Nanna Janumave Ninagaagi Lyrics

ನನ್ನ ಜನ್ಮವೇ ನಿನಗಾಗಿ Lyrics

in Jimmy Gallu

in ಜಿಮ್ಮೀ ಗಲ್ಲು

LYRIC

Song Details Page after Lyrice

ಲಾಲಲಾ ಲಾಲಲಾ ಲಾಲಲಾ
ಲಾಲಲಾ ಲಾಲಲಾ ಲಾಲಲಾ
 
ನನ್ನ ಜನ್ಮವೇ ನಿನಗಾಗಿ
ನಿನ್ನ ಜನ್ಮವೇ ನನಗಾಗಿ
ನಿಂತಿಹುದೂ...  ನಿಂತಿಹುದೂ
ಕಾಲ ನಮಗಾಗಿ...  ನಮಗಾಗಿ
 
ನನ್ನ ಜನ್ಮವೇ ನಿನಗಾಗಿ
ನಿನ್ನ ಜನ್ಮವೇ ನನಗಾಗಿ
ಓಡುತಿದೇ...  ಓಡುತಿದೇ ಕಾಲ
ನಮಗಾಗಿ...  ನಮಗಾಗಿ
 
|| ನನ್ನ ಜನ್ಮವೇ ನಿನಗಾಗಿ
ನಿನ್ನ ಜನ್ಮವೇ ನನಗಾಗಿ..||
 
ನೂರಾರು ಜನ್ಮಗಳ ಉಡುಗೊರೆನೇ ತಂದಂಥ
ಎಂದೆಂದೂ ನಮಗಿರಲೀ ದಿನದ ಆನಂದ
ನಿನ್ನಿಂದ ದೂರಾಗಿ ಎಂದೆಂದೂ ನಾ ಇರೇನೂ
ಕ್ಷಣಕಾಲ  ಇನ್ನೆಂದೂ ನಿನ್ನನ್ನೂ ನಾ ಬಿಡೇನು
ನೀನಿರಲೂ ನನ್ನವನೇ ಸ್ವರ್ಗವನೇ ಕಾಣುವೇನೋ
 
|| ನನ್ನ ಜನ್ಮವೇ ನಿನಗಾಗಿ
ನಿನ್ನ ಜನ್ಮವೇ ನನಗಾಗಿ..||
 
ಅಂದ ಚೆಂದ ನಾನೆಲ್ಲೂ ಕಂಡಿಲ್ಲ
ನೀನಿರಲೂ ಜೊತೆಯಲ್ಲಿ ಬೇರೇನೂ ಬೇಕಿಲ್ಲಾ
ನೀ ತಂದ ಆನಂದ ಮನ್ನಿಸಲು ಮಾತಿಲ್ಲ
ಹೂವಲ್ಲಿ ಜೇನಂತೇ ನಿನ್ನಲ್ಲೀ ನಿನೇಲ್ಲಾ
ನಿನ್ನಾಣೆ ಸುಳ್ಳಲ್ಲಾ ನಿನ್ನಿಂದ ಸುಖವೆಲ್ಲ
 
|| ನನ್ನ ಜನ್ಮವೇ ನಿನಗಾಗಿ
ನಿನ್ನ ಜನ್ಮವೇ ನನಗಾಗಿ..||
 
ಎಂದೆಂದೂ ಜೊತೆಯಾಗಿ ನೆರಳಂತೆ ನಾ ಬರುವೇ
ಹೊಸ ಬಾಳ ಪಲ್ಲವಿಯ ಹಾಡುತಲಿ ನಾನಿರುವೇ
ಎಂದೆಂದೂ ತೋಳಿನಲಿ ಸೆರೆಯಾಗಿ ನಿನ್ನಿಡುವೇ
ದಿನವೆಲ್ಲಾ ಹರುಷದಲಿ ಒಲವಿನ ಹೂ ಮೆಳೆಗೆರೆವೇ
ನಿನ್ನಲ್ಲಿ ಒಂದಾಗಿ ಜಗವನ್ನೇ ನಾವೆಂದೂ
 
|| ನನ್ನ ಜನ್ಮವೇ ನಿನಗಾಗಿ
ನಿನ್ನ ಜನ್ಮವೇ ನನಗಾಗಿ
ಆಆಆ..ಆಹಾ..ಆಹಾ..
ಆಹಾ.. ಆಹಾ.. ಆಹಾ..||

ಲಾಲಲಾ ಲಾಲಲಾ ಲಾಲಲಾ
ಲಾಲಲಾ ಲಾಲಲಾ ಲಾಲಲಾ
 
ನನ್ನ ಜನ್ಮವೇ ನಿನಗಾಗಿ
ನಿನ್ನ ಜನ್ಮವೇ ನನಗಾಗಿ
ನಿಂತಿಹುದೂ...  ನಿಂತಿಹುದೂ
ಕಾಲ ನಮಗಾಗಿ...  ನಮಗಾಗಿ
 
ನನ್ನ ಜನ್ಮವೇ ನಿನಗಾಗಿ
ನಿನ್ನ ಜನ್ಮವೇ ನನಗಾಗಿ
ಓಡುತಿದೇ...  ಓಡುತಿದೇ ಕಾಲ
ನಮಗಾಗಿ...  ನಮಗಾಗಿ
 
|| ನನ್ನ ಜನ್ಮವೇ ನಿನಗಾಗಿ
ನಿನ್ನ ಜನ್ಮವೇ ನನಗಾಗಿ..||
 
ನೂರಾರು ಜನ್ಮಗಳ ಉಡುಗೊರೆನೇ ತಂದಂಥ
ಎಂದೆಂದೂ ನಮಗಿರಲೀ ದಿನದ ಆನಂದ
ನಿನ್ನಿಂದ ದೂರಾಗಿ ಎಂದೆಂದೂ ನಾ ಇರೇನೂ
ಕ್ಷಣಕಾಲ  ಇನ್ನೆಂದೂ ನಿನ್ನನ್ನೂ ನಾ ಬಿಡೇನು
ನೀನಿರಲೂ ನನ್ನವನೇ ಸ್ವರ್ಗವನೇ ಕಾಣುವೇನೋ
 
|| ನನ್ನ ಜನ್ಮವೇ ನಿನಗಾಗಿ
ನಿನ್ನ ಜನ್ಮವೇ ನನಗಾಗಿ..||
 
ಅಂದ ಚೆಂದ ನಾನೆಲ್ಲೂ ಕಂಡಿಲ್ಲ
ನೀನಿರಲೂ ಜೊತೆಯಲ್ಲಿ ಬೇರೇನೂ ಬೇಕಿಲ್ಲಾ
ನೀ ತಂದ ಆನಂದ ಮನ್ನಿಸಲು ಮಾತಿಲ್ಲ
ಹೂವಲ್ಲಿ ಜೇನಂತೇ ನಿನ್ನಲ್ಲೀ ನಿನೇಲ್ಲಾ
ನಿನ್ನಾಣೆ ಸುಳ್ಳಲ್ಲಾ ನಿನ್ನಿಂದ ಸುಖವೆಲ್ಲ
 
|| ನನ್ನ ಜನ್ಮವೇ ನಿನಗಾಗಿ
ನಿನ್ನ ಜನ್ಮವೇ ನನಗಾಗಿ..||
 
ಎಂದೆಂದೂ ಜೊತೆಯಾಗಿ ನೆರಳಂತೆ ನಾ ಬರುವೇ
ಹೊಸ ಬಾಳ ಪಲ್ಲವಿಯ ಹಾಡುತಲಿ ನಾನಿರುವೇ
ಎಂದೆಂದೂ ತೋಳಿನಲಿ ಸೆರೆಯಾಗಿ ನಿನ್ನಿಡುವೇ
ದಿನವೆಲ್ಲಾ ಹರುಷದಲಿ ಒಲವಿನ ಹೂ ಮೆಳೆಗೆರೆವೇ
ನಿನ್ನಲ್ಲಿ ಒಂದಾಗಿ ಜಗವನ್ನೇ ನಾವೆಂದೂ
 
|| ನನ್ನ ಜನ್ಮವೇ ನಿನಗಾಗಿ
ನಿನ್ನ ಜನ್ಮವೇ ನನಗಾಗಿ
ಆಆಆ..ಆಹಾ..ಆಹಾ..
ಆಹಾ.. ಆಹಾ.. ಆಹಾ..||

Nanna Janumave Ninagaagi song lyrics from Kannada Movie Jimmy Gallu starring Vishnuvardhan, Sripriya, Lokesh, Lyrics penned by Chi Udayashankar Sung by P B Srinivas, Vani Jairam, Music Composed by Vijaya Bhaskar, film is Directed by Ravi and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ