-
ಕಂಡೆ ಕಂಡೆ ನಾನು ಕಂಡೆ
ಬೇರೆ ಒಂದು ಲೋಕ ಕಂಡೆ
ತುಟಿಗೆ ಮೆತ್ತಗೆ ಕೊಟ್ಟ ಮುತ್ತಿಗೆ
ತಂದ ಮತ್ತಿಗೆ
ಕಂಡೆ ಕಂಡೆ ನಾನು ಕಂಡೆ
ಬೇರೆ ಒಂದು ಲೋಕ ಕಂಡೆ
ತುಟಿಗೆ ಮೆತ್ತಗೆ ಕೊಟ್ಟ ಮುತ್ತಿಗೆ
ತಂದ ಮತ್ತಿಗೆ
ನಾನು ಕಾಮನಬಿಲ್ಲಲೆ ಜಾರಿದೆ
||ಕಂಡೆ ಕಂಡೆ ನಾನು ಕಂಡೆ
ಬೇರೆ ಒಂದು ಲೋಕ ಕಂಡೆ
ತುಟಿಗೆ ಮೆತ್ತಗೆ ಕೊಟ್ಟ ಮುತ್ತಿಗೆ
ತಂದ ಮತ್ತಿಗೆ||
ನನ್ನ ತನು ಆಗಸದಲ್ಲಿ ತೇಲಿದಂತಿದೆ
ನನ್ನ ಮನವು ಹಕ್ಕಿಯ ಹಾಗೆ ಹಾರಿದಂತಿದೆ
ನನ್ನ ಕಿವಿಗೆ ಕೋಗಿಲೆ ನೂರು ಹಾಡಿದಂತಿದೆ
ಮುದ್ದು ಗಿಣಿಯು ಪ್ರೀತಿಯ ಮಾತ ಹಾಡಿದಂತಿದೆ
ಹತ್ತಿರ ಬಾರಮ್ಮ ಇನ್ನು ಹತ್ತಿರ ಬಾರಮ್ಮ
ಮುತ್ತಿನ ಸಾಗರದಿ ನನ್ನ ತೇಲಿಸು ಬಾರಮ್ಮ
ಅಕ್ಕರೆ ತೋರಯ್ಯ ಇನ್ನು ಅಕ್ಕರೆ ತೋರಯ್ಯ
ಸಕ್ಕರೆ ಮಾತಿಂದ ಇನ್ನು ಹರುಷ ಉಕ್ಕಿಸು ಬಾರಯ್ಯ
||ಕಂಡೆ ಕಂಡೆ ನಾನು ಕಂಡೆ
ಬೇರೆ ಒಂದು ಲೋಕ ಕಂಡೆ
ತುಟಿಗೆ ಮೆತ್ತಗೆ ಕೊಟ್ಟ ಮುತ್ತಿಗೆ
ತಂದ ಮತ್ತಿಗೆ||
ಬೆಳ್ಳಿಮುಗಿಲ ಅಂಚಿಗೆ ನಾನು ಹಾರಿಹೋದೆನು
ಮೋಡದಿಂದ ಮಾಲೆಯ ಮಾಡಿ ನಿನಗೆ ತಂದೆನು
ನೀಲಿ ಕಡಲ ಆಳಕ್ಕೆ ನಾನು ಇಳಿದು ಹೋದೆನು
ಮುತ್ತು ರತ್ನ ರಾಶಿಯ ನಿನಗೆ ನಲ್ಲೆ ತಂದೆನು
ಆಡುವ ಮಾತೆಲ್ಲ ಬರಿ ಜೇನಿನ ಹಾಗೇನೆ
ನಕ್ಕರೆ ನೀ ಸಾಕು ಸುಖ ಸಿಕ್ಕಿದ ಹಾಗೇನೆ
ಭೂಮಿಯ ಮೇಲೆ ನಾ ಸ್ವರ್ಗವ ಕಂಡಂತೆ
ಸಂತಸ ಆಯ್ತಿಂದು ನೀ ಹತ್ತಿರ ಬಂದಂತೆ
||ಕಂಡೆ ಕಂಡೆ ನಾನು ಕಂಡೆ
ಬೇರೆ ಒಂದು ಲೋಕ ಕಂಡೆ
ತುಟಿಗೆ ಮೆತ್ತಗೆ ಕೊಟ್ಟ ಮುತ್ತಿಗೆ
ತಂದ ಮತ್ತಿಗೆ
ನಾನು ಕಾಮನಬಿಲ್ಲಲೆ ಜಾರಿದೆ||
||ಕಂಡೆ ಕಂಡೆ ನಾನು ಕಂಡೆ
ಬೇರೆ ಒಂದು ಲೋಕ ಕಂಡೆ
ತುಟಿಗೆ ಮೆತ್ತಗೆ ಕೊಟ್ಟ ಮುತ್ತಿಗೆ
ತಂದ ಮತ್ತಿಗೆ||
-
ಕಂಡೆ ಕಂಡೆ ನಾನು ಕಂಡೆ
ಬೇರೆ ಒಂದು ಲೋಕ ಕಂಡೆ
ತುಟಿಗೆ ಮೆತ್ತಗೆ ಕೊಟ್ಟ ಮುತ್ತಿಗೆ
ತಂದ ಮತ್ತಿಗೆ
ಕಂಡೆ ಕಂಡೆ ನಾನು ಕಂಡೆ
ಬೇರೆ ಒಂದು ಲೋಕ ಕಂಡೆ
ತುಟಿಗೆ ಮೆತ್ತಗೆ ಕೊಟ್ಟ ಮುತ್ತಿಗೆ
ತಂದ ಮತ್ತಿಗೆ
ನಾನು ಕಾಮನಬಿಲ್ಲಲೆ ಜಾರಿದೆ
||ಕಂಡೆ ಕಂಡೆ ನಾನು ಕಂಡೆ
ಬೇರೆ ಒಂದು ಲೋಕ ಕಂಡೆ
ತುಟಿಗೆ ಮೆತ್ತಗೆ ಕೊಟ್ಟ ಮುತ್ತಿಗೆ
ತಂದ ಮತ್ತಿಗೆ||
ನನ್ನ ತನು ಆಗಸದಲ್ಲಿ ತೇಲಿದಂತಿದೆ
ನನ್ನ ಮನವು ಹಕ್ಕಿಯ ಹಾಗೆ ಹಾರಿದಂತಿದೆ
ನನ್ನ ಕಿವಿಗೆ ಕೋಗಿಲೆ ನೂರು ಹಾಡಿದಂತಿದೆ
ಮುದ್ದು ಗಿಣಿಯು ಪ್ರೀತಿಯ ಮಾತ ಹಾಡಿದಂತಿದೆ
ಹತ್ತಿರ ಬಾರಮ್ಮ ಇನ್ನು ಹತ್ತಿರ ಬಾರಮ್ಮ
ಮುತ್ತಿನ ಸಾಗರದಿ ನನ್ನ ತೇಲಿಸು ಬಾರಮ್ಮ
ಅಕ್ಕರೆ ತೋರಯ್ಯ ಇನ್ನು ಅಕ್ಕರೆ ತೋರಯ್ಯ
ಸಕ್ಕರೆ ಮಾತಿಂದ ಇನ್ನು ಹರುಷ ಉಕ್ಕಿಸು ಬಾರಯ್ಯ
||ಕಂಡೆ ಕಂಡೆ ನಾನು ಕಂಡೆ
ಬೇರೆ ಒಂದು ಲೋಕ ಕಂಡೆ
ತುಟಿಗೆ ಮೆತ್ತಗೆ ಕೊಟ್ಟ ಮುತ್ತಿಗೆ
ತಂದ ಮತ್ತಿಗೆ||
ಬೆಳ್ಳಿಮುಗಿಲ ಅಂಚಿಗೆ ನಾನು ಹಾರಿಹೋದೆನು
ಮೋಡದಿಂದ ಮಾಲೆಯ ಮಾಡಿ ನಿನಗೆ ತಂದೆನು
ನೀಲಿ ಕಡಲ ಆಳಕ್ಕೆ ನಾನು ಇಳಿದು ಹೋದೆನು
ಮುತ್ತು ರತ್ನ ರಾಶಿಯ ನಿನಗೆ ನಲ್ಲೆ ತಂದೆನು
ಆಡುವ ಮಾತೆಲ್ಲ ಬರಿ ಜೇನಿನ ಹಾಗೇನೆ
ನಕ್ಕರೆ ನೀ ಸಾಕು ಸುಖ ಸಿಕ್ಕಿದ ಹಾಗೇನೆ
ಭೂಮಿಯ ಮೇಲೆ ನಾ ಸ್ವರ್ಗವ ಕಂಡಂತೆ
ಸಂತಸ ಆಯ್ತಿಂದು ನೀ ಹತ್ತಿರ ಬಂದಂತೆ
||ಕಂಡೆ ಕಂಡೆ ನಾನು ಕಂಡೆ
ಬೇರೆ ಒಂದು ಲೋಕ ಕಂಡೆ
ತುಟಿಗೆ ಮೆತ್ತಗೆ ಕೊಟ್ಟ ಮುತ್ತಿಗೆ
ತಂದ ಮತ್ತಿಗೆ
ನಾನು ಕಾಮನಬಿಲ್ಲಲೆ ಜಾರಿದೆ||
||ಕಂಡೆ ಕಂಡೆ ನಾನು ಕಂಡೆ
ಬೇರೆ ಒಂದು ಲೋಕ ಕಂಡೆ
ತುಟಿಗೆ ಮೆತ್ತಗೆ ಕೊಟ್ಟ ಮುತ್ತಿಗೆ
ತಂದ ಮತ್ತಿಗೆ||