-
ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ
ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ
ನುಡಿಯಿಂದ ನುಡಿಯ ಶ್ರೀಕಾರ
ತುಟಿಯಿಂದ ತುಟಿಗೆ ಸತ್ಕಾರ
ನವರಸವ ಸವಿದ ಹೊಸ ಅನುಭವ
||ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ
ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ
ನುಡಿಯಿಂದ ನುಡಿಯ ಶ್ರೀಕಾರ
ತುಟಿಯಿಂದ ತುಟಿಗೆ ಸತ್ಕಾರ
ನವರಸವ ಸವಿದ ಹೊಸ ಅನುಭವ||
||ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ||
ಸುಮಗೊಳಗೆ ಸುರತಿ ಮರಗಳೊಳಗೆ ಗಾನ
ಅಲೆಗಳೊಳಗೆ ಮೊರೆತ ಕವಿಗಳೊಳಗೆ ಕವಿತೆ
ನುಡಿವಂತೆ ಮಾಡಿ ನಡೆವಂತೆ ಮಾಡಿ ದಿನ
ಹೊಸತು ಉಳಿಸುವ ಭ್ರಮೆಯ ಭರಿಸುವ
ಒಲವು ಒಲಿಯುತ್ತಿದೆ ಬದುಕು ಅರಳುತ್ತಿದೆ ಬಾ…
ಸುಮದೊಳಗೆ ಭ್ರಮರ ಝೇಂಕಾರ
ಎದೆಯೊಳಗೆ ನಾದದೋಂಕಾರ
ಸುಮದೊಳಗೆ ಭ್ರಮರ ಝೇಂಕಾರ
ಎದೆಯೊಳಗೆ ನಾದದೋಂಕಾರ
ನುಡಿಯಿಂದ ನುಡಿಯ ಶ್ರೀಕಾರ
ತುಟಿಯಿಂದ ತುಟಿಗೆ ಸತ್ಕಾರ
ನವರಸವ ಸವಿದ ಹೊಸ ಅನುಭವ
||ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ||
ಅಣುವಿನೊಳಗೆ ಸಕಲ ಸಕಲದೊಳಗೆ ಪ್ರಣಯ
ಪ್ರಣಯದೊಳಗೆ ನಿಶಯ ನಿಶೆಯ ಒಳಗೆ ಉಷೆಯ
ಇರುವಂತೆ ಮಾಡಿ ಬರುವಂತೆ ಮಾಡಿ
ದಿನ ಜಗವ ನಡೆಸುವ ಜನರ ಬಿರಿಸುವ
ಒಲವು ಕರೆಯುತ್ತಿದೆ ವಯಸ್ಸು ಕರಗುತ್ತಿದ ಬಾ…
ಧನು ಒಳಗೆ ಮದನ ಢೇಂಕಾರ
ರತಿಯೊಳಗೆ ಜಗದ ಮಮಕಾರ
ಧನು ಒಳಗೆ ಮದನ ಢೇಂಕಾರ
ರತಿಯೊಳಗೆ ಜಗದ ಮಮಕಾರ
ನುಡಿಯಿಂದ ನುಡಿಯ ಶ್ರೀಕಾರ
ತುಟಿಯಿಂದ ತುಟಿಗೆ ಸತ್ಕಾರ
ನವರಸವ ಸವಿದ ಹೊಸ ಅನುಭವ
||ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ||
ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ
ನುಡಿಯಿಂದ ನುಡಿಯ ಶ್ರೀಕಾರ
ತುಟಿಯಿಂದ ತುಟಿಗೆ ಸತ್ಕಾರ
ನವರಸವ ಸವಿದ ಹೊಸ ಅನುಭವ||
||ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ||
-
ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ
ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ
ನುಡಿಯಿಂದ ನುಡಿಯ ಶ್ರೀಕಾರ
ತುಟಿಯಿಂದ ತುಟಿಗೆ ಸತ್ಕಾರ
ನವರಸವ ಸವಿದ ಹೊಸ ಅನುಭವ
||ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ
ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ
ನುಡಿಯಿಂದ ನುಡಿಯ ಶ್ರೀಕಾರ
ತುಟಿಯಿಂದ ತುಟಿಗೆ ಸತ್ಕಾರ
ನವರಸವ ಸವಿದ ಹೊಸ ಅನುಭವ||
||ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ||
ಸುಮಗೊಳಗೆ ಸುರತಿ ಮರಗಳೊಳಗೆ ಗಾನ
ಅಲೆಗಳೊಳಗೆ ಮೊರೆತ ಕವಿಗಳೊಳಗೆ ಕವಿತೆ
ನುಡಿವಂತೆ ಮಾಡಿ ನಡೆವಂತೆ ಮಾಡಿ ದಿನ
ಹೊಸತು ಉಳಿಸುವ ಭ್ರಮೆಯ ಭರಿಸುವ
ಒಲವು ಒಲಿಯುತ್ತಿದೆ ಬದುಕು ಅರಳುತ್ತಿದೆ ಬಾ…
ಸುಮದೊಳಗೆ ಭ್ರಮರ ಝೇಂಕಾರ
ಎದೆಯೊಳಗೆ ನಾದದೋಂಕಾರ
ಸುಮದೊಳಗೆ ಭ್ರಮರ ಝೇಂಕಾರ
ಎದೆಯೊಳಗೆ ನಾದದೋಂಕಾರ
ನುಡಿಯಿಂದ ನುಡಿಯ ಶ್ರೀಕಾರ
ತುಟಿಯಿಂದ ತುಟಿಗೆ ಸತ್ಕಾರ
ನವರಸವ ಸವಿದ ಹೊಸ ಅನುಭವ
||ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ||
ಅಣುವಿನೊಳಗೆ ಸಕಲ ಸಕಲದೊಳಗೆ ಪ್ರಣಯ
ಪ್ರಣಯದೊಳಗೆ ನಿಶಯ ನಿಶೆಯ ಒಳಗೆ ಉಷೆಯ
ಇರುವಂತೆ ಮಾಡಿ ಬರುವಂತೆ ಮಾಡಿ
ದಿನ ಜಗವ ನಡೆಸುವ ಜನರ ಬಿರಿಸುವ
ಒಲವು ಕರೆಯುತ್ತಿದೆ ವಯಸ್ಸು ಕರಗುತ್ತಿದ ಬಾ…
ಧನು ಒಳಗೆ ಮದನ ಢೇಂಕಾರ
ರತಿಯೊಳಗೆ ಜಗದ ಮಮಕಾರ
ಧನು ಒಳಗೆ ಮದನ ಢೇಂಕಾರ
ರತಿಯೊಳಗೆ ಜಗದ ಮಮಕಾರ
ನುಡಿಯಿಂದ ನುಡಿಯ ಶ್ರೀಕಾರ
ತುಟಿಯಿಂದ ತುಟಿಗೆ ಸತ್ಕಾರ
ನವರಸವ ಸವಿದ ಹೊಸ ಅನುಭವ
||ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ||
ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ
ನುಡಿಯಿಂದ ನುಡಿಯ ಶ್ರೀಕಾರ
ತುಟಿಯಿಂದ ತುಟಿಗೆ ಸತ್ಕಾರ
ನವರಸವ ಸವಿದ ಹೊಸ ಅನುಭವ||
||ತನು ಒಳಗೆ ಒಲವ ಝೇಂಕಾರ
ಮನದೊಳಗೆ ಸ್ವರದ ಸಂಚಾರ||
Thanu Olage Olava song lyrics from Kannada Movie Jhenkara starring Ananthnag, Kumar Bangarappa, Priyanka, Lyrics penned bySung by S P Balasubrahmanyam, Chithra, Music Composed by Hamsalekha, film is Directed by Raghuram and film is released on 1992