Aajare Lyrics

ಆಜರೇ Lyrics

in Jilka

in ಜಿಲ್ಕ

LYRIC

Song Details Page after Lyrice

-
ಈ ಸಂಜೆ ಮೌನಿಯಾಗಿದೆ ನೆನಪಲೆ
ನೆನದಿಹೆ ನಿನ್ನ ಮರೆಯುವ ನೆಪದಲೆ
 
ನೂರೊಂದು ಕನಸೊಂದು ಕಣ್ಣೀರ ಹನಿಯಾಗಿ
ಕೊಲ್ಲುತ್ತಿದೆ ಉಸಿರನು
ತೊರೆದು ಬದುಕಲೆಂತು ನಾನೇ ಉಸಿರನು
 
||ಆಜರೇ ಆಜರೇ ಆಜಾ
ಆಜರೇ ಆಜರೇ ಆಜಾ
ಆಜರೇ ಆಜಾ
ನನ್ನ ಜೀವ ನೀ||
 
||ಆಜರೇ ಆಜರೇ ಆಜಾ
ಆಜರೇ ಆಜರೇ ಆಜಾ
ಆಜರೇ ಆಜಾ
ನನ್ನ ಜೀವ ನೀ||
 
ಮುಳುಗೋ ಸೂರ್ಯನು ಮರಳಿ ಬಾರನೆ
ಎಲ್ಲ ಮರೆಯಲೂ ಮರೆವು... ಬೇಕಿದೆ
ನಾ ನಿನ್ನ ನೆನಪಲೇ ದಹಿಸಿಯೇ
ಪ್ರತಿ ಕ್ಷಣವು ಕನವರಿಸಿಯೇ
ನಾಳೆ ಎಂಬುದೇ ಅರಿಯದೆ ನಿಂತಿಹೆ
 
||ಆಜರೇ ಆಜರೇ ಆಜಾ
ಆಜರೇ ಆಜರೇ ಆಜಾ
ಆಜರೇ ಆಜಾ
ನನ್ನ ಜೀವ ನೀ||
 
||ಆಜರೇ ಆಜರೇ ಆಜಾ
ಆಜರೇ ಆಜರೇ ಆಜಾ
ಆಜರೇ ಆಜಾ
ನನ್ನ ಜೀವ ನೀ||
 
ಆಆಆ……..

-
ಈ ಸಂಜೆ ಮೌನಿಯಾಗಿದೆ ನೆನಪಲೆ
ನೆನದಿಹೆ ನಿನ್ನ ಮರೆಯುವ ನೆಪದಲೆ
 
ನೂರೊಂದು ಕನಸೊಂದು ಕಣ್ಣೀರ ಹನಿಯಾಗಿ
ಕೊಲ್ಲುತ್ತಿದೆ ಉಸಿರನು
ತೊರೆದು ಬದುಕಲೆಂತು ನಾನೇ ಉಸಿರನು
 
||ಆಜರೇ ಆಜರೇ ಆಜಾ
ಆಜರೇ ಆಜರೇ ಆಜಾ
ಆಜರೇ ಆಜಾ
ನನ್ನ ಜೀವ ನೀ||
 
||ಆಜರೇ ಆಜರೇ ಆಜಾ
ಆಜರೇ ಆಜರೇ ಆಜಾ
ಆಜರೇ ಆಜಾ
ನನ್ನ ಜೀವ ನೀ||
 
ಮುಳುಗೋ ಸೂರ್ಯನು ಮರಳಿ ಬಾರನೆ
ಎಲ್ಲ ಮರೆಯಲೂ ಮರೆವು... ಬೇಕಿದೆ
ನಾ ನಿನ್ನ ನೆನಪಲೇ ದಹಿಸಿಯೇ
ಪ್ರತಿ ಕ್ಷಣವು ಕನವರಿಸಿಯೇ
ನಾಳೆ ಎಂಬುದೇ ಅರಿಯದೆ ನಿಂತಿಹೆ
 
||ಆಜರೇ ಆಜರೇ ಆಜಾ
ಆಜರೇ ಆಜರೇ ಆಜಾ
ಆಜರೇ ಆಜಾ
ನನ್ನ ಜೀವ ನೀ||
 
||ಆಜರೇ ಆಜರೇ ಆಜಾ
ಆಜರೇ ಆಜರೇ ಆಜಾ
ಆಜರೇ ಆಜಾ
ನನ್ನ ಜೀವ ನೀ||
 
ಆಆಆ……..

Aajare song lyrics from Kannada Movie Jilka starring Kaveesha Shetty, Priya Hegde, Krishnamurthy Kavathar, Lyrics penned by Kaveesh Shetty Sung by Brijesh Shandilya, Music Composed by Pranshu Jha, film is Directed by Kaveesha Shetty and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ