Nadedide Sogasada Lyrics

ನಡೆದಿದೆ  ಸೊಗಸಾದ Lyrics

in Jilka

in ಜಿಲ್ಕ

LYRIC

Song Details Page after Lyrice

-
ನಡೆದಿದೆ  ಸೊಗಸಾದ ಈ ದಾರಿ….
ಸ್ನೇಹದ ಜೊತೆಯಲ್ಲಿ ಪ್ರೀತಿಯ ತಯಾರಿ
ಮನಸಲ್ಲಿ  ಮನಸ ಜೊತೆಯಲಿ ಹೊರಟಿದೆ ಸವಾರಿ
 
||ನಡೆದಿದೆ  ಸೊಗಸಾದ ಈ ದಾರಿ….
ಸ್ನೇಹದ ಜೊತೆಯಲ್ಲಿ ಪ್ರೀತಿಯ ತಯಾರಿ||
 
ಅರಿತು ಅರಿಯದೆ ಒಲವ ಬಯಸಿದೆ
ನನ್ನನ್ನು ನಿನ್ನಲಿ ನಾ ಮರೆತಿರುವೆ
ಹೃದಯ ನನ್ನದೆ ಬಡಿತ ನಿನ್ನದೆ
ನನ್ನಲ್ಲಿ ನಿನ್ನುಸಿರು ಬೆರೆತಿಹುದೆ…..
ಹೇಳಲಾಗದ ನೂರು ಕನಸಿದೆ
ನೀನನ್ನ ಕನಸಿಗೆ ಮುನ್ನುಡಿಯು
ಎಲ್ಲಾಅರಿತಿಯೇ ಸನಿಹನೀನಿಹೆ
ನಿನ್ನೆಲ್ಲ ನಗುವಲ್ಲೆ ತಿಳಿಸಿರುವೆ
 
ನನ್ನ ಪ್ರತಿ ಕವನಕೆ ನಿನ್ನದೆ ಕಲ್ಪನೆ
ನಿನ್ನ ನಗುವಲ್ಲಿದೆ ಗೆಲುವಿನ ಸೂಚನೆ
ಹೆಸರು ಜೊತೆಯಾಗಲು ನೀಡು ನೀ ಮನ್ನಣೆ
ಹೇ………
ಅರಿತು ಅರಿಯದೆ ಒಲವ ಬಯಸಿದೆ
ನನ್ನನ್ನು ನಿನ್ನಲಿ ನಾ ಮರೆತಿರುವೆ
ಹೃದಯ ನನ್ನದೆ ಬಡಿತ ನಿನ್ನದೆ
ನನ್ನಲ್ಲಿ ನಿನ್ನುಸಿರು ಬೆರೆತಿಹುದೆ…..
ನನನನ ನನನನ ನನನನ….

-
ನಡೆದಿದೆ  ಸೊಗಸಾದ ಈ ದಾರಿ….
ಸ್ನೇಹದ ಜೊತೆಯಲ್ಲಿ ಪ್ರೀತಿಯ ತಯಾರಿ
ಮನಸಲ್ಲಿ  ಮನಸ ಜೊತೆಯಲಿ ಹೊರಟಿದೆ ಸವಾರಿ
 
||ನಡೆದಿದೆ  ಸೊಗಸಾದ ಈ ದಾರಿ….
ಸ್ನೇಹದ ಜೊತೆಯಲ್ಲಿ ಪ್ರೀತಿಯ ತಯಾರಿ||
 
ಅರಿತು ಅರಿಯದೆ ಒಲವ ಬಯಸಿದೆ
ನನ್ನನ್ನು ನಿನ್ನಲಿ ನಾ ಮರೆತಿರುವೆ
ಹೃದಯ ನನ್ನದೆ ಬಡಿತ ನಿನ್ನದೆ
ನನ್ನಲ್ಲಿ ನಿನ್ನುಸಿರು ಬೆರೆತಿಹುದೆ…..
ಹೇಳಲಾಗದ ನೂರು ಕನಸಿದೆ
ನೀನನ್ನ ಕನಸಿಗೆ ಮುನ್ನುಡಿಯು
ಎಲ್ಲಾಅರಿತಿಯೇ ಸನಿಹನೀನಿಹೆ
ನಿನ್ನೆಲ್ಲ ನಗುವಲ್ಲೆ ತಿಳಿಸಿರುವೆ
 
ನನ್ನ ಪ್ರತಿ ಕವನಕೆ ನಿನ್ನದೆ ಕಲ್ಪನೆ
ನಿನ್ನ ನಗುವಲ್ಲಿದೆ ಗೆಲುವಿನ ಸೂಚನೆ
ಹೆಸರು ಜೊತೆಯಾಗಲು ನೀಡು ನೀ ಮನ್ನಣೆ
ಹೇ………
ಅರಿತು ಅರಿಯದೆ ಒಲವ ಬಯಸಿದೆ
ನನ್ನನ್ನು ನಿನ್ನಲಿ ನಾ ಮರೆತಿರುವೆ
ಹೃದಯ ನನ್ನದೆ ಬಡಿತ ನಿನ್ನದೆ
ನನ್ನಲ್ಲಿ ನಿನ್ನುಸಿರು ಬೆರೆತಿಹುದೆ…..
ನನನನ ನನನನ ನನನನ….

Nadedide Sogasada song lyrics from Kannada Movie Jilka starring Kaveesha Shetty, Priya Hegde, Krishnamurthy Kavathar, Lyrics penned by Kaveesh Shetty Sung by Pranav Chandran, Music Composed by Pranshu Jha, film is Directed by Kaveesha Shetty and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ