Vayyari Mogava Nodu Lyrics

ವೈಯ್ಯಾರಿ ಮೊಗವ ನೋಡು Lyrics

in Jimmy Gallu

in ಜಿಮ್ಮೀ ಗಲ್ಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವೈಯ್ಯಾರಿ ಮೊಗವ ನೋಡು
ವೈಯ್ಯಾರಿ ನಗುವ ನೋಡು
 ವೈಯ್ಯಾರಿ ನಡುವ ನೋಡು
ವೈಯ್ಯಾರಿ ಸೊಗಸ ನೋಡು
ವೈಯ್ಯಾರಿ ಆಡೋ ಆಟವಾ
ನೋಡಲೇ ನೋಡು  
 
|| ವೈಯ್ಯಾರಿ ಮೊಗವ ನೋಡು
ವೈಯ್ಯಾರಿ ನಗುವ ನೋಡು..ಆ ಆ ಆ…||
 
ಆಆಆ..ಎರಡು ಕಣ್ಣುಗಳನ್ನು
ಕೊಟ್ಟಿರುವದೇಕೇ
ಆಆಆ.. ಮನಸ್ಸನ್ನು ನಿನ್ನಲ್ಲಿ
ಇಟ್ಟಿರುವುದೇಕೆ.. ಹ್ಹಾಂ 
ಆಆಆ...ಎದೆಯಲ್ಲಿ
ಆಸೆಯ ಕೆಣಕಿರುವುದೇಕೆ
ಆಆಆ...ಯೌವ್ವನವ
ಮಿಂಚಂತೆ ಕುಣಿಸಿರುವುದೇಕೆ
ಆಆಆ... (ಚ್ಚು..ಚ್ಚು..ಚ್ಚು.. ಏಕೇ… )
 
|| ವೈಯ್ಯಾರಿ ಮೊಗವ ನೋಡು
ವೈಯ್ಯಾರಿ ನಗುವ ನೋಡು
ವೈಯ್ಯಾರಿ ನಡುವ ನೋಡು
ವೈಯ್ಯಾರಿ ಸೊಗಸ ನೋಡು
ವೈಯ್ಯಾರಿ ಆಡೋ ಆಟವಾ
ನೋಡಲೇ ನೋಡು…||  
 
ಆಆಆ.... ಬಳ್ಳಿಯಲಿ ಹೂವನ್ನು
ಬೆಸೆಯಿರುವುದೇಕೆ.. ಹ್ಹಾಂ 
ಆಆಆ.. ಹೂವಲ್ಲಿ ಜೇನನ್ನು
ತುಂಬಿರುವುದೇಕೆ
ಆಆಆ.. ಜೇನು ದುಂಬಿಯನು
ಸೆಳೆಯುವುದೇಕೆ
ಆಆಆ... ದುಂಬಿ ಹೂವಿನ
ಎದೆಗೆ ಮುತ್ತಿಡುವುದೇಕೆ...
ಆಆಆ...  ಏಕೇ
 
|| ವೈಯ್ಯಾರಿ ಮೊಗವ ನೋಡು
ವೈಯ್ಯಾರಿ ನಗುವ ನೋಡು
ವೈಯ್ಯಾರಿ ನಡುವ ನೋಡು
ವೈಯ್ಯಾರಿ ಸೊಗಸ ನೋಡು
ವೈಯ್ಯಾರಿ ಆಡೋ ಆಟವಾ
ನೋಡಲೇ ನೋಡು  
ತಕಧಿನ್ ಧೀನ್ ತಾ ಹ್ಹಾಂ…||
 
ಆಆಆ... ಸಂಜೆಯಲಿ ಸೂರ್ಯನು
ಮುಳುಗುವುದು ಏಕೆ.. ಹ್ಹಾಂ 
ಹೂಂಹೂಂ.... ರಾತ್ರಿ ರಾಣಿಯು ಸೆರಗ
ಹ್ಹಾ..ಹ್ಹಾ..ಹ್ಹಾ.. ಬೀಸುವುದು ಏಕೆ…
ಆಆಆ.. ಚಂದಿರನು ಚಂದ್ರಿಕೆಯ
ಸುರಿಯುವುದು ಏಕೆ
ಆಆಆ... ಗಾನ ನಾಟ್ಯವ
ರಸಿಕ ಬಯಸುವುದು ಏಕೆ
ಆಆಆ... ಚ್ಚ್.. ವ್ಹಾ..ವ್ಹಾ..
ವ್ಹಾ..ವ್ಹಾ.. ಸುಭಾನಲ್ಲಾ.. ಏಕೇ…
 
|| ವೈಯ್ಯಾರಿ ಮೊಗವ ನೋಡು
ವೈಯ್ಯಾರಿ ನಗುವ ನೋಡು
ವೈಯ್ಯಾರಿ ನಡುವ ನೋಡು
ವೈಯ್ಯಾರಿ ಸೊಗಸ ನೋಡು
ವೈಯ್ಯಾರಿ ಆಡೋ ಆಟವಾ
ನೋಡಲೇ ನೋಡು…||

ವೈಯ್ಯಾರಿ ಮೊಗವ ನೋಡು
ವೈಯ್ಯಾರಿ ನಗುವ ನೋಡು
 ವೈಯ್ಯಾರಿ ನಡುವ ನೋಡು
ವೈಯ್ಯಾರಿ ಸೊಗಸ ನೋಡು
ವೈಯ್ಯಾರಿ ಆಡೋ ಆಟವಾ
ನೋಡಲೇ ನೋಡು  
 
|| ವೈಯ್ಯಾರಿ ಮೊಗವ ನೋಡು
ವೈಯ್ಯಾರಿ ನಗುವ ನೋಡು..ಆ ಆ ಆ…||
 
ಆಆಆ..ಎರಡು ಕಣ್ಣುಗಳನ್ನು
ಕೊಟ್ಟಿರುವದೇಕೇ
ಆಆಆ.. ಮನಸ್ಸನ್ನು ನಿನ್ನಲ್ಲಿ
ಇಟ್ಟಿರುವುದೇಕೆ.. ಹ್ಹಾಂ 
ಆಆಆ...ಎದೆಯಲ್ಲಿ
ಆಸೆಯ ಕೆಣಕಿರುವುದೇಕೆ
ಆಆಆ...ಯೌವ್ವನವ
ಮಿಂಚಂತೆ ಕುಣಿಸಿರುವುದೇಕೆ
ಆಆಆ... (ಚ್ಚು..ಚ್ಚು..ಚ್ಚು.. ಏಕೇ… )
 
|| ವೈಯ್ಯಾರಿ ಮೊಗವ ನೋಡು
ವೈಯ್ಯಾರಿ ನಗುವ ನೋಡು
ವೈಯ್ಯಾರಿ ನಡುವ ನೋಡು
ವೈಯ್ಯಾರಿ ಸೊಗಸ ನೋಡು
ವೈಯ್ಯಾರಿ ಆಡೋ ಆಟವಾ
ನೋಡಲೇ ನೋಡು…||  
 
ಆಆಆ.... ಬಳ್ಳಿಯಲಿ ಹೂವನ್ನು
ಬೆಸೆಯಿರುವುದೇಕೆ.. ಹ್ಹಾಂ 
ಆಆಆ.. ಹೂವಲ್ಲಿ ಜೇನನ್ನು
ತುಂಬಿರುವುದೇಕೆ
ಆಆಆ.. ಜೇನು ದುಂಬಿಯನು
ಸೆಳೆಯುವುದೇಕೆ
ಆಆಆ... ದುಂಬಿ ಹೂವಿನ
ಎದೆಗೆ ಮುತ್ತಿಡುವುದೇಕೆ...
ಆಆಆ...  ಏಕೇ
 
|| ವೈಯ್ಯಾರಿ ಮೊಗವ ನೋಡು
ವೈಯ್ಯಾರಿ ನಗುವ ನೋಡು
ವೈಯ್ಯಾರಿ ನಡುವ ನೋಡು
ವೈಯ್ಯಾರಿ ಸೊಗಸ ನೋಡು
ವೈಯ್ಯಾರಿ ಆಡೋ ಆಟವಾ
ನೋಡಲೇ ನೋಡು  
ತಕಧಿನ್ ಧೀನ್ ತಾ ಹ್ಹಾಂ…||
 
ಆಆಆ... ಸಂಜೆಯಲಿ ಸೂರ್ಯನು
ಮುಳುಗುವುದು ಏಕೆ.. ಹ್ಹಾಂ 
ಹೂಂಹೂಂ.... ರಾತ್ರಿ ರಾಣಿಯು ಸೆರಗ
ಹ್ಹಾ..ಹ್ಹಾ..ಹ್ಹಾ.. ಬೀಸುವುದು ಏಕೆ…
ಆಆಆ.. ಚಂದಿರನು ಚಂದ್ರಿಕೆಯ
ಸುರಿಯುವುದು ಏಕೆ
ಆಆಆ... ಗಾನ ನಾಟ್ಯವ
ರಸಿಕ ಬಯಸುವುದು ಏಕೆ
ಆಆಆ... ಚ್ಚ್.. ವ್ಹಾ..ವ್ಹಾ..
ವ್ಹಾ..ವ್ಹಾ.. ಸುಭಾನಲ್ಲಾ.. ಏಕೇ…
 
|| ವೈಯ್ಯಾರಿ ಮೊಗವ ನೋಡು
ವೈಯ್ಯಾರಿ ನಗುವ ನೋಡು
ವೈಯ್ಯಾರಿ ನಡುವ ನೋಡು
ವೈಯ್ಯಾರಿ ಸೊಗಸ ನೋಡು
ವೈಯ್ಯಾರಿ ಆಡೋ ಆಟವಾ
ನೋಡಲೇ ನೋಡು…||

Vayyari Mogava Nodu song lyrics from Kannada Movie Jimmy Gallu starring Vishnuvardhan, Sripriya, Lokesh, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijaya Bhaskar, film is Directed by Ravi and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ