Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಡು…. ಯಾವ ಹಾಡು
ಅನುರಾಗ ತುಂಬಿದ ಹಾಡು
ಕೇಳೂ… ಏನು ಹೇಳು
ನನ್ನಾಸೆ ಮಾತನು ಕೇಳು
 
|| ಹಾಡು…ಯಾವ ಹಾಡು
ಅನುರಾಗ ತುಂಬಿದ ಹಾಡು..||
 
ಕಣ್ಣಲ್ಲಿ ಕಣ್ಣನ್ನು ಪ್ರೇಮದಿ ಬೆರೆಸುತ
ನಲ್ಲನೇ ನೀನೊಮ್ಮೆ ನೋಡು
ಕಣ್ಣಲ್ಲಿ ಕಣ್ಣನ್ನು ಪ್ರೇಮದಿ ಬೆರೆಸುತ
ನಲ್ಲನೇ ನೀನೊಮ್ಮೆ ನೋಡು 
ಸವಿಯಾದ ನುಡಿಯಲ್ಲಿ
ಮೋಹವ ನೀ ತುಂಬಿ
ಸವಿಯಾದ ನುಡಿಯಲ್ಲಿ
ಮೋಹವ ನೀ ತುಂಬಿ
ಒಲವಿನ ರಾಗದಿ ಹಾಡು
 
|| ಕೇಳೂ….ಏನು ಹೇಳು
ನನ್ನಾಸೆ ಮಾತನು ಕೇಳು
ಹಾಡು…ಯಾವ ಹಾಡು
ಅನುರಾಗ ತುಂಬಿದ ಹಾಡು..||
 
ಸರಸದ ಸನಿಹಕೆ ಬಂದೊಮ್ಮೆ ಗೆಳತಿಯೇ
ತೋಳಿಂದ ತನುವನು ಬಳಸು
ಸರಸದ ಸನಿಹಕೆ ಬಂದೊಮ್ಮೆ ಗೆಳತಿಯೇ
ತೋಳಿಂದ ತನುವನು ಬಳಸು
ಎಂದೆಂದೂ ನೀ ಹೀಗೆ ಬಳಿಯಲ್ಲಿ ಇರಲು
ಎಂದೆಂದೂ ನೀ ಹೀಗೆ ಬಳಿಯಲ್ಲಿ ಇರಲು
ಇನಿಯನೇ ಈ ಬಾಳೇ ಸೊಗಸು
 
|| ಹಾಡು…. ಯಾವ ಹಾಡು
ಅನುರಾಗ ತುಂಬಿದ ಹಾಡು
ಕೇಳೂ… ಏನು ಹೇಳು
ನನ್ನಾಸೆ ಮಾತನು ಕೇಳು..||
 
ಅಯ್ಯಯ್ಯೋ  ಗೆಳೆಯನೇ ನನ್ನಾಣೆ ಸುಳ್ಳಲ್ಲ
ಏನಾಯ್ತೊ ಹೃದಯವೂ ಕಾಣೇ (ಹ್ಹೂಂಹ್ಹೂಂ )
ಅಯ್ಯಯ್ಯೋ ಗೆಳೆಯನೇ ನನ್ನಾಣೆ ಸುಳ್ಳಲ್ಲ
ಏನಾಯ್ತೊ ಹೃದಯವೂ ಕಾಣೇ
ನಿನ್ನಲ್ಲೇ ಮನಸಾಗಿ ನಾನಂದೇ ಕದ್ದಾಯ್ತು
ನಿನ್ನಲ್ಲೇ ಮನಸಾಗಿ ನಾನಂದೇ ಕದ್ದಾಯ್ತು
ನಿನಗೀಗ ಅರಿವಾವಾಯ್ತೇ ಜಾಣೇ
 
|| ಕೇಳೂ….ಏನು ಹೇಳು
ನನ್ನಾಸೆ ಮಾತನು ಕೇಳು
ಆ…..ಹಾಡು…ಯಾವ ಹಾಡು
ಅನುರಾಗ ತುಂಬಿದ ಹಾಡು..||
 

ಹಾಡು…. ಯಾವ ಹಾಡು
ಅನುರಾಗ ತುಂಬಿದ ಹಾಡು
ಕೇಳೂ… ಏನು ಹೇಳು
ನನ್ನಾಸೆ ಮಾತನು ಕೇಳು
 
|| ಹಾಡು…ಯಾವ ಹಾಡು
ಅನುರಾಗ ತುಂಬಿದ ಹಾಡು..||
 
ಕಣ್ಣಲ್ಲಿ ಕಣ್ಣನ್ನು ಪ್ರೇಮದಿ ಬೆರೆಸುತ
ನಲ್ಲನೇ ನೀನೊಮ್ಮೆ ನೋಡು
ಕಣ್ಣಲ್ಲಿ ಕಣ್ಣನ್ನು ಪ್ರೇಮದಿ ಬೆರೆಸುತ
ನಲ್ಲನೇ ನೀನೊಮ್ಮೆ ನೋಡು 
ಸವಿಯಾದ ನುಡಿಯಲ್ಲಿ
ಮೋಹವ ನೀ ತುಂಬಿ
ಸವಿಯಾದ ನುಡಿಯಲ್ಲಿ
ಮೋಹವ ನೀ ತುಂಬಿ
ಒಲವಿನ ರಾಗದಿ ಹಾಡು
 
|| ಕೇಳೂ….ಏನು ಹೇಳು
ನನ್ನಾಸೆ ಮಾತನು ಕೇಳು
ಹಾಡು…ಯಾವ ಹಾಡು
ಅನುರಾಗ ತುಂಬಿದ ಹಾಡು..||
 
ಸರಸದ ಸನಿಹಕೆ ಬಂದೊಮ್ಮೆ ಗೆಳತಿಯೇ
ತೋಳಿಂದ ತನುವನು ಬಳಸು
ಸರಸದ ಸನಿಹಕೆ ಬಂದೊಮ್ಮೆ ಗೆಳತಿಯೇ
ತೋಳಿಂದ ತನುವನು ಬಳಸು
ಎಂದೆಂದೂ ನೀ ಹೀಗೆ ಬಳಿಯಲ್ಲಿ ಇರಲು
ಎಂದೆಂದೂ ನೀ ಹೀಗೆ ಬಳಿಯಲ್ಲಿ ಇರಲು
ಇನಿಯನೇ ಈ ಬಾಳೇ ಸೊಗಸು
 
|| ಹಾಡು…. ಯಾವ ಹಾಡು
ಅನುರಾಗ ತುಂಬಿದ ಹಾಡು
ಕೇಳೂ… ಏನು ಹೇಳು
ನನ್ನಾಸೆ ಮಾತನು ಕೇಳು..||
 
ಅಯ್ಯಯ್ಯೋ  ಗೆಳೆಯನೇ ನನ್ನಾಣೆ ಸುಳ್ಳಲ್ಲ
ಏನಾಯ್ತೊ ಹೃದಯವೂ ಕಾಣೇ (ಹ್ಹೂಂಹ್ಹೂಂ )
ಅಯ್ಯಯ್ಯೋ ಗೆಳೆಯನೇ ನನ್ನಾಣೆ ಸುಳ್ಳಲ್ಲ
ಏನಾಯ್ತೊ ಹೃದಯವೂ ಕಾಣೇ
ನಿನ್ನಲ್ಲೇ ಮನಸಾಗಿ ನಾನಂದೇ ಕದ್ದಾಯ್ತು
ನಿನ್ನಲ್ಲೇ ಮನಸಾಗಿ ನಾನಂದೇ ಕದ್ದಾಯ್ತು
ನಿನಗೀಗ ಅರಿವಾವಾಯ್ತೇ ಜಾಣೇ
 
|| ಕೇಳೂ….ಏನು ಹೇಳು
ನನ್ನಾಸೆ ಮಾತನು ಕೇಳು
ಆ…..ಹಾಡು…ಯಾವ ಹಾಡು
ಅನುರಾಗ ತುಂಬಿದ ಹಾಡು..||
 

Haadu Yaava Haadu song lyrics from Kannada Movie Jimmy Gallu starring Vishnuvardhan, Sripriya, Lokesh, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijaya Bhaskar, film is Directed by Ravi and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ