-
ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ
ಉಸಿರಿಗೇಕೆ ಒಲವಾ ಬಯಕೆ
ನಿನ್ನಒಲವೇ ನನ್ನಗೆಲುವು
||ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ||
ನಿನ್ನೆಯ ನೆನಪುಗಳೆಲ್ಲ
ಕಾಡುವಕನಸೀನಂತೆ
ಮರೆಯೋಕೆ ನೀ ಕಾರಣ
ಕೈಹಿಡಿದು ನಡೆಯುವ ಆಸೆ
ಉಸಿರಲ್ಲೂ ಬೆರೆಯುವ ಆಸೆ
ಕನಸಲ್ಲೂನಿನ್ನೊಂದಿಗೆ
ನಿನ್ನಸನಿಹ…ಬೀಸೋತಂಗಾಳಿಯಂತೆ
ನಗುತ ಚೆಲ್ಲೋ ಒಲವಿನ ಹೂಮಳೆ…
||ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ||
ಮೌನ ಮುರಿದ ಮಾತೆಂಬ ತೇರು
ತೀರ ಪಯಣ ಕನಸೆಂಬ ಊರು
ಮೌನ ಮುರಿದ ಮಾತೆಂಬ ತೇರು
ತೀರ ಪಯಣ ಕನಸೆಂಬ ಊರು
ವರ್ಣಿಸಲಾಗದ ಕವಿಯ ಕಲ್ಪನೆ ನೀನು
ಪದವ ಹುಡುಕೋ ಪರ್ಯಾಯ ಹೇಳು
||ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ||
-
ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ
ಉಸಿರಿಗೇಕೆ ಒಲವಾ ಬಯಕೆ
ನಿನ್ನಒಲವೇ ನನ್ನಗೆಲುವು
||ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ||
ನಿನ್ನೆಯ ನೆನಪುಗಳೆಲ್ಲ
ಕಾಡುವಕನಸೀನಂತೆ
ಮರೆಯೋಕೆ ನೀ ಕಾರಣ
ಕೈಹಿಡಿದು ನಡೆಯುವ ಆಸೆ
ಉಸಿರಲ್ಲೂ ಬೆರೆಯುವ ಆಸೆ
ಕನಸಲ್ಲೂನಿನ್ನೊಂದಿಗೆ
ನಿನ್ನಸನಿಹ…ಬೀಸೋತಂಗಾಳಿಯಂತೆ
ನಗುತ ಚೆಲ್ಲೋ ಒಲವಿನ ಹೂಮಳೆ…
||ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ||
ಮೌನ ಮುರಿದ ಮಾತೆಂಬ ತೇರು
ತೀರ ಪಯಣ ಕನಸೆಂಬ ಊರು
ಮೌನ ಮುರಿದ ಮಾತೆಂಬ ತೇರು
ತೀರ ಪಯಣ ಕನಸೆಂಬ ಊರು
ವರ್ಣಿಸಲಾಗದ ಕವಿಯ ಕಲ್ಪನೆ ನೀನು
ಪದವ ಹುಡುಕೋ ಪರ್ಯಾಯ ಹೇಳು
||ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ||