-
ಯಾರು ವೈರಿ ಬಾಳಿನಲ್ಲಿ
ಯಾರ ನಂಬಿ ನಾ ಬಾಳೊದಿಲ್ಲಿ
ಯಾರ ಪಾಪಕ್ಕೆ ಒಂಟಿಯಾದೆನು
ಕೋಲಾಹಲವು ಬದುಕೆ
ಯಾರು ವೈರಿ ಬಾಳಿನಲ್ಲಿ
ಯಾರ ನಂಬಿ ನಾ ಬಾಳೊದಿಲ್ಲಿ
ಯಾವ ಪಾಪಕ್ಕೆ ಯಾರ ಶಾಪಕ್ಕೆ ಇವನು ತಂದೆಯಾದ
ನಾನು ಬೇಡದೆ ಏನು ಕೇಳದೆ ಏಕೆ ಹಿಂದೆಬಂದ
ಏತಕೆ ಈ ಬಗೆ ಆಸರೆ ನೀಡಿದ
ನನ್ನಲಿ ಕಾಣದ ವೇದನೆ ತುಂಬಿದ
ನಮ್ಮ ಒಡಲಿಗೆ ಸಿಡಿಲಾದನೆ ನಮ್ಮ ಬದುಕಿಗೆ ಮುಳ್ಳಾದನೆ
ಬಯಕೆ ಸುಮಗಳು ಒಳಗಿದೆ ಇಂದು
||ಯಾರು ವೈರಿ ಬಾಳಿನಲ್ಲಿ
ಯಾರ ನಂಬಿ ನಾ ಬಾಳೊದಿಲ್ಲಿ
ಯಾರ ಪಾಪಕ್ಕೆ ಒಂಟಿಯಾದೆನು
ಕೋಲಾಹಲವು ಬದುಕೆ||
ನಡೆದ ಘಟನೆಯ ಮರೆವ ದಾರಿಯ ಹುಡುಕಿ ಕೊಡುವರಾರು
ನೊಂದ ಮನಸ್ಸಿಗೆ ಬೆಂದ ಹೃದಯಕ್ಕೆ ಶಾಂತಿ ತರುವರಾರು
ಅಮ್ಮನ ಪ್ರೇಮವ ಕಾಣದೆ ಹೋದೆನು
ತಾಯಿಯು ಇಲ್ಲದೆ ತಬ್ಬಲಿಯಾದೆನು
ವಿಧಿ ಮುನಿದರೆ ಸುಖ ಬರುವುದೆ ನೆಲ ಸಿಡಿದರೆ ಗಿರಿ ನಿಲುವುದೆ
ಮುಳುಗಿಹೋದನೆ ಇರುಳಲಿ ನಾನು
||ಯಾರು ವೈರಿ ಬಾಳಿನಲ್ಲಿ
ಯಾರ ನಂಬಿ ನಾ ಬಾಳೊದಿಲ್ಲಿ
ಯಾರ ಪಾಪಕ್ಕೆ ಒಂಟಿಯಾದೆನು
ಕೋಲಾಹಲವು ಬದುಕೆ||
||ಯಾರು ವೈರಿ ಬಾಳಿನಲ್ಲಿ
ಯಾರ ನಂಬಿ ನಾ ಬಾಳೊದಿಲ್ಲಿ||
-
ಯಾರು ವೈರಿ ಬಾಳಿನಲ್ಲಿ
ಯಾರ ನಂಬಿ ನಾ ಬಾಳೊದಿಲ್ಲಿ
ಯಾರ ಪಾಪಕ್ಕೆ ಒಂಟಿಯಾದೆನು
ಕೋಲಾಹಲವು ಬದುಕೆ
ಯಾರು ವೈರಿ ಬಾಳಿನಲ್ಲಿ
ಯಾರ ನಂಬಿ ನಾ ಬಾಳೊದಿಲ್ಲಿ
ಯಾವ ಪಾಪಕ್ಕೆ ಯಾರ ಶಾಪಕ್ಕೆ ಇವನು ತಂದೆಯಾದ
ನಾನು ಬೇಡದೆ ಏನು ಕೇಳದೆ ಏಕೆ ಹಿಂದೆಬಂದ
ಏತಕೆ ಈ ಬಗೆ ಆಸರೆ ನೀಡಿದ
ನನ್ನಲಿ ಕಾಣದ ವೇದನೆ ತುಂಬಿದ
ನಮ್ಮ ಒಡಲಿಗೆ ಸಿಡಿಲಾದನೆ ನಮ್ಮ ಬದುಕಿಗೆ ಮುಳ್ಳಾದನೆ
ಬಯಕೆ ಸುಮಗಳು ಒಳಗಿದೆ ಇಂದು
||ಯಾರು ವೈರಿ ಬಾಳಿನಲ್ಲಿ
ಯಾರ ನಂಬಿ ನಾ ಬಾಳೊದಿಲ್ಲಿ
ಯಾರ ಪಾಪಕ್ಕೆ ಒಂಟಿಯಾದೆನು
ಕೋಲಾಹಲವು ಬದುಕೆ||
ನಡೆದ ಘಟನೆಯ ಮರೆವ ದಾರಿಯ ಹುಡುಕಿ ಕೊಡುವರಾರು
ನೊಂದ ಮನಸ್ಸಿಗೆ ಬೆಂದ ಹೃದಯಕ್ಕೆ ಶಾಂತಿ ತರುವರಾರು
ಅಮ್ಮನ ಪ್ರೇಮವ ಕಾಣದೆ ಹೋದೆನು
ತಾಯಿಯು ಇಲ್ಲದೆ ತಬ್ಬಲಿಯಾದೆನು
ವಿಧಿ ಮುನಿದರೆ ಸುಖ ಬರುವುದೆ ನೆಲ ಸಿಡಿದರೆ ಗಿರಿ ನಿಲುವುದೆ
ಮುಳುಗಿಹೋದನೆ ಇರುಳಲಿ ನಾನು
||ಯಾರು ವೈರಿ ಬಾಳಿನಲ್ಲಿ
ಯಾರ ನಂಬಿ ನಾ ಬಾಳೊದಿಲ್ಲಿ
ಯಾರ ಪಾಪಕ್ಕೆ ಒಂಟಿಯಾದೆನು
ಕೋಲಾಹಲವು ಬದುಕೆ||
||ಯಾರು ವೈರಿ ಬಾಳಿನಲ್ಲಿ
ಯಾರ ನಂಬಿ ನಾ ಬಾಳೊದಿಲ್ಲಿ||
Yaru Vairi Baalinalli song lyrics from Kannada Movie Jhenkara starring Ananthnag, Kumar Bangarappa, Priyanka, Lyrics penned bySung by S P Balasubrahmanyam, Music Composed by Hamsalekha, film is Directed by Raghuram and film is released on 1992