ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
ಸತ್ಯವೇ ಗೆಲುವುದು ಧರ್ಮವೇ ನಿಲುವುದು
ಎನ್ನುವುದೆಲ್ಲ ಮಾತುಗಳು ಬರಿ ಮಾತುಗಳು
ಮೋಸವೇ ಗೆಲ್ಲುವುದು ದ್ರೋಹವೇ ಉಳಿವುದೂ
ಎನುವುದ ಅರಿತೆ ಬಾಳಿನೊಳು, ನನ್ನ ಬಾಳಿನೊಳು
|| ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ…||
ಬಾಳುವ ರೀತಿಯ ಬಾಳಿನ ನೀತಿಯ ಕಲಿಯದೇ
ಇಂದು ನಾ ನೊಂದೇ, ನಾ ಬಲು ನೊಂದೆ
ಆಸೆಯ ಅರಮನೆ ಬೆಂಕಿಗೆ ಸಿಲುಕಲು ಅರಿಯದೇ
ಇಂದು ನಾ ಬೆಂದೆ, ನಾ ಬಲು ನೊಂದೆ
|| ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ…||
ಗೆಲುವಿನ ಅನುಭವ ಪಡೆಯುವ ಮೊದಲೇ
ಸೋಲಿನ ಸಂಚಿಗೆ ಬಲಿಯಾದೆ, ನಾ ಬಲಿಯಾದೆ
ಒಲವಿನ ಸಿಹಿಯನು ಸವಿಯುವ ಸಮಯದೆ
ಸಾವಿನ ಉರುಳಿಗೆ ಸೆರೆಯಾದೆ, ನಾ ಸೆರೆಯಾದೆ
|| ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ…||
ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
ಸತ್ಯವೇ ಗೆಲುವುದು ಧರ್ಮವೇ ನಿಲುವುದು
ಎನ್ನುವುದೆಲ್ಲ ಮಾತುಗಳು ಬರಿ ಮಾತುಗಳು
ಮೋಸವೇ ಗೆಲ್ಲುವುದು ದ್ರೋಹವೇ ಉಳಿವುದೂ
ಎನುವುದ ಅರಿತೆ ಬಾಳಿನೊಳು, ನನ್ನ ಬಾಳಿನೊಳು
|| ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ…||
ಬಾಳುವ ರೀತಿಯ ಬಾಳಿನ ನೀತಿಯ ಕಲಿಯದೇ
ಇಂದು ನಾ ನೊಂದೇ, ನಾ ಬಲು ನೊಂದೆ
ಆಸೆಯ ಅರಮನೆ ಬೆಂಕಿಗೆ ಸಿಲುಕಲು ಅರಿಯದೇ
ಇಂದು ನಾ ಬೆಂದೆ, ನಾ ಬಲು ನೊಂದೆ
|| ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ…||
ಗೆಲುವಿನ ಅನುಭವ ಪಡೆಯುವ ಮೊದಲೇ
ಸೋಲಿನ ಸಂಚಿಗೆ ಬಲಿಯಾದೆ, ನಾ ಬಲಿಯಾದೆ
ಒಲವಿನ ಸಿಹಿಯನು ಸವಿಯುವ ಸಮಯದೆ
ಸಾವಿನ ಉರುಳಿಗೆ ಸೆರೆಯಾದೆ, ನಾ ಸೆರೆಯಾದೆ
|| ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ…||
Devamandiradalli song lyrics from Kannada Movie Jimmy Gallu starring Vishnuvardhan, Sripriya, Lokesh, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijaya Bhaskar, film is Directed by Ravi and film is released on 1982