Namma College alli Lyrics

ನಮ್ಮ ಕಾಲೇಜಲ್ಲಿ Lyrics

in Jhenkara

in ಝೇಂಕಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಮ್ಮ ಕಾಲೇಜಲ್ಲಿ  ನಮ್ಮ ಕಾಲೇಜಲ್ಲಿ
ನಮ್ಮ ಕಾಲೇಜಲ್ಲಿ  ಓದೊರೆಲ್ಲ ಅಕ್ಕತಂಗೀರು
ನಮ್ಮ ಕಾಲೇಜಲ್ಲಿ  ಓದೊರೆಲ್ಲ ಅಕ್ಕತಂಗೀರು
ಅದರಲ್ಲಿ ಒಬ್ಬಳು ಅಲ್ಲ ಅವಳ್ಯಾರು ಗೊತ್ತೆ ಇಲ್ಲ
ಗೊತ್ತಾದರೆ ಸಾಕು ಅವಳೆ ನನ್ನ ಮಗನಿಗೆ ತಾಯಮ್ಮ
ಗೊತ್ತಾದರೆ ಸಾಕು ಅವಳೆ ನನ್ನ ಮಗನಿಗೆ ತಾಯಮ್ಮ
 
||ನಮ್ಮ ಕಾಲೇಜಲ್ಲಿ  ಓದೊರೆಲ್ಲ ಅಕ್ಕತಂಗೀರು
ನಮ್ಮ ಕಾಲೇಜಲ್ಲಿ  ಓದೊರೆಲ್ಲ ಅಕ್ಕತಂಗೀರು
ಅದರಲ್ಲಿ ಒಬ್ಬಳು ಅಲ್ಲ ಅವಳ್ಯಾರು ಗೊತ್ತೆ ಇಲ್ಲ
ಗೊತ್ತಾದರೆ ಸಾಕು ಅವಳೆ ನನ್ನ ಮಗನಿಗೆ ತಾಯಮ್ಮ
ಗೊತ್ತಾದರೆ ಸಾಕು ಅವಳೆ ನನ್ನ ಮಗನಿಗೆ ತಾಯಮ್ಮ||
 
ಕುಳ್ಳಗೆ ಇದ್ರೆ ಕಾಲಿಗೆ ಪ್ಯಾಕಿಂಗ್‌ ತೆಳ್ಳಗೆ ಇದ್ರೆ ಮೈಯ್ಯಿಗೆ ಪ್ಯಾಕಿಂಗ್‌
ಇಸಬೆಲ್ಲ ಅಲ್ಲ ಕಮಲ ಅಲ್ಲ ವಿಮಲ ಅಲ್ಲಲ್ಲ
ರೋಸಿ ಇರಬೇಕು ಲೂಸಿ ಇರಬೇಕು
ಗಜಗೌರಿ ಅಲ್ಲ ಮೇರಿ ಅಲ್ಲ ಮೈಥಿಲಿ ಅಲ್ಲಲ್ಲ
ರೌಂಡೆ ಇರಬೇಕು ಬೇಲಿ ಇರಬೇಕು
ಮಿಟುಕುವ ಕಣ್ಣಿಗೆ ಕಾಡಿಗೆ ಬಳಿವುದು ಕರೆಯುವ ಕಾರಣ ತಾನೆ
ಎಟುಕದ ಸೊಂಟಕ್ಕೆ ಸೀರೆಯ ಬಿಗುವುದು ಹೊಕ್ಕಳ ತೋರಣ ತಾನೆ
ಬಳುಕುವ ಕುಲುಕುಲುಕುವ ಒಳ ಮರ್ಮ ತಿಳಿಯೊವರೆಗು
ಅರೆ ಕಿಲ ಕಿಲ ಹುಸಿ ನಗುವಿನ ಹೊಸ ಅರ್ಥ ತಿಳಿಯೊವರೆಗು
 
||ನಮ್ಮ ಕಾಲೇಜಲ್ಲಿ  ನಮ್ಮ ಕಾಲೇಜಲ್ಲಿ
ನಮ್ಮ ಕಾಲೇಜಲ್ಲಿ  ಓದೊರೆಲ್ಲ ಅಕ್ಕತಂಗೀರು
ನಮ್ಮ ಕಾಲೇಜಲ್ಲಿ  ಓದೊರೆಲ್ಲ ಅಕ್ಕತಂಗೀರು
ಅದರಲ್ಲಿ ಒಬ್ಬಳು ಅಲ್ಲ ಅವಳ್ಯಾರು ಗೊತ್ತೆ ಇಲ್ಲ
ಗೊತ್ತಾದರೆ ಸಾಕು ಅವಳೆ ನನ್ನ ಮಗನಿಗೆ ತಾಯಮ್ಮ
ಗೊತ್ತಾದರೆ ಸಾಕು ಅವಳೆ ನನ್ನ ಮಗನಿಗೆ ತಾಯಮ್ಮ||
 
ಉದ್ದಕ್ಕೆ ಇದ್ರೆ ಕೂತ್ಕೊಂಡ್‌ ಲವ್‌
ಉಬ್ಬಲ್ಲಿದ್ರೆ ನೋಡ್ಕೊಂಡ್ ಲವ್‌
ಉಗುರಲ್ಲಿ ಬಣ್ಣ ಬಳೆದು ಕೆರೆದು ಕರೆಯೊ ಕಾಮಾಕ್ಷಿ
ಯಾರೊ ನಿನ್‌ ಫ್ರೆಂಡ್ ಯಾರೊ ನಿನ್ನ ಗಂಡು
ಮೂಗಲ್ಲಿ ಮುತ್ತು ನತ್ತು ತಿರುವಿ ಕೆಡವೊ ಮಿನಾಕ್ಷಿ
ಯಾರೊ ನಿನ್ನ ಬಾಯ್‌ ಯಾರ‍್ಗೆ ನಿನ ಬಾಯಿ
ಬಿಗಿಬಿಗಿ ಬಟ್ಟೆಯ ಉಡುವುದು ತೊಡುವುದು ತೀಟಲೆ ಬಯಸಿ ತಾನೆ
ಹುಡುಗರ ಬಟ್ಟೆಯು ಒಳಗಡೆ ಇದ್ದರು ಹುಡುಗಿ ಹುಡುಗಿಯೆ ತಾನೆ
ಕೆಣಕುವ ಮರುಸಿಡುಕುವ ಒಳ ಆಸೆ ತಿಳಿಯೊವರೆಗು
ನೀರಿನ ಮರಿ ಮೀನ ಕಾಲ್ಗುರುತು ಕಾಣೊವರೆಗು
 
Namma College alli song lyrics from Kannada Movie Jhenkara starring Ananthnag, Kumar Bangarappa, Priyanka, Lyrics penned bySung by S P Balasubrahmanyam, Chithra, Music Composed by Hamsalekha, film is Directed by Raghuram and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ