ ಝುಮ್ಮಾ
ಅರೇ ಝುಮ್ಮರೇ ಝುಮ್ಮಾ….||
Aakasha Namagaagiye song lyrics from Kannada Movie Jockey starring Ambarish, Geetha, Mahalakshmi, Lyrics penned by Chi Udayashankar Sung by S P Balasubrahmanyam, S P Shailaja, Music Composed by S P Balasubramanyam, film is Directed by B Subba Rao and film is released on 1989