-
ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ
ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ
ನಾ ನಿನ್ನ ಪ್ರೀತಿ ಅರಿಯವ ಮುಂಚೆ
ನಾ ನಿನ್ನ ಪ್ರೀತಿ ಅರಿಯವ ಮುಂಚೆ
ಮುತ್ತೆಂದರೆ ಮತ್ತೇರಿದೆ
||ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ
ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ||
ಈ ಮೌನವೇ ರೋಮಾಂಚನ
ನಿನ್ನುಸಿರಿನ ಶ್ರುತಿ ಸಿಂಚನ..
ನಿಷ್ಕಲ್ಮಶ ನಿನ್ನ ಆಲಿಂಗನ..
ಅವಕಾಶಕ್ಕೆ ಮನ ಸೋತೆ ನಾ
ನೀನೊಂದು ಕರಗೋ ಕೈಗೊಂಬೆ ಯಂತೆ
ನೀನೊಂದು ಕರಗೋ ಕೈಗೊಂಬೆ ಯಂತೆ
ಎದೆಬಡಿತಕ್ಕೆ ಮಿತಿ ಇಲ್ಲಿದೆ
||ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ||
ಋತುಗಳು ಇಲ್ಲಿ ಕ್ಷಣ ಮಾತ್ರವು
ಪ್ರೀತಿಯ ಔತಣ ದಿನನಿತ್ಯವು
ಅರಿಯದ ಮಾಯೆ ನಿನ್ನಲಿದೆ
ನಾ ನಿನ್ನ ಮಡಿಲ ಮಗುವಾಗಿದೆ
ನಿನ್ನೊಳಗೆ ನಾ ಬೆರೆತೋದೆಯೆಂದೊ
ನಿನ್ನೊಳಗೆ ನಾ ಬೆರೆತೋದೆಯೆಂದೊ
ಮಧುಶಾಲಿಯೇ ಮನೆಯಾಗಿದೆ
||ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ
ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ||
-
ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ
ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ
ನಾ ನಿನ್ನ ಪ್ರೀತಿ ಅರಿಯವ ಮುಂಚೆ
ನಾ ನಿನ್ನ ಪ್ರೀತಿ ಅರಿಯವ ಮುಂಚೆ
ಮುತ್ತೆಂದರೆ ಮತ್ತೇರಿದೆ
||ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ
ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ||
ಈ ಮೌನವೇ ರೋಮಾಂಚನ
ನಿನ್ನುಸಿರಿನ ಶ್ರುತಿ ಸಿಂಚನ..
ನಿಷ್ಕಲ್ಮಶ ನಿನ್ನ ಆಲಿಂಗನ..
ಅವಕಾಶಕ್ಕೆ ಮನ ಸೋತೆ ನಾ
ನೀನೊಂದು ಕರಗೋ ಕೈಗೊಂಬೆ ಯಂತೆ
ನೀನೊಂದು ಕರಗೋ ಕೈಗೊಂಬೆ ಯಂತೆ
ಎದೆಬಡಿತಕ್ಕೆ ಮಿತಿ ಇಲ್ಲಿದೆ
||ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ||
ಋತುಗಳು ಇಲ್ಲಿ ಕ್ಷಣ ಮಾತ್ರವು
ಪ್ರೀತಿಯ ಔತಣ ದಿನನಿತ್ಯವು
ಅರಿಯದ ಮಾಯೆ ನಿನ್ನಲಿದೆ
ನಾ ನಿನ್ನ ಮಡಿಲ ಮಗುವಾಗಿದೆ
ನಿನ್ನೊಳಗೆ ನಾ ಬೆರೆತೋದೆಯೆಂದೊ
ನಿನ್ನೊಳಗೆ ನಾ ಬೆರೆತೋದೆಯೆಂದೊ
ಮಧುಶಾಲಿಯೇ ಮನೆಯಾಗಿದೆ
||ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ
ಜೊತೆಯಾಗಲು ನೀ ಬಯಸಿದೆ
ನಾನಿನ್ನ ಆವರಿಸಿದೆ||